Text
ನಮ್ಮ ಮಕ್ಕಳೀಗ ದೇವರಲ್ಲ !
ನಮ್ಮ ಮಕ್ಕಳೀಗ ದೇವರಲ್ಲ !
ಮುಗ್ಧತೆ ಸುಲಭಕ್ಕೆ ಕಳೆದು ಹೋಗುವಂಥದ್ದು. ಅರಿವಿನ ಬೆಳಕು ಸೋಕುತ್ತಿದ್ದಂತೆ ಮನುಷ್ಯ ಮುಗ್ಧತೆ ಕಳಚಿಕೊಂಡು ಮುಖವಾಡ ಧರಿಸತೊಡಗುತ್ತಾನೆ. ಅರಿವು ಗುರುವಾಗುವ ಬದಲು ಗ್ರಹಚಾರವಾದರೆ ಏನಾಗುತ್ತದೆ ಎನ್ನಲು ಇಂದಿನ ಮಕ್ಕಳೇ ಸಾಕ್ಷಿ. ಮಾಹಿತಿಯ ಪ್ರವಾಹದಲ್ಲಿ ತೇಲಿ ಹೋಗುತ್ತ, ಭಾವನಾತ್ಮಕ ಬಂಧವನ್ನು ಕಳಚಿಕೊಳ್ಳುತ್ತ ಸಾಗಿರುವ ಮಕ್ಕಳೊಳ���ಿನ ಮಗು ಇಂದು ಬಹುಬೇಗ ಕಮರುತ್ತಿದೆ. ಇದರಲ್ಲಿ ಪೋಷಕರ ಪಾಲೆಷ್ಟು, ಓಡುತ್ತಿರುವ ಜಗತ್ತಿನ ಪಾಲೆಷ್ಟು, ತಿಳಿಯಬೇಕೆ? ಲೇಖನ ಓದಿ. ಘಟನೆ ಒಂದುಪ್ರದ್ಯುಮ್ನ…
View On WordPress
0 notes
Text
ಮದುವೆ ದಿನವೇ ಪ್ರಿಯಕರನೊಂದಿಗೆ ವಧು ಎಸ್ಕೇಪ್..!
ಮದುವೆ ದಿನವೇ ಪ್ರಿಯಕರನೊಂದಿಗೆ ವಧು ಎಸ್ಕೇಪ್..!
ಕುಣಿಗಲ್, ನ.12-ಮಾಂಗಲ್ಯಧಾರಣೆ ದಿನವೇ ವಧು ಪರಾರಿಯಾಗಿ ಪ್ರಿಯಕರನೊಂದಿಗೆ ಮದುವೆ ಮಾಡಿಕೊಂಡಿರುವ ಅಪರೂಪದ ಘಟನೆ ವರದಿಯಾಗಿದೆ. ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಕಾರೇಹಳ್ಳಿ ಗ್ರಾಮದ ರಾಮಕೃಷ್ಣ ಹಾಗೂ ಬೆಂಗಳೂರಿನ ಕಾಮಾಕ್ಷಿಪಾಳ್ಯದ ರಮ್ಯಾ ಎಂಬಾಕೆಯ ವಿವಾಹ ಇಂದು ಎಡೆಯೂರು ಸಿದ್ದಲಿಂಗೇಶ್ವರ ಕ್ಷೇತ್ರದಲ್ಲಿ ನಡೆಯಬೇಕಿತ್ತು. ಅದರಂತೆ ರಾತ್ರಿ ಎರಡೂ ಕುಟುಂಬದಲ್ಲಿ ಎಡೆಯೂರಿಗೆ ತೆರಳಿದ್ದಾರೆ. ಸಂಜೆ ನಡೆದ ಆರತಕ್ಷತೆಯಲ್ಲಿ ರಮ್ಯಾ ಖುಷಿಯಾಗಿಯೇ ಇದ್ದಳೆಂದು ಹೇಳಲಾಗಿದೆ. ಇಂದು ಮುಂಜಾನೆ 3…
View On WordPress
0 notes
Text
ನಾಳೆಯಿಂದ ಕುಂದಾನಗರಿಯಲ್ಲಿ ಅಧಿವೇಶನ, ಬಾಂಬ್ ಹಾಕಲಿದ್ದಾರಂತೆ ಯಡಿಯೂರಪ್ಪ..?
