Tumgik
rawgranules · 1 year
Photo
Tumblr media
ಬಾಳೆಹಣ್ಣು ಮತ್ತು ಅದರ ಮರವು ಭಾರತೀಯ ಧರ್ಮ, ಸಂಸ್ಕೃತಿ ಮತ್ತು ಆಹಾರದಲ್ಲಿ ಬಹಳ ಮುಖ್ಯವಾಗಿದೆ. ಸಂಸ್ಕೃತದಲ್ಲಿ ಕದಳಿಫಲಂ ಎನ್ನುತ್ತಾರೆ. ಬಾಳೆಹಣ್ಣು ಮತ್ತು ಬಾಳೆ ಎಲೆಗಳಿಲ್ಲದೆ ಹಿಂದೂ ಧರ್ಮದ ಯಾವುದೇ ಪೂಜೆಯೂ  ಪೂರ್ಣಗೊಳ್ಳುವುದಿಲ್ಲ. ಬಾಳೆಹಣ್ಣು ದೇಹದ ಆರೋಗ್ಯವನ್ನು ಉತ್ತಮವಾಗಿಡಲು ಹೆಚ್ಚು ಸಹಕಾರಿ. ಅದರಲ್ಲೂ ಜೀರ್ಣಕ್ರಿಯೆಯಲ್ಲಿ ಇದರ ಪಾತ್ರ ಹೆಚ್ಚಿದೆ. ಬಾಳೆಹಣ್ಣುಗಳಿಂದ ಇನ್ನೂ ಏನೆಲ್ಲಾ ಉಪಯೋಗವಿದೆ ತಿಳಿದುಕೊಳ್ಳಿ.
0 notes
rawgranules · 1 year
Photo
Tumblr media
Health Benefits Of Mace Flower Mace Flower (Javitri) is a spice made from the waxy red covering that surrounds nutmeg seeds. Mace is found between the exterior fruit and the internal seed and it takes the form of bright waxy red bands which surround the seed.
0 notes
rawgranules · 1 year
Photo
Tumblr media
ಭಾರತೀಯ ಸಂಸ್ಕೃತಿಯಲ್ಲಿ ಉಪ್ಪಿನಕಾಯಿ (Pickle)ಗೆ ಹೆಚ್ಚಿನ ಮಹತ್ವವಿದೆ. ಊಟ ಮಾಡುವಾಗ ಎಷ್ಟೇ ಬಗೆಯ ಸಾರು, ಸಾಂಬಾರು, ಪಲ್ಯ ಮಾಡಿದರೂ ಉಪ್ಪಿನಕಾಯಿ ಬಾಟಲ್ ಅಂತೂ ಪಕ್ಕಕ್ಕೆ ಇರಲೇಬೇಕು. ಹಬ್ಬ, ಹರಿದಿನ, ಯಾವುದೇ ಸಮಾರಂಭವಿರಲಿ ಎಷ್ಟೇ ತರಹೇವಾರಿ ಅಡುಗೆಯನ್ನು ಮಾಡಲಿ, ಉಪ್ಪಿನಕಾಯಿಯಿಲ್ಲದೆ ಮಾತ್ರ ಎಂಥಹಾ ಭೂರಿ ಭೋಜನವೂ ಸಂಪೂರ್ಣವಾಗುವುದಿಲ್ಲ.ತಟ್ಟೆಯಲ್ಲಿ ಮೊದಲ ಪ್ರಾಧಾನ್ಯತೆ ಉಪ್ಪಿನಕಾಯಿಗೇ ಎಂದೇ ಹೇಳಬಹುದು.
https://rawgranules.in/wp-admin/upload.php?item=7424
0 notes
rawgranules · 1 year
Photo
Tumblr media
ತ್ವಚೆಯ ಆರೋಗ್ಯಕ್ಕಾಗಿ ಈ ನೈಸರ್ಗಿಕ ಸಾಬೂನನ್ನು ಬಳಸಿ.....  ಗಂಡಿರಲಿ, ಹೆಣ್ಣಿರಲಿ ತಮ್ಮ ಕೂದಲು ಹಾಗೂ ಚರ್ಮದ ಆರೋಗ್ಯದ ಬಗ್ಗೆ ಪ್ರತಿಯೊಬ್ಬರೂ ಯೋಚಿಸುತ್ತಾರೆ. ನಮ್ಮ ಮನೆಯಲ್ಲೇ ಸಿಗುವ ತೆಂಗಿನಕಾಯಿಯಿಂದ ಆರೋಗ್ಯ ಹಾಗೂ ಸೌಂದರ್ಯಕ್ಕೆ ಸಾಕಷ್ಟು ಉಪಯೋಗಗಳಿವೆ. ಚರ್ಮ ಮತ್ತು ಕೂದಲಿನ ಆರೈಕೆಗೆ ಬಂದಾಗ ತೆಂಗಿನಕಾಯಿ ಅದಕ್ಕೆ ಹೇಳಿಮಾಡಿಸಿದ್ದು. ನಾರೀಫಲ ಎಂದೇ ಕರೆಸಿಕೊಳ್ಳುವ ತೆಂಗಿನ ಕಾಯಿಯ ಆರೋಗ್ಯ ಪ್ರಯೋಜನಗಳು ಅಗಾಧ.
