Tumgik
#nenapugalu
manoshgeeechs · 7 months
Text
Nenapugalu
ಜೀವನದಲ್ಲಿ ಹಲವು ನೆನಪುಗಳು ಸಮಯದ ಜೊತೆಗೆ ಮರೆತು ಹೋಗುತ್ತವೆ. ಆದರೆ ಕೆಲವು ಘಟನೆಗಳೊಂತು ಸಮಯದ ಲೆಕ್ಕದಂತೆ ಹಳೆಯದಾದರೂ ಅದರ ನೆನಪುಗಳು ಮಾತ್ರ ಚಿರ-ನವೀನವಾಗಿರುತ್ತದೆ. ಆ ಘಟನೆಯನ್ನು ನೆನೆಸಿಕೊಂಡಾಗಲೆಲ್ಲಾ ಅದು ವರ್ತಮಾನವೇ ಏನೋ ಎಂಬಂತೆ ಭಾಸವಾಗುತ್ತದೆ.
Tumblr media
0 notes