ನಾಳೆಯಿಂದ ಕುಂದಾನಗರಿಯಲ್ಲಿ ಅಧಿವೇಶನ, ಬಾಂಬ್ ಹಾಕಲಿದ್ದಾರಂತೆ ಯಡಿಯೂರಪ್ಪ..?
ಮಂಗಳೂರು, ನ.12- ನಾಳೆಯಿಂದ ಕುಂದಾನಗರಿ ಬೆಳಗಾವಿಯಲ್ಲಿ ಆರಂಭವಾಗಲಿರುವ ಚಳಿಗಾಲದ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನಡೆಸಿರುವ ಭ್ರಷ್ಟಾಚಾರವನ್ನು ದಾಖಲೆ ಸಮೇತ ಬಹಿರಂಗ ಪಡಿಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಬಾಂಬ್ ಸಿಡಿಸಿದ್ದಾರೆ. ನಿನ್ನೆಯಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭ್ರಷ್ಟಾಚಾರ ಕುರಿತು ಮಾತನಾಡಲು ಒಂದೇ ವೇದಿಕೆಗೆ ಬರಬೇಕೆಂದು ಯಡಿಯೂರಪ್ಪನವರಿಗೆ ಸವಾಲು ಹಾಕಿದ್ದರು. ಇದರ ಬೆನ್ನಲ್ಲೇ ಬಿಎಸ್‍ವೈ ಇಂದು ಈ ಹೇಳಿಕೆ…
View On WordPress
0 notes
Text
ಕರ್ನಾಟಕ ಸೇರಿ 9 ಹೈಕೋರ್ಟ್‍ಗಳಿಗೆ 40 ಹೊಸ ಜಡ್ಜ್ ಗಳ ನೇಮಕ ಪ್ರಕ್ರಿಯೆಗೆ ಚಾಲನೆ
ಕರ್ನಾಟಕ ಸೇರಿ 9 ಹೈಕೋರ್ಟ್‍ಗಳಿಗೆ 40 ಹೊಸ ಜಡ್ಜ್ ಗಳ ನೇಮಕ ಪ್ರಕ್ರಿಯೆಗೆ ಚಾಲನೆ
ನವದೆಹಲಿ, ನ.12- ಕರ್ನಾಟಕ ಸೇರಿದಂತೆ ದೇಶದ ಒಂಭತ್ತು ನ್ಯಾಯಾಲಯಗಳಿಗೆ 40 ಹೊಸ ನ್ಯಾಯಾಧೀಶರ ನೇಮಕಕ್ಕೆ ಚಾಲನೆ ದೊರೆತಿದೆ. ಈ ಸಂಬಂಧ ಕೇಂದ್ರ ಕಾನೂನು ಸಚಿವಾಲಯ ಈಗಾಗಲೇ ಸಲ್ಲಿಸಿರುವ ಶಿಫಾರಸುಗಳನ್ನು ಸುಪ್ರೀಂಕೋರ್ಟ್ ನ್ಯಾಯಾಧೀಶರುಗಳ ಮಂಡಳಿ (ಕೊಲಿಜಿಯಂ) ಮಾನ್ಯ ಮಾಡಿದೆ. ಈ ವರ್ಷ ಸಂವಿಧಾನಿಕ ನ್ಯಾಯಾಲಯಗಳಿಗೆ 106 ನ್ಯಾಯಾಮೂರ್ತಿಗಳನ್ನು ನೇಮಕ ಮಾಡಿದ್ದರೂ, ಮತ್ತೆ 40 ನ್ಯಾಯಾಧೀಶರನ್ನು ಹೊಸದಾಗಿ ನಿಯೋಜಿಸುವ ಪ್ರಕ್ರಿಯೆಗೆ ಇದರಿಂದ ಚಾಲನೆ ದೊರೆತಂತಾಗಿದೆ. ಕರ್ನಾಟಕ, ಜಾರ್ಖಂಡ್,…
View On WordPress
0 notes
Text
ದೇಶದಲ್ಲಿ ಶೀಘ್ರದಲ್ಲೇ ರಾಮರಾಜ್ಯ ಸ್ಥಾಪನೆಯಾಗಲಿದೆ : ಯೋಗಿ ಆದಿತ್ಯನಾಥ್