0 notes
rawgranules · 1 year
Photo
Tumblr media
ನಾಡು, ನುಡಿಯ ಗರಿಮೆಗೆ ಮೇರು ತಿಲಕವೆನಿಸಿ, ನಾಡಿನ ಅಭ್ಯುದಯಕ್ಕೆ ಶ್ರಮಿಸಿದ ಸರ್ವರ ನೆನೆಯುವ ದಿನವಿದು. ತಾಯಿ ಭುವನೇಶ್ವರಿಗೆ ಪ್ರಾಣಪ್ರಣಾಮಗಳು. ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
0 notes
rawgranules · 1 year
Photo
Tumblr media
ಶುಂಠಿ-ನಿಂಬೆಯ ಚಮತ್ಕಾರ ಇಲ್ಲಿದೆ ನೋಡಿ ಲಿಂಬೆಯಲ್ಲಿ ವಿಟಮಿನ್ ಸಿ, ಬಿ6, ಪಾಲಿಫೆನಾಲುಗಳು, ಟರ್ಪೀನ್, ನಾರಿಂಜಿನ್, ಹೆಸ್ಪರಿಡಿನ್, ಪೊಟ್ಯಾಶಿಯಂ, ಕಬ್ಬಿಣ, ಮೆಗ್ನೀಶಿಯಂ, ಕ್ಯಾಲ್ಸಿಯಂ ಹಾಗೂ ಕರಗುವ ನಾರು ಹೇರಳವಾಗಿದೆ. ಈ ಪಟ್ಟಿಯಲ್ಲಿ ಶುಂಠಿಯೇನೂ ಹಿಂದೆ ಬಿದ್ದಿಲ್ಲ. ಇದರಲ್ಲಿಯೂ ಅವಶ್ಯಕ ತೈಲ, ಬಿಸಾಬೋಲೀನ್, ಜಿಂಜರಾಲ್ ಸಹಿತ ಇನ್ನೂ ಹಲವಾರು ಪೋಷಕಾಂಶಗಳಿವೆ. ಇದರ ಸೇವನೆಯಿಂದ ತೂಕ ಇಳಿಕೆಯ ಜೊತೆಗೇ ಇನ್ನೂ ಕೆಲವಾರು ಪ್ರಯೋಜನಗಳನ್ನು ಪಡೆಯಬಹುದು. ಬನ್ನಿ, ಈ ಪ್ರಯೋಜನಗಳು ಯಾವುವು ಎಂದುದನ್ನು  ತಿಳಿಯೋಣ.
https://rawgranules.in/.../lemon-ginger-health-drink.../
#rawgranules #eathealthylivehealthy #healthyproducts #naturalproducts #lemongingerhealthdrink#eathealthy #healthydrinks #healthylifestyle #eatclean #drinks  #healthy #healthyeating #fitness  #nutrition #eat #healthy #healthyliving  #stayhealthy #diet
0 notes
rawgranules · 2 years
Photo
Tumblr media
ಜಾಯಿಕಾಯಿಯ ಆರೋಗ್ಯ ಲಾಭದ ಬಗ್ಗೆ ನಿಮಗೆ ಗೊತ್ತಾ...!!
ಭಾರತ ಸಾಂಬಾರ ಪದಾರ್ಥಗಳ ತವರು. ಸಾಂಬಾರ ಪದಾರ್ಥಗಳ ವ್ಯಾಪಾರಕ್ಕಾಗಿ ಬಂದಂತಹ ವಿದೇಶಿಗರು ನಮ್ಮ ಮೇಲೆ ದಬ್ಬಾಳಿಕೆ ಮಾಡಿದರು ಎನ್ನುವುದು ಈಗ ಇತಿಹಾಸ.ಭಾರತದಲ್ಲಿ ಕಾಶ್ಮೀರದಿಂದ ಹಿಡಿದು ಕನ್ಯಾಕುಮಾರಿ ತನಕ ಪ್ರತಿಯೊಂದು ಕಡೆಯೂ ಯಾವುದಾದರೂ ಒಂದು ಸಾಂಬಾರ ಪದಾರ್ಥವನ್ನು ಖಾದ್ಯಗಳನ್ನು ತಯಾರಿಸಲು  ಬಳಸಲಾಗುತ್ತದೆ. ಸಾಂಬಾರ ಪದಾರ್ಥಗಳು ಹವಾಮಾನಕ್ಕೆ ಅನುಗುಣವಾಗಿ ದೇಹವನ್ನು ಕಾಪಾಡುವುದು. ಯಾವುದೇ ಖಾದ್ಯವಾದರೂ ವಿಶೇಷ ರುಚಿ ನೀಡುವಂತಹ ಸಾಂಬಾರ ಪದಾರ್ಥಗಳಲ್ಲಿ ಜಾಯಿಕಾಯಿ ಕೂಡ ಒಂದು.ಜಾಯಿಕಾಯಿಯಲ್ಲಿ ಇರುವಂತ ಹಲವು ಔಷಧೀಯ ಗುಣಗಳನ್ನು ಪೂರ್ವಜರು ಬಲ್ಲವರಾಗಿದ್ದರು. ಜಾಯಿಕಾಯಿಯು  ಹಲವು ಔಷಧೀಯ ಗುಣಗಳನ್ನು ಹೊಂದಿದೆ.  ಅಂತಹ ಜಾಯಿಕಾಯಿಯಿಂದ ಸಿಗುವ ಲಾಭಗಳ ಬಗ್ಗೆ ತಿಳಿಯೋಣ…೧. ಕ್ಯಾನ್ಸರ್ ಅಪಾಯವನ್ನು ತಗ್ಗಿಸಲು ನೆರವಾಗುವುದು ಜಾಯಿಕಾಯಿಯಲ್ಲಿ ಆ್ಯಂಟಿಆಕ್ಸಿಡೆಂಟ್ ಇದ್ದು, ಇದು ಕ್ಯಾನ್ಸರ್ ನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಜಾಯಿಕಾಯಿ ಎಣ್ಣೆಯಲ್ಲಿ ಫ್ರೀ ರ್ಯಾಡಿಕಲ್ ಶೇಖರಿಸುವ ಚಟುವಟಿಕೆ ಇದೆ ಮತ್ತು ಇದನ್ನು ಕ್ಯಾನ್ಸರ್ ವಿರೋಧಿ ಔಷಧಿಯಲ್ಲಿ ಬಳಸಬಹುದಾಗಿದೆ. ಜಾಯಿಕಾಯಿಯು ಕರುಳಿನಲ್ಲಿ ಗಡ್ಡೆ ಬೆಳೆಯುವುದನ್ನು ತಗ್ಗಿಸಿ ಕರುಳಿನ ಕ್ಯಾನ್ಸರ್ ತಡೆಯುವುದು.೨. ಚರ್ಮದ ಆರೋಗ್ಯಕ್ಕೆ ಉತ್ತಮಜಾಯಿಕಾಯಿಯಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣವು ನಿಮ್ಮ ಚರ್ಮದ ಆರೋಗ್ಯವನ್ನು ವೃದ್ಧಿಸುವಲ್ಲಿ ಸಹಾಯ ಮಾಡುತ್ತದೆ. ನಿಮ್ಮ ಚರ್ಮದಲ್ಲಿರುವ ಕಪ್ಪು ಕಲೆಗಳು, ಮೊಡವೆಗಳಿಗೆ ಇದು ಪರಿಹಾರ ನೀಡುತ್ತದೆ. ಜಾಯಿಕಾಯಿ ಪುಡಿ ಹಾಗೂ ಜೇನುತುಪ್ಪವನ್ನು ಸಮಪ್ರಮಾಣದಲ್ಲಿ ಬೆರೆಸಿ ನಿಮ್ಮ ಮೊಡವೆಗಳ ಮೇಲೆ ಹಚ್ಚಿ 20 ನಿಮಿಷದ ನಂತರ ತಣ್ಣೀರಿನಿಂದ ತೊಳೆಯಿರಿ ಅಥವಾ ಜಾಯಿಕಾಯಿಯ ಪುಡಿಗೆ ಹಾಲನ್ನು ಸೇರಿಸಿ ಅದನ್ನು ಚರ್ಮಕ್ಕೆ ಹಚ್ಚಿ, ನಿಮಗೆ ಉತ್ತಮ ಪರಿಹಾರ ಲಭಿಸುತ್ತದೆ.೩. ನಿದ್ರಾಹೀನತೆ ತಡೆಯುವುದು ಒತ್ತಡದ ಬದುಕಿನಲ್ಲಿ ನಿದ್ರೆ ಎನ್ನುವುದು ಕೂಡ ಕೈಗೆಟುಕದಂತಾಗಿದೆ. ಕೆಲವರಿಗೆ ನಿದ್ರಿಸಲು ಕೂಡ ಸಮಯವಿಲ್ಲ. ಇನ್ನು ಕೆಲವರಿಗೆ ಅತಿಯಾದ ಒತ್ತಡದಿಂದ ನಿದ್ರೆ ಬರಲ್ಲ. ಹೀಗಾಗಿ ಜಾಯಿಕಾಯಿಯು ಒತ್ತಡ ಕಡಿಮೆ ಮಾಡಿ ನಿದ್ರಾಹೀನತೆ ಸಮಸ್ಯೆ ನಿವಾರಣೆ ಮಾಡುವುದು. ಮೈರಿಸ್ಟಿಸಿನ್, ಎಲಿಮಿಸಿನ್ ಎನ್ನುವ ಅಂಶವು ಮನುಷ್ಯನ ಮೆದುಳಿಗೆ ಆರಾಮ ನೀಡುವ ಗುಣ ಹೊಂದಿದೆ. ಇದು ನಿದ್ರೆ ಭರಿಸುವ ಕೆಲಸ ಮಾಡುವ ಗುಣ ಹೊಂದಿದೆ. ಹಿಂದಿನ ಕಾಲದಲ್ಲಿ ಇದನ್ನು ಒತ್ತಡ ಕಡಿಮೆ ಮಾಡಲು ಮತ್ತು ಮನಸ್ಸನ್ನು ಶಾಂತಗೊಳಿಸಲು ಜಾಯಿಕಾಯಿಯನ್ನು ಔಷಧಿಯಾಗಿ ಬಳಸಲಾಗುತ್ತಿತ್ತು.೪. ಮೆದುಳಿನ ಆರೋಗ್ಯಕ್ಕೆ ಒಳ್ಳೆಯದುಜಾಯಿಕಾಯಿ ನಿಮ್ಮ ಮೆದುಳಿನಲ್ಲಿರುವ ನರಗಳನ್ನು ಉತ್ತೇಜಿಸುತ್ತದೆ ಇದು ಡಿಪ್ರೆಶನ್, ಆತಂಕ. ಅತಿಯಾದ ಸುಸ್ತು ಇಂಥಹ ಸಮಸ್ಯೆಗಳಿಗೆ ಇದು ಉತ್ತಮ ಪರಿಹಾರ. ತುಂಬಾ ಆತಂಕ ಅನುಭವಿಸುತ್ತಿರುವ ಸಮಯದಲ್ಲಿ ಇದು ನಿಮ್ಮ ರಕ್ತದೊತ್ತಡವನ್ನು ಕಡಿಮೆ ಮಾಡಬಲ್ಲದು೫. ನೋವು ಕಡಿಮೆ ಮಾಡುವುದು ಜಾಯಿಕಾಯಿ ಎಣ್ಣೆಯು ಮುಖ್ಯವಾಗಿ ನೋವು ಹಾಗೂ ಸೆಳೆತ ಕಡಿಮೆ ಮಾಡುವುದು. ಇದನ್ನು ಗಂಟು ಹಾಗೂ ಸ್ನಾಯುಗಳ ನೋವಿಗೆ ಹಚ್ಚಿಕೊಂಡ ವೇಳೆ ಪರಿಣಾಮಕಾರಿ ಆಗಿರುವುದು. ಇದರಲ್ಲಿ ಇರುವ ಯುಜೆನಾಲ್ ಎನ್ನುವ ಅಂಶವು ಉರಿಯೂತ ಶಮನಕಾರಿ ಗುಣ ಹೊಂದಿದೆ ಮತ್ತು ಉರಿಯೂತದಿಂದ ಕಾಡುವ ನೋವು ಕಡಿಮೆ ಮಾಡುವುದು.ಇದನ್ನರಿತ ರಾಗ್ರಾನುಲ್ಸ್ ಸಂಸ್ಥೆ ಜಾಯಿಕಾಯಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ . ಕೂಡಲೇ ಖರೀದಿಸಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
https://rawgranules.in/product/nutmeg/
#rawgranules #eathealthylivehealthy #healthyproducts #naturalproducts#nutmeg#eathealthy #healthyfood #healthylifestyle #eatclean #food  #healthy #healthyeating #fitness  #nutrition #eat #healthy #healthyliving  #stayhealthy #diet