ದೇಶದಲ್ಲಿ ಶೀಘ್ರದಲ್ಲೇ ರಾಮರಾಜ್ಯ ಸ್ಥಾಪನೆಯಾಗಲಿದೆ : ಯೋಗಿ ಆದಿತ್ಯನಾಥ್
ಲಕ್ನೋ, ನ.12- ಭಾರತದಲ್ಲಿ ಶೀಘ್ರವೇ ರಾಮರಾಜ್ಯ ನಿರ್ಮಾಣವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು 2022ರ ದೂರದೃಷ್ಟಿ ಹೊಂದಿದ್ದು, ದೇಶವನ್ನು ಬಡತನ, ಕೊಳಕು ಮತ್ತು ಅರಾಜಕತೆಯಿಂದ ಮುಕ್ತಿಗೊಳಿಸಿ ರಾಜರಾಜ್ಯದ ಕನಸನ್ನು ನನಸಾಗಿಸಲಿದ್ದಾರೆ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ. ಪ್ರಮುಖ ಆಂಗ್ಲ ದಿನಪ��್ರಿಕೆಯೊಂದು ಆಯೋಜಿಸಿದ್ದ ವಾರ್ಷಿಕ ಶಿಖರ ಸಮಾಗಮ ಉದ್ಘಾಟನಾ ಕಾರ್ಯಕ್ರಮದಲ್ಲಿ ಆಯೋಜಿಸಲಾಗಿದ್ದ ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ತಮ್ಮ…
View On WordPress
0 notes
Text
ನಿಧಿಗಾಗಿ ಜಮೀನಿನಲ್ಲಿ ಪೂಜೆ ಮಾಡುತ್ತಿದ್ದ ಏಳು ಮಂದಿ ಬಂಧನ
ನಿಧಿಗಾಗಿ ಜಮೀನಿನಲ್ಲಿ ಪೂಜೆ ಮಾಡುತ್ತಿದ್ದ ಏಳು ಮಂದಿ ಬಂಧನ
ನಂಜನಗೂಡು, ನ.12- ತಾಲ್ಲೂಕಿನ ನೇರಳೆ ಗ್ರಾಮದ ಜಮೀನಿನೊಂದರಲ್ಲಿ ನಿಧಿ ಪತ್ತೆಗಾಗಿ ಪೂಜೆ ನಡೆಸುತ್ತಿದ್ದ ಏಳು ಮಂದಿಯನ್ನು ಪೊಲೀಸರು ಬಂಧಿಸಿ, ನಂತರ ಬಿಡುಗಡೆ ಮಾಡಿರುವ ಘಟನೆ ನಡೆದಿದೆ. ನೇರಳೆ ಗ್ರಾಮದ ಸುಧೀರ್, ಹೆಡತಲೆ ಗ್ರಾಮದ ಮಾದೇಶ, ಬೆಂಗಳೂರಿನ ಕೋಣನಕುಂಟೆ ಪೂಜÁರಿ ಸುರಾಜು, ದಕ್ಷಿಣ ಕನ್ನಡ ಜಿಲ್ಲೆಯ ಸೂಳ್ಯ ತಾಲ್ಲೂಕಿನ ರವೀಂದ್ರ, ಸೂಳ್ಯದ ಶಿವಪ್ಪ, ಪುತ್ತೂರಿನ ಪದ್ಮರಾಭ ಹಾಗೂ ಕಾರ್ ಚಾಲಕ ಕಡಪ ತಾಲೂಕಿನ ಸುರೇಶ್ ಬಂಧಿತರು. ಸುಧೀರ್ ತನ್ನ ಗ್ರಾಮದ ಶಿವಣ್ಣ ಎಂಬುವರ ಜಮೀನಿನಲ್ಲಿ…
View On WordPress
0 notes
Text
ಕಾಮನಬಿಲ್ಲಿನ ದೇಶ ದಕ್ಷಿಣ ಆಫ್ರಿಕಾ
ಕಾಮನಬಿಲ್ಲಿನ ದೇಶ ದಕ್ಷಿಣ ಆಫ್ರಿಕಾ