0 notes
rawgranules · 2 years
Photo
Tumblr media
ಮಿಡಿ ಮಾವಿನಕಾಯಿ ಉಪ್ಪಿನಕಾಯಿ ನೋಡಿದರೆ ಯಾರ ಬಾಯಿಯಲ್ಲಿ ನೀರೂರಲ್ಲ ಹೇಳಿ? ಉಪ್ಪಿನಕಾಯಿ ತನ್ನ ಸ್ವಾದ,ಸೊಗಸು,ವಾಸನೆಯಿಂದ ಜನರನ್ನು ಸೆಳೆಯುತ್ತದೆ.ಇಂಥ ಉಪ್ಪಿನಕಾಯಿ ಪ್ರಭೇದಗಳಲ್ಲಿ ಮಿಡಿಮಾವು, ಅಪ್ಪೆಮಿಡಿ ಎನ್ನುವ ವಿಶಿಷ್ಟ ಪ್ರಭೇದವೊಂದಿದೆ.ಮಿಡಿ ಮಾವಿನಕಾಯಿಯನ್ನು ತಂದು ಅದರಿಂದ ಉಪ್ಪಿನಕಾಯಿ ಮಾಡಿ ಡಬ್ಬದಲ್ಲಿಟ್ಟರೆ ವರ್ಷದವರೆಗೆ ಇಡಬಹುದು. ಇದನ್ನು ಮಲೆನಾಡು ಭಾಗ ಬಿಟ್ಟರೆ ಬೇರೆಕಡೆ ತಯಾರಿಸುವುದು ಅಪರೂಪ.ಆದರೆ ಮಿಡಿಉಪ್ಪಿನ ಕಾಯಿ, ಅಪ್ಪೆಮಿಡಿ ಎಂದರೆ ಬಹಳ ಜನರಿಗೆ ತಿಳಿದಿರಲಿಕ್ಕಿಲ್ಲ. ಮಿಡಿಮಾವು ಅಥವಾ ಅಪ್ಪೆಮಿಡಿ ತಯಾರಿಸಲು ಎಲ್ಲಾ ಮಾವಿನ ಕಾಯಿಗಳಿಂದ ಸಾಧ್ಯವಿಲ್ಲ. ವಿಶಿಷ್ಟ ಸೊನೆಯ ಹುಳಿಮಾವಿನ ಎಳೆಮಿಡಿಗಳನ್ನು ಬಲಿಯುವ ಮೊದಲೇ ಕೊಯ್ದು ತಿಂಗಳುಗಟ್ಟಲೆ ಉಪ್ಪಿನಲ್ಲಿ ನೆನೆಸಿಟ್ಟಾಗ, ಒಂದೆರಡು ತಿಂಗಳುಗಳಲ್ಲಿ ಎಳೆಯ ಮಾವಿನ ಮಿಡಿಗಳು ತುಸು ಸಣ್ಣದಾಗಿ ಕುಗ್ಗಿಕೊಂಡಿರುತ್ತವೆ.ಈ ಮಿಡಿಮಾವು ತಯಾರಿಕೆ ಮಲೆನಾಡು, ಕರಾವಳಿಗಳಲ್ಲಿ ಬಲುಪ್ರಸಿದ್ಧ.ಇನ್ನು ಬೇಸಿಗೆಯ ದಿನಗಳಲ್ಲಿ, ಹೆಚ್ಚಿನ ಜನರು ಇಡೀ ವರ್ಷಕ್ಕೆ ಸಾಕಾಗುವಷ್ಟು ಉಪ್ಪಿನಕಾಯಿ ತಯಾರಿಸುತ್ತಾರೆ. ಉತ್ತರ ಕನ್ನಡ,ಶಿವಮೊಗ್ಗ ಸೇರಿದ ಮಲೆನಾಡು, ಕರಾವಳಿ ಭಾಗಗಳ ನದಿತೊಪ್ಪಲಿನಲ್ಲಿ ದೊರೆಯುವ ಈ ಮಾವಿನ ಮಿಡಿಗಳನ್ನು ಸಂಗ್ರಹಿಸಿ ಅಪ್ಪೆಮಿಡಿ ಮಾಡುವ ಕಾಲ ಪ್ರತಿವರ್ಷ ಫೆಬ್ರವರಿಯಿಂದ ಪ್ರಾರಂಭವಾಗಿ ಮೇ ತಿಂಗಳು ಬರುವ ಮೊದಲೇ ಮುಕ್ತಾಯವಾಗುತ್ತದೆ. ಪ್ರತಿವರ್ಷದ ಮೂರು ತಿಂಗಳ ಅವಧಿಯಲ್ಲಿ ದೊರೆಯುವ ಮಿಡಿಮಾವನ್ನು ಸಂಗ್ರಹಿಸಲು ಮಲೆನಾಡು ಜನ ನದಿತೊಪ್ಪಲಿನಲ್ಲಿ ತಿರುಗಾಡುತ್ತಾರೆ.ಕೆಲವು ಸಮಯಗಳಲ್ಲಿ ದೊರೆಯುವ ಮಿಡಿಮಾವಿನ ಉಪ್ಪಿನಕಾಯಿ ತಿಂದವರು ಅದನ್ನು ನೆನಪಿಸಿಕೊಂಡರೂ ಬಾಯಲ್ಲಿ ನೀರು ತರಿಸಿಕೊಳ್ಳುತ್ತಾರೆಇದನ್ನರಿತ ರಾಗ್ರಾನುಲ್ಸ್ ಸಂಸ್ಥೆ ಮಲೆನಾಡಿನ ಅಪ್ಪೆಮಿಡಿ ಉಪ್ಪಿನಕಾಯನ್ನು ಮಾರುಕಟ್ಟೆಗೆ ಪರಿಚಯಿಸಿದೆ . ಖರೀದಿಸಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ https://rawgranules.in/pro.../tender-mango-pickle-appe-midi/
0 notes
rawgranules · 2 years
Photo
Tumblr media
ನಾಡಿನ ಸಮಸ್ತ ಜನತೆಗೆ ಬಲಿಪಾಡ್ಯಮಿ ಹಬ್ಬದ ಶುಭಾಶಯಗಳು. Happy #Balipadyami
0 notes
rawgranules · 2 years
Video
ಬಾಳ ಬೊಂಬಾಳ ದೀವಿಗೆ ಭುವಿಯ ಭಾಗ್ಯದ ಬಾಗಿಲು ತೆರೆಯಲಿ. ಬೆಳಕು ಮನದೊಳು ತುಂಬಿ ಬಾನ ಭಾಸ್ಕರನ ಗ್ರಹಣ ಕಳೆಯಲಿ. ನಭದ ಹೊಂಬೆಳಕು ನವತೆಯ ಹೊಸ್ತಿಲಿಗೆ ದಾರಿದೀವಿಗೆಯಾಗಲಿ. ರಾ ಗ್ರ್ಯಾನ್ಯೂಲ್ಸ್ ವತಿಯಿಂದ ದೀಪಾವಳಿ ಹಬ್ಬದ ಶುಭಾಶಯಗಳು. 
0 notes
rawgranules · 2 years
Photo
Tumblr media
ಖಾದ್ಯ ತಯಾರಿಕೆಯಲ್ಲಿ ಅಗ್ರಸ್ಥಾನ ಪಡೆದ ಬೆಲ್ಲದ ಬಗ್ಗೆ ನಿಮಗೆಷ್ಟು ಗೊತ್ತು !!!ಬೆಲ್ಲವನ್ನು ಔಷಧಿಯಾಗಿ, ಆಹಾರಕ್ಕಾಗಿ ಶತಮಾನಗಳಿಂದಲೂ ಬಳಸಲಾಗುತ್ತಿದೆ. ಬೆಲ್ಲವು ಖಾದ್ಯವನ್ನು ಸಿಹಿ ಸಿಹಿಯಾಗಿಸುವುದಲ್ಲದೆ, ಆರೋಗ್ಯವನ್ನು ಕೂಡ ಸಿಹಿಯಾಗಿಸುತ್ತದೆ.ಇಂದಿಗೂ ಕೆಲವು ಮನೆಗಳಲ್ಲಿ ದಣಿವಾಗಿ ಬಂದವರಿಗೆ ನೀರು ಮತ್ತು ಬೆಲ್ಲ ಕೊಡುವ ಸಂಪ್ರದಾಯವಿದೆ.  ಇದು ತಕ್ಷಣವೇ ದೇಹಕ್ಕೆ ಶಕ್ತಿ ನೀಡಿ ಆಯಾಸವನ್ನು ಕಡಿಮೆ ಮಾಡುತ್ತದೆ. 
Read More at : https://rawgranules.in/benefits-of-jaggery-in-kannada
0 notes
rawgranules · 2 years
Text
ಖಾದ್ಯ ತಯಾರಿಕೆಯಲ್ಲಿ ಅಗ್ರಸ್ಥಾನ ಪಡೆದ ಬೆಲ್ಲದ ಬಗ್ಗೆ ನಿಮಗೆಷ್ಟು ಗೊತ್ತು !!!
ಬೆಲ್ಲವನ್ನು ಔಷಧಿಯಾಗಿ, ಆಹಾರಕ್ಕಾಗಿ ಶತಮಾನಗಳಿಂದಲೂ ಬಳಸಲಾಗುತ್ತಿದೆ. ಬೆಲ್ಲವು ಖಾದ್ಯವನ್ನು ಸಿಹಿ ಸಿಹಿಯಾಗಿಸುವುದಲ್ಲದೆ, ಆರೋಗ್ಯವನ್ನು ಕೂಡ ಸಿಹಿಯಾಗಿಸುತ್ತದೆ.ಇಂದಿಗೂ ಕೆಲವು ಮನೆಗಳಲ್ಲಿ ದಣಿವಾಗಿ ಬಂದವರಿಗೆ ನೀರು ಮತ್ತು ಬೆಲ್ಲ ಕೊಡುವ ಸಂಪ್ರದಾಯವಿದೆ.  ಇದು ತಕ್ಷಣವೇ ದೇಹಕ್ಕೆ ಶಕ್ತಿ ನೀಡಿ ಆಯಾಸವನ್ನು ಕಡಿಮೆ ಮಾಡುತ್ತದೆ.
Read More at : https://rawgranules.in/benefits-of-jaggery-in-kannada
0 notes
rawgranules · 2 years
Photo
Tumblr media
Bird's eye Chillies, in general, are classified as vegetables. Visit Our website to get your product: http://rawgranules.in
0 notes
rawgranules · 2 years
Photo
Tumblr media
ಮಲೆನಾಡಿನ ಪ್ರಸಿದ್ಧ ಮನೆಮದ್ದು ಬ್ರಾಹ್ಮಿ.ತೇವವಿರುವ ಮಣ್ಣಿನಲ್ಲಿ ಹುಲುಸಾಗಿ ಬೆಳೆಯುವ ಬ್ರಾಹ್ಮಿ ಅಥವಾ ಒಂದೆಲಗ ಎನ್ನುವ ಗಿಡಕ್ಕೆ ಅದರದ್ದೇ ಆದ ವಿಶೇಷತೆಯಿದೆ. ನಿತ್ಯಸೇವನೆ ಹಾಗೂ ಔಷಧಿ ಸಸ್ಯವಾಗಿ ಬಳಕೆಯಲ್ಲಿರುವ ಒಂದೆಲಗದಲ್ಲಿ ಹಲವಾರು ರೀತಿಯ ಔಷಧೀಯ ಗುಣಗಳು ಇವೆ. ಆರೋಗ್ಯದಿಂದ ಹಿಡಿದು, ಚರ್ಮ ಮತ್ತು ಕೂದಲಿನ ಚಿಕಿತ್ಸೆಗೆ ಲಕ್ಷಾಂತರ ಜನರು ಆಯುರ್ವೇದದ ಈ ಮೂಲಿಕೆಯನ್ನೇ ಆಧರಿಸಿದ್ದಾರೆ.
ವಿಶೇಷವಾಗಿ ಕೂದಲಿನ ಬಗ್ಗೆ ಮಾತನಾಡುವುದಾದರೆ, ಕೂದಲು ಉದ್ದ, ದಪ್ಪ ಮತ್ತು ಹೊಳೆಯುವಂತೆ ಮಾಡಲು ಬ್ರಾಹ್ಮಿ ಬಹಳ ಪರಿಣಾಮಕಾರಿಯಾಗಿದೆ.
ಕೂದಲು ಉದುರುವಿಕೆ ಕಡಿಮೆ ಮಾಡುವುದು: ಬ್ರಾಹ್ಮಿ ಎಣ್ಣೆಯು ಒಣ ನೆತ್ತಿಗೆ ತೇವಾಂಶವನ್ನು ಒದಗಿಸಿ, ಕೂದಲು ಉದುರುವುದನ್ನು ತಡೆಯುತ್ತದೆ. ಇದರಲ್ಲಿರುವ ಆಯಂಟಿ ಆಕ್ಸಿಡೆಂಟ್ ಗುಣಗಳು ನೆತ್ತಿಯನ್ನು ಬ್ಯಾಕ್ಟೀರಿಯಾಗಳಿಂದ ಕಾಪಾಡುವುದು ಮಾತ್ರವಲ್ಲದೇ, ಆರೋಗ್ಯಕರ ಕೂದಲನ್ನು ಉತ್ತೇಜಿಸುತ್ತದೆ. ಆದ್ದರಿಂದ ಕೂದಲು ಉದುರುವಿಕೆ ಸಮಸ್ಯೆ ಇರುವವರು, ಬ್ರಾಹ್ಮಿ ಎಣ್ಣೆಯನ್ನು ಬಳಸುವುದು ಪ್ರಯೋಜನಕಾರಿಯಾಗಲಿದೆ.