ಭೂವಿಸ್ತೀರ್ಣದ ಲೆಕ್ಕಾಚಾರದ ಪ್ರಕಾರ, ದಕ್ಷಿಣ ಆಫ್ರಿಕಾ ಜಗತ್ತಿನ ಇಪ್ಪತ್ತೈದನೇ ಅತೀ ದೊಡ್ಡ ದೇಶ. ಆದರೆ ಜನ ಸಂಖ್ಯೆ ಬರೀ ಐದು ಕೋಟಿ ಮೂವತ್ತು ಲಕ್ಷ. ಅಂದರೆ ನಮ್ಮ ಕರ್ನಾಟಕದ ಜನಸಂಖ್ಯೆಗಿಂತ ಒಂದೂ ಕಾಲು ಕೋಟಿ ಕಡಿಮೆ. ಭಾರತದಂತೆ ದಕ್ಷಿಣ ಆಫ್ರಿಕಾವೂ ಬಹುಭಾಷಾ ನಾಡು. ಅಲ್ಲಿನ ಸಂವಿಧಾನ ಹನ್ನೊಂದು ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಿದೆ. ಮಾವನ ಮನೆಗೋ, ಅತ್ತೆ ಮನೆಗೋ ಹೋಗುತ್ತಾರಲ್ಲ, ಹಾಗೆ ಹೋಗದೇ, ನಾವು ಹೋಗುವ ದೇಶದ ಬಗ್ಗೆ ಮೊದಲೇ ಒಂದಷ್ಟು ಓದಿಕೊಂಡು, ಕೇಳಿ ಕೊಂಡು, ತಿಳಿದುಕೊಂಡರೆ,…
View On WordPress
0 notes
Text
ಪತ್ರಕರ್ತೆ ಗೌರಿ ಹತ್ಯೆ ಪ್ರಕರಣದಲ್ಲಿ ರೇಖಾ ಚಿತ್ರ ಮೂವರು ಶಂಕಿತರ ವಿಚಾರಣೆ
ಪತ್ರಕರ್ತೆ ಗೌರಿ ಹತ್ಯೆ ಪ್ರಕರಣದಲ್ಲಿ ರೇಖಾ ಚಿತ್ರ ಮೂವರು ಶಂಕಿತರ ವಿಚಾರಣೆ
ಬೆಂಗಳೂರು, ನ.12-ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ತಂಡದ ಅಧಿಕಾರಿಗಳು ಮೂವರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಸೆಪ್ಟೆಂಬರ್ 5 ರಂದು ಗೌರಿ ಲಂಕೇಶ್ ಅವರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದ್ದು, ಎಸ್‍ಐಟಿ ಹಂತಕರ ಬೆನ್ನು ಬಿದ್ದಿದೆ. ವಿವಿಧ ಆಯಾಮಗಳಿಂದ ತನಿಖೆ ನಡೆಸಲಾಗಿದೆ. ಅಲ್ಲದೇ, ಸಿ.ಸಿ. ಟಿವಿ ದೃಶ್ಯಾವಳಿಗಳನ್ನು ಆಧರಿಸಿ ಮೂವರು ಶಂಕಿತರ ರೇಖಾ ಚಿತ್ರಗಳನ್ನು ಬಿಡುಗಡೆ ಮಾಡಿ ಸಾರ್ವಜನಿಕರಿಂದ ಮಾಹಿತಿ ಕೋರಲಾಗಿತ್ತು. ಗದಗದಲ್ಲಿ…
View On WordPress
0 notes
Text
ದಂಪತಿ ಕಲಹಕ್ಕೆ 30 ಜನರ ತಂಡ ಮನೆಗೆ ನುಗ್ಗಿ ಸೋದರನನ್ನು ಕೊಚ್ಚಿ ಕೊಂದರು..!
ದಂಪತಿ ಕಲಹಕ್ಕೆ 30 ಜನರ ತಂಡ ಮನೆಗೆ ನುಗ್ಗಿ ಸೋದರನನ್ನು ಕೊಚ್ಚಿ ಕೊಂದರು..!
ಗದಗ, ನ.12-ದಂಪತಿ ನಡುವಿನ ಕಲಹಕ್ಕೆ ನಡೆದ ಮಾರಣ ಹೋಮದಲ್ಲಿ ಸೋದರನೇ ಬಲಿಯಾಗಿರುವ ಪೈಶಾಚಿಕ ಘಟನೆ ಗದಗ ಜಿಲ್ಲೆ ಶಿರಹಟ್ಟಿ ತಾಲ್ಲೂಕಿನ ಬೆಳ್ಳಗಟ್ಟಿ ಗ್ರಾಮದಲ್ಲಿ ತಡರಾತ್ರಿ ನಡೆದಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ 30 ಜನರ ತಂಡ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಒಬ್ಬನನ್ನು ಕೊಚ್ಚಿ ಕೊಲೆ ಮಾಡಿ, ಐವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಸಣ್ಣಪ್ಪ ಹೊನ್ನಣ್ಣನವರ್(32) ಕೊಲೆಯಾದ ದುರ್ದೈವಿ. ಘಟನೆಯಲ್ಲಿ ಸಣ್ಣಪ್ಪನ ಸಂಬಂಧಿಕರಾದ ಅಡಿವಪ್ಪ , ಚಂದ್ರಕಾಂತ್, ಹನುಮವ್ವ, ರಂಗಪ್ಪ ,…
View On WordPress
0 notes
Text
ಸೌದಿಯಿಂದ ಲೆಬನಾನ್ ಪ್ರಧಾನಿ ಅಪಹರಣ…?
ಸೌದಿಯಿಂದ ಲೆಬನಾನ್ ಪ್ರಧಾನಿ ಅಪಹರಣ…?
ಬೈರುತ್, ನ.12-ಪೂರ್ವ ಏಷ್ಯಾ ರಾಷ್ಟ್ರಗಳಲ್ಲಿ ತಲೆದೋರಿರುವ ರಾಜಕೀಯ ಮತ್ತು ಆರ್ಥಿಕ ಬಿಕ್��ಟ್ಟು ಮತ್ತಷ್ಟು ಬಿಗಡಾಯಿಸಿದೆ. ತನ್ನ ಪ್ರಧಾನಮಂತ್ರಿ ಸಾದ್ ಅಲ್-ಹರೀರಿಯನ್ನು ಸೌದಿ ಅರೇಬಿಯಾದ ಪ್ರಭಾವಿಗಳು ಅಪಹರಿಸಿದ್ದಾರೆ ಎಂದು ಲೆಬನಾನ್ ಗಂಭೀರ ಆರೋಪ ಮಾಡಿದೆ. ಈ ಸಂಬಂಧ ಲೆಬನಾನ್ ಅಧ್ಯಕ್ಷ ಮೈಕೆಲ್ ಔನ್, ಸೌದಿ ಅರೇಬಿಯಾ ಸರ್ಕಾರದ ಮುಖ್ಯಸ್ಥರೊಂದಿಗೆ ಈ ಸಂಬಂಧ ಮಾತನಾಡಿದ್ದಾರೆ. ನವೆಂಬರ್ 4 ರಂದು ನಿಮ್ಮ ದೇಶಕ್ಕೆ ಬಂದು ಹಠಾತ್ ರಾಜೀನಾಮೆ ಪ್ರಕಟಿಸಿದ ನಂತರ ಪ್ರಧಾನಿ ಹರೀರಿ ಹಿಂದಿರುಗಿಲ್ಲ. ಈ…
View On WordPress
0 notes
Text
ಮರಿಗಳ ನೋಡಲು ಬಂದ ತಾಯಿ ಚಿರತೆ ಸೆರೆ
ಮರಿಗಳ ನೋಡಲು ಬಂದ ತಾಯಿ ಚಿರತೆ ಸೆರೆ