ತಲೆಹೊಟ್ಟು ನಿವಾರಣೆ: ಬ್ರಾಹ್ಮಿಯ ಬಳಕೆಯು ತಲೆಹೊಟ್ಟು ಅಥವಾ ಡ್ಯಾಂಡ್ರಫ್ ಸಮಸ್ಯೆಗೆ ತುಂಬಾ ಪ್ರಯೋಜನಕಾರಿ. ಇದು ನೆತ್ತಿಯನ್ನು ಪೋಷಿಸಿ, ಆರೋಗ್ಯಕರವಾಗಿಸುತ್ತದೆ. ಇದು ನೆತ್ತಿಗೆ ಅಗತ್ಯವಾದ ತೇವಾಂಶವನ್ನು ನೀಡುತ್ತದೆ, ಇದರಿಂದಾಗಿ ತಲೆಹೊಟ್ಟು ಸಮಸ್ಯೆಯು ಸಾಕಷ್ಟು ನಿವಾರಣೆಯಾಗುವುದು.
ಚರ್ಮಕ್ಕೆ ಒಂದೆಲಗ ತ್ವಚೆಗೆ ಟೋನರ್ ಆಗಿ ಕೆಲಸ ಮಾಡುವುದು: ವಯಸ್ಸಾಗುವ ಚರ್ಮಕ್ಕೆ ಒಂದೆಲಗ ಟೋನರ್ ಆಗಿ ಕೆಲಸ ಮಾಡುವುದು. ಇದು ಚರ್ಮವನ್ನು ಬಿಗಿಗೊಳಿಸುವುದು. ಇದರಿಂದಾಗಿ ವಯಸ್ಸಾಗುವ ಲಕ್ಷಣ ತಡೆಯುವ, ನೆರಿಗೆ ನಿವಾರಣೆ ಮಾಡುವಂತಹ ಕ್ರೀಮ್ ಗಳಲ್ಲಿ ಒಂದೆಲಗ ಬಳಸುವರು. ಒಟ್ಟಿನಲ್ಲಿ ಹಲವು ಔಷಧಗಳಿಗೆ ಬಳಕೆಯಾಗುತ್ತಿರುವ‌ ಬ್ರಾಹ್ಮಿ ಎನ್ನುವ ನೈಸರ್ಗಿಕ ಮನೆಮದ್ದನ್ನು, ನಿಯಮಿತವಾಗಿ ಸೇವಿಸುವುದರಿಂದ ಅನೇಕ ಲಾಭಗಳು ದೊರಕುತ್ತದೆ. ಇದನ್ನು ಮನಗಂಡಿರುವ ರಾಗ್ರಾನ್ಯೂಲ್ಸ್ ಸಂಸ್ಥೆ, ಬ್ರಾಹ್ಮಿ ಹೆಲ್ತ್ ಡ್ರಿಂಕ್ಸ್ ಎನ್ನುವ ಹೆಸರಿನಲ್ಲಿ ಬ್ರಾಹ್ಮಿಯ ಉತ್ತಮ ಗುಣಗಳನ್ನು ಸಂಸ್ಕರಿಸಿ ನಿಮ್ಮ ಮನೆಬಾಗಿಲಿಗೆ ತಲುಪಿಸುತ್ತಿದೆ. ಯಥೇಚ್ಛವಾಗಿ ಸಿಗದ ಈ ಎಲೆಯನ್ನು ಬಳಸಿ ತಯಾರಿಸಲಾದ ಈ ಹೆಲ್ತ್ ಡ್ರಿಂಕ್ ನ ನಿತ್ಯಸೇವನೆಯಿಂದ ಅನೇಕ ಲಾಭಗಳು ಕಂಡುಬಂದಿವೆ. ಉತ್ಪನ್ನದ ವಿವರಣೆಗಾಗಿ ಈ ಲಿಂಕ್ ಕ್ಲಿಕ್ ಮಾಡಿ. www.rawgranules.in
0 notes
rawgranules · 2 years
Photo
Tumblr media
Benefits of Amla and Amla Juice | Amla Health Drink
Indian gooseberry or amla is a nutrient powerhouse. The essential minerals and vitamins it contains are not only an integral part of our body's well-being, but are also essential for preventing and controlling some of the most common and widespread diseases. Whether eaten raw, juiced, powdered, or simply added to a variety of marinades, jams, sauces, or spreads, including amla in your diet results in good health for all. the means. Amla is an excellent source of vitamin C, so it helps boost immunity, metabolism and prevents viral and bacterial diseases such as colds and coughs. Its nutritional profile also contains a range of polyphenols known to fight cancer cell growth. According to Ayurveda, amla juice is known to balance all body processes and balances the three doshas: Vata, Kapha, Pitta. Amla juice has many health benefits, if included in the daily diet.One of the most effective ways to add amla to your diet is to make a juice and dilute it with water daily on an empty stomach. It cleanses your system, aids digestion, helps maintain clear skin, healthy hair and good eyesight. Antioxidants and vitamins present in amla berries provide various health benefits. The high concentrations of vitamin C in amla help the body recover from illness. Amla berries also include various flavanols, chemicals that have been linked to benefits such as memory enhancement.
Here are some other health benefits of amla:
• Diabetes management :The soluble fibre in amla berries dissolves quickly in the body, which helps slow down the rate at which the body absorbs sugar. This can help reduce blood sugar spikes. Amla berries also have a positive effect on blood sugar and lipid counts in people with type 2 diabetes.
• Better digestion : The fibre in amla berries helps the body regulate bowel movements and can help relieve symptoms of conditions such as irritable bowel syndrome. The high levels of vitamin C in Amla berries help your body absorb other nutrients, so they may be helpful if you take iron and other mineral supplements.
• Supports liver function and eliminates toxins from the body.
• Besides vitamin C, amla is also rich in iron, calcium, phosphorus and hence can be consumed as a complete nutritious drink.
• Healthier eyes : Amla berries are rich in vitamin A, essential for improving eye health. Vitamin A not only improves vision, but may also reduce the risk of age-related macular degeneration. Amla's vitamin C content supports eye health by fighting bacteria, which can help protect your eyes against conjunctivitis (pink eye) and other infections.
• Immunity : A 100g serving of amla berries (about half a cup) provides 300mg of vitamin C, more than double the recommended daily value for adults. You will also find notable amounts of polyphenols, alkaloids and flavonoids. Amla has antibacterial and anti-inflammatory properties.
• Memory and brain health : The phytonutrients and antioxidants in amla may benefit memory by fighting free radicals that can attack and damage brain cells. The high concentration of vitamin C in Amla helps your body produce norepinephrine; a neurotransmitter believed to improve brain function in people with dementia.
So Raw Granules Private Limited provides you - Amla Health Drink | No Added Sugar - in which Amla contains a high amount of vitamin C which can help boost immunity. It is also good for your skin and hair. This fruit can help control blood sugar levels, boost eye health, improve digestion and aid in weight loss. It can also be used as a remedy for heartburn. Amla juice is also used as a remedy for several health issues. This nutritious drink can help get rid of toxins and supports liver function. It helps to strengthen the liver and rid the body of toxins. Amla also helps to purify blood, improve skin health, strengthen eye muscles. It also fortifies the liver, nourishes brain, enhances fertility and helps the functioning of urinary system. Regular intake of Amla juice not only leads to a healthy and glowing skin but also improves eye sight, boosts the immune system, and regulates blood sugar and lipids.We bring you the highest quality of Amla Health Drink – A concentrated Amla extract. We handpick good quality of Indian Gooseberries and extract the juice out of it and supply to market in the concentrated form.
Get Your Amla Health Drink by Visiting Our Website: www.rawgranules.in
0 notes
rawgranules · 2 years
Photo
Tumblr media
ನೆಲ್ಲಿಕಾಯಿಯನ್ನು ಹಿಂದಿನಿಂದಲೂ ಆಯುರ್ವೇದದ ಸಿದ್ಧೌಷಧ ಎಂದೇ ಗುರುತಿಸಲಾಗಿದೆ. ಹಿಂದೆ ಬೆಟ್ಟಗುಡ್ಡಗಳಲ್ಲಿ ಕಂಡುಬರುತ್ತಿದ್ದ ನೆಲ್ಲಿಕಾಯಿಯನ್ನು ಇಂದು ಹೈಬ್ರಿಡ್ ಆಗಿ ಬೆಳೆಯಲಾಗುತ್ತಿದೆ. ಆದರೆ ಅದರಲ್ಲಿದ್ದ ಸತ್ವಕ್ಕಾಗಿಯೇ ಬೆಟ್ಟದ ನೆಲ್ಲಿಕಾಯಿ ಪ್ರಸಿದ್ಧವಾಗಿದೆ.
* ಬೆಟ್ಟದ ನೆಲ್ಲಿಲಾಯಿಯ ನಿಯಮಿತ ಸೇವನೆಯಿಂದ ವಿಟಮಿನ್  ಸಿ ಸಮೃದ್ಧವಾಗಿ ದೊರಕಿ ದೇಹಕ್ಕೆ ಪುಷ್ಠಿ ದೊರೆಯುತ್ತದೆ. ಇದಲ್ಲದೆ ಇನ್ನೂ ಅನೇಕ ಕಾರಣಗಳಿಗಾಗಿ ನೆಲ್ಲಿಕಾಯಿ ಜನಜನಿತವಾಗಿದೆ.
* ಆರೋಗ್ಯ ಮತ್ತು ಸೌಂದರ್ಯಕ್ಕೆ ನೆಲ್ಲಿಕಾಯಿ
* ಬೆಟ್ಟದ ನೆಲ್ಲಿಕಾಯಿ ರೋಗ ಪ್ರತಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.
* ಕೆಮ್ಮು ಶೀತ ಮತ್ತು ಶ್ವಾಡಕೋಶದ ಸಮಸ್ಯೆಗಳನ್ನು ದೂರವಿಡುವಲ್ಲಿ ಸಹಾಯಕವಾಗಿದೆ.
* ಕೂದಲು ಉದುರುವುದು, ಬಿಳಿಗೂದಲು, ತಲೆಹೊಟ್ಟು ಸಮಸ್ಯೆಗಳನ್ನು ತಡೆಯುತ್ತದೆ.
* ಕೂದಲು ಗಂಟು ಕಟ್ಟುವುದು, ಬಿಸಿಲಿನ ಸುಟ್ಟ ಕಲೆಗಳು ಹಾಗೂ ಬಿಸಿಲಿನಿಂದ ಆಗಿರುವ ಸಮಸ್ಯೆಗಳನ್ನು ನಿವಾರಿಸುವುದು.
* ತಲೆಗೂದಲಿಗೆ ಹಚ್ಚಿ 15 ನಿಮಿಷದ ನಂತರ ಸ್ನಾನ ಮಾಡುವುದರಿಂದ ತಲೆಹೊಟ್ಟು ಕಡಿಮೆಯಾಗುವುದು.
* ಮುಖದ ಮೇಲಿನ ಮೊಡವೆಗಳಿಗೆ ಫೇಶಿಯಲ್ ಕ್ರೀಮ್ ರೀತಿ ಕೆಲಸ ನಿರ್ವಹಿಸುವ ನೆಲ್ಲಿಕಾಯಿ, ಹೊಳಪಿನ ತ್ವಚೆ ಹೊಂದಲು ಸಹಾಯ ಮಾಡುತ್ತದೆ.
* ನಿಯಮಿತ ಬಳಕೆಯಿಂದಾಗಿ ಚರ್ಮದ ಸುಕ್ಕುಗಳು, ಗೆರೆಗಳು ನಿವಾರಣೆಯಾಗಿ ಸೌಂದರ್ಯ ಹೆಚ್ಚಾಗಲಿದೆ.