ಕೆ.ಆರ್.ಪೇಟೆ, ನ.11- ಚಿರತೆ ಮರಿಗಳನ್ನು ನೋಡಲು ಬಂದ ತಾಯಿ ಚಿರತೆ ಅರಣ್ಯ ಇಲಾಖೆಯ ಅಧಿಕಾರಿಗಳು ಇಟ್ಟಿದ್ದ ಬೋನಿಗೆ ಬಿದ್ದಿದೆ. ತಾಲ್ಲೂಕಿನ ಕಳ್ಳನಕೆರೆ ಗ್ರಾಮದ ದೇವರಾಜು ಎಂಬುವರ ಕಬ್ಬಿನ ಗದ್ದೆಯಲ್ಲಿ ಕಬ್ಬು ಕಟಾವು ಮಾಡುತ್ತಿದ್ದಾಗ ಒಂದೂವರೆ ತಿಂಗಳಿನ ಮೂರು ಚಿರತೆ ಮರಿಗಳು ಪತ್ತೆಯಾಗಿದ್ದವು. ಕೂಡಲೇ ದೇವರಾಜು ಅವರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಕಿಕ್ಕೇರಿ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಸಿದ್ದರಾಜು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ…
View On WordPress
0 notes
Text
1.95 ಕೋಟಿ ಮಾನನಷ್ಟ ಪರಿಹಾರ ಕೇಳಿದ ಕ್ರಿಸ್‍ಗೆಲ್
1.95 ಕೋಟಿ ಮಾನನಷ್ಟ ಪರಿಹಾರ ಕೇಳಿದ ಕ್ರಿಸ್‍ಗೆಲ್
ಸಿಡ್ನಿ,ನ.11- ಮಸಾಜ್ ಥೆರಪಿಸ್ಟ್ ಜತೆ ಅನುಚಿತ ವರ್ತನೆ ಪ್ರಕರಣದಲ್ಲಿ ಆಸ್ಟ್ರೇಲಿಯಾ ಮಾಧ್ಯಮಗಳ ವಿರುದ್ಧ ಹೂಡಿದ್ದ ಮಾನನಷ್ಟ ಮೊಕದ್ದಮೆಯಲ್ಲಿ ಜಯ ಸಾಧಿಸಿದ್ದ ವೆಸ್ಟ್ ಇಂಡೀಸ್ ಕ್ರಿಕೆಟಿಗ ಕ್ರಿಸ್ ಗೇಲ್ ಇದೀಗ 1.95 ಕೋಟಿಗೂ ಅಧಿಕ ಪರಿಹಾರ ಮೌಲ್ಯವನ್ನು ಕೋರಿದ್ದಾರೆ. ಮಸಾಜ್ ಥೆರಪಿಸ್ ಜತೆ ಅಸಭ್ಯವಾಗಿ ವರ್ತಿಸಿದ್ದೇನೆ ಎಂದು ಆರೋಪಿಸಿ ಆಸ್ಟ್ರೇಲಿಯಾದ 3 ಪತ್ರಿಕೆಗಳು ತನ್ನ ವಿರುದ್ಧ ಆರೋಪ ಮಾಡಿ ವರದಿ ಪ್ರಕಟಿಸಿವೆ. ಇದರಿಂದ ನನ್ನ ಮಾನಕ್ಕೆ ಹಾನಿಯಾಗಿದೆ ಎಂದು ಆರೋಪಿಸಿ ಗೇಲï,…
View On WordPress
0 notes
Text
ಭಾರತದ ಅನಸೂಯಾರ ಕೊಡುಗೆ ಸ್ಮರಿಸಿದ ಗೂಗಲ್ ಡೂಡಲ್
ಭಾರತದ ಅನಸೂಯಾರ ಕೊಡುಗೆ ಸ್ಮರಿಸಿದ ಗೂಗಲ್ ಡೂಡಲ್
ನವದೆಹಲಿ, ನವೆಂಬರ್ 11: ಇಂದು ಗೂಗಲ್ ನ ಹೋಮ್ ಪೇಜ್ ತೆರೆದರೆ ಭಾರತೀಯರಿಗೊಮ್ಮೆ ಹೆಮ್ಮೆಯಾಗಬಹುದು. ಏಕೆಂದರೆ ಭಾರತೀಯ ಮಹಿಳಾ ಕಾರ್ಮಿಕ ಚಳವಳಿಯ ರೂವಾರಿ ಅನಸೂಯಾ ಸಾರಾಭಾಯಿ(11.11.1885 – 1972) ಅವರನ್ನು ಗೂಗಲ್ ನೆನಪಿಸಿಕೊಂಡು, ಗೂಗಲ್ ಡೂಡಲ್ ಮೂಲಕ ಅವರಿಗೆ ಗೌರವ ಸಲ್ಲಿಸಿದೆ. ಚಾಂಪಿಯನ್ಸ್ ಟ್ರೋಫಿಗೆ ಕಳೆ ನೀಡಿದ ಗೂಗಲ್ ಡೂಡಲ್ ನವೆಂಬರ್ 11, 1885 ರಂದು ಅಹಮ್ಮದಾಬಾದ್ ನಲ್ಲಿ ಜನಿಸಿದ ಅನಸೂಯಾ ಸಾರಾಭಾಯಿ ಮಹಿಳಾ ಕಾರ್ಮಿಕ ಚಳವಳಿಗೆ ನೀಡಿದ ಕೊಡುಗೆ ಅನನ್ಯ, ಅಗಣಿತ. ಹುಟ್ಟುಹಬ್ಬದ ದಿನ…
View On WordPress
0 notes
Text
ಹಾಫ್ ಅಂಡ್ ಚೀಪ್ ದರದಲ್ಲಿ ಮಹಿಳೆಯರಿಗಾಗಿ ‘ಇಂದಿರಾ ಸಾರಿಗೆ’
ಹಾಫ್ ಅಂಡ್ ಚೀಪ್ ದರದಲ್ಲಿ ಮಹಿಳೆಯರಿಗಾಗಿ ‘ಇಂದಿರಾ ಸಾರಿಗೆ’
ಬೆಂಗಳೂರು, ನ.11-ಬಡ ಮತ್ತು ದುಡಿಯುವ ಮಹಿಳೆಯರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಇಂದಿರಾ ಕ್ಯಾಂಟೀನ್ ಮಾದರಿಯಲ್ಲಿ ಇಂದಿರಾ ಸಾರಿಗೆಯನ್ನು ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದೆ.ಶ್ರಮಿಕರು, ಕಟ್ಟಡ ಕಾರ್ಮಿಕರು, ಬಡವರು, ನಿರ್ಗತಿಕರು, ಅನಾಥರಿಗೆ ಅನುಕೂಲವಾಗುವಂತೆ ಇಂದಿರಾ ಕ್ಯಾಂಟೀನ್ ಪ್ರಾರಂಭಿಸಲಾಯಿತು. ಇದೀಗ ಗಾರ್ಮೆಂಟ್ಸ್‍ಗಳು ಹಾಗೂ ಇನ್ನಿತರ ಕಡೆ ದುಡಿಯುವ ಮಹಿಳೆಯರನ್ನು ಗಮನದಲ್ಲಿರಿಸಿಕೊಂಡು ಅವರ ಓಡಾಟಕ್ಕೆ ಅನುಕೂಲವಾಗುವಂತೆ ಶೇ.50ರ ರಿಯಾಯಿತಿ ದರದಲ್ಲಿ ಬಸ್‍ಗಳ…
View On WordPress
0 notes
Text
ಎರಡು ಪ್ರತ್ಯೇಕ ಅಪಘಾತ: ಬೈಕುಗಳಲ್ಲಿ ತೆರಳುತ್ತಿದ್ದ ಮೂವರ ದುರ್ಮರಣ
ಎರಡು ಪ್ರತ್ಯೇಕ ಅಪಘಾತ: ಬೈಕುಗಳಲ್ಲಿ ತೆರಳುತ್ತಿದ್ದ ಮೂವರ ದುರ್ಮರಣ
ಮಳವಳ್ಳಿ,ನ.11-ತಡರಾತ್ರಿಸಂಭವಿಸಿದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರು ಸ್ನೇಹಿತರು ಸೇರಿದಂತೆ ಮೂವರು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಅಲಗೂರುಠಾಣೆ: ಸ್ನೇಹಿತನನ್ನು ಮನೆಗೆ ಕರೆದೊಯ್ದ ಒಟ್ಟಿಗೆ ಊಟಮಾಡಿ ಬೈಕ್‍ನಲ್ಲಿ ಡ್ರಾಪ್ ಮಾಡಲು ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆಡಿಕ್ಕಿಹೊಡೆದ ಪರಿಣಾಮ ಇಬ್ಬರೂ ಸಾವನ್ನಪ್ಪಿದ್ದಾರೆ. ಬಾಣ ಸಮುದ್ರ ಗ್ರಾಮದ ಶಶಿಕುಮಾರ್(22) ಹಾಗೂ ಅಲಗೂರು ಗ್ರಾಮದ ಪ್ರತಾಪ್(24) ಮೃತ ದುರ್ದೈವಿಗಳು. ಪಾನಿಪುರಿ ವ್ಯಾಪಾರ ಮಾಡುತ್ತಿದ್ದ…
View On WordPress
0 notes
Text
ಟಾಯ್ಲೆಟ್ ಕ್ಲೀನ್ ಇಲ್ಲ ಅಂದಿದ್ದಕ್ಕೆ ಏರ್ ಏಷ್ಯಾ ಸಿಬ್ಬಂದಿಯಿಂದ ಅತ್ಯಾಚಾರದ ಬೆದರಿಕೆ!
ಟಾಯ್ಲೆಟ್ ಕ್ಲೀನ್ ಇಲ್ಲ ಅಂದಿದ್ದಕ್ಕೆ ಏರ್ ಏಷ್ಯಾ ಸಿಬ್ಬಂದಿಯಿಂದ ಅತ್ಯಾಚಾರದ ಬೆದರಿಕೆ!
ನವದೆಹಲಿ, ನವೆಂಬರ್ 11: ರಾಂಚಿಯಿಂದ ಬೆಂಗಳೂರಿಗೆ ಹೊರಟಿದ್ದ ಏರ್ ಏಷ್ಯಾ ವಿಮಾನವೊಂದರಲ್ಲಿ ಟಾಯ್ಲೆಟ್ ಕ್ಲೀನ್ ಇಲ್ಲ ಎಂದು ಮಹಿಳಾ ಪ್ರಯಾಣಿಕರೊಬ್ಬರು ದೂರು ಹೇಳಿದ್ದಕ್ಕಾಗಿ ಮೂವರು ಏರ್ ಏಷ್ಯಾ ಸಿಬ್ಬಂದಿಗಳು ಮಹಿಳೆಗೆ ಅತ್ಯಾಚಾರದ ಬೆದರಿಕೆ ಒಡ್ಡಿದ ಘಟನೆ ನಡೆದಿದೆ. ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿದ್ದ ಇಂಡಿಗೋ ಉದ್ಯೋಗಿಗಳ ವಜಾ ಘಟನೆ ನವೆಂಬರ್ 3 ರಂದೇ ನಡೆದಿದ್ದರೂ ತಡವಾಗಿ ಬೆಳಕಿಗೆ ಬಂದಿದೆ. ಸದ್ಯಕ್ಕೆ ಮೂವರು ಏರ್ ಏಷ್ಯಾ ಸಿಬ್ಬಂದಿಗಳ ಮೇಲೆ ಅಸಭ್ಯ ವರ್ತನೆ ಮತ್ತು ಲೈಂಗಿಕ ದೌರ್ಜನ್ಯದ…
View On WordPress
0 notes
Text
Vishwavani Timely - 11-11-2017-11.40
Vishwavani Timely – 11-11-2017-11.40
View On WordPress
0 notes