* ಬೆಟ್ಟದ ನೆಲ್ಲಿಕಾಯಿಯಲ್ಲಿ ಆಂಟಿ - ವೈರಲ್ ಮತ್ತು ಆಂಟಿ - ಬ್ಯಾಕ್ಟೀರಿಯಲ್ ಗುಣ ಲಕ್ಷಣಗಳು ಹೆಚ್ಚಾಗಿ ಕಂಡು ಬರುವುದರಿಂದ ನಿಮ್ಮ ಚರ್ಮದ ಆರೈಕೆಗಾಗಿ ನೀವು ಅಗತ್ಯ ಪ್ರಮಾಣದಲ್ಲಿ ಇದರ ಸೇವನೆ ಮಾಡಬೇಕು.ಚರ್ಮದ ನೀರಿನ ಸಣ್ಣ ಸಣ್ಣ ರಂಧ್ರಗಳಲ್ಲಿ ತುಂಬಿಕೊಂಡಿರುವ ಧೂಳು ಮತ್ತು ಕೊಳೆಯ ಅಂಶವನ್ನು ತೆಗೆದು ಹಾಕಿ ಆರೋಗ್ಯಕರ ತ್ವಚೆಯ ನಿರ್ಮಾಣದ ಕಡೆಗೆ ಪರಿಹಾರ ತಂದು ಕೊಡುತ್ತದೆ.
* ಬೆಟ್ಟದ ನೆಲ್ಲಿಕಾಯಿಯಲ್ಲಿ ಆಂಟಿ - ಏಜಿಂಗ್ ಗುಣ ಲಕ್ಷಣಗಳು ಸಾಕಷ್ಟು ಕಂಡು ಬರುವ ಕಾರಣ ಜೊತೆಗೆ ವಿಟಮಿನ್ ' ಸಿ ' ಅಂಶ ಹೆಚ್ಚಾಗಿರುವ ಕಾರಣ ತನ್ನಲ್ಲಿನ ಆಂಟಿ - ಆಕ್ಸಿಡೆಂಟ್ ಅಂಶಗಳ ಪ್ರಭಾವದಿಂದ ನಿಮ್ಮ ದೇಹದಲ್ಲಿರುವ ಫ್ರೀ ರಾಡಿಕಲ್ ಗಳ ವಿರುದ್ಧ ಹೋರಾಡಿ ನಿಮ್ಮ ತ್ವಚೆಯನ್ನು ಸುಕ್ಕು ಅಥವಾ ಗೆರೆಗಳು ಇಲ್ಲದಂತೆ ರಕ್ಷಣೆ ಮಾಡುತ್ತದೆ.
* ಬೆಟ್ಟದ ನೆಲ್ಲಿಕಾಯಿ ಜ್ಯೂಸ್ ಅನ್ನು ಸೇವನೆ ಮಾಡುವುದರಿಂದ ಮತ್ತು ಚರ್ಮದ ಮೇಲೆ ಹಚ್ಚುವುದರಿಂದ ತ್ವಚೆಯ ಮೇಲೆ ಕಂಡು ಬರುವ ಕಲೆಗಳ ನಿವಾರಣೆ ಉಂಟಾಗುವುದುಮಾತ್ರವಲ್ಲದೆ ನಿಮ್ಮ ಚರ್ಮದ ಹೊಳಪು ಹೆಚ್ಚಾಗುತ್ತದೆ. ಸೋರಿಯಾಸಿಸ್, ಲೆಪ್ರಸಿ, ಇಸುಬು, ಚರ್ಮದ ಅಲರ್ಜಿ ಮತ್ತು ಇನ್ನಿತರ ಚರ್ಮವ್ಯಾಧಿಗಳು ನಿವಾರಣೆಯಾಗುತ್ತವೆ.
* ನಿಮ್ಮ ತ್ವಚೆಯ ಶುಚಿತ್ವ ವಿಚಾರಕ್ಕೆ ಬರುವುದಾದರೆ ಬೆಟ್ಟದ ನೆಲ್ಲಿಕಾಯಿ ಒಂದು ಅದ್ಭುತ ಕ್ಲೀನ್ಸರ್ ಎಂದು ಹೇಳಬಹುದು.ಏಕೆಂದರೆ ಇದು ಚರ್ಮದ ಮೇಲಿನ ಸತ್ತ ಜೀವಕೋಶಗಳನ್ನು ನಿವಾರಣೆ ಮಾಡಿ ಹೊಳಪಿನ ಚರ್ಮ ನಿಮ್ಮದಾಗುವಂತೆ ಮಾಡುತ್ತದೆ.ನಿಯಮಿತವಾಗಿ ಬೆಟ್ಟದ ನೆಲ್ಲಿಕಾಯಿ ಜ್ಯೂಸ್ ಸೇವನೆ ಮಾಡುವುದರಿಂದ ನಿಮ್ಮ ಚರ್ಮದ ಭಾಗದಲ್ಲಿ ಕೊಲಾಜೆನ್ ಎಂಬ ಅಂಶ ಹೆಚ್ಚಾಗಿ ಉತ್ಪತ್ತಿಯಾಗುವಂತೆ ನೋಡಿಕೊಂಡು ಸುಂದರವಾದ ಚರ್ಮ ನಿಮ್ಮದಾಗುವಂತೆ ಮಾಡುತ್ತದೆ.
* ಇದಲ್ಲದೇ ನೆಲ್ಲಿಚಕ್ಕೆಯನ್ನು ನೀರಿ‌ನಲ್ಲಿ ತೇದು ಸೇವಿಸಿದರೂ ಬಾಯಿಹುಣ್ಣು ಸೇರಿ ಮಲಬದ್ಧತೆ ನಿವಾರಣೆಯವರೆಗೆ ಅನೇಕ ಸಮಸ್ಯೆಗಳಿಗೆ ಸಂಜೀವಿನಿಯಾಗಿ ಕೆಲಸ ಮಾಡುತ್ತದೆ. ಅದಕ್ಕಾಗಿ ತ್ರಿಫಲ ಚೂರ್ಣದಲ್ಲಿ ನೆಲ್ಲಿಯನ್ನು ಮುಖ್ಯವಾಗಿ ಸೇರಿಸಲಾಗಿದೆ.
 ಇದೆಲ್ಲ ಅಂಶವನ್ನು ಗಮನಿಸಿರುವ ರಾಗ್ರಾನ್ಯೂಲ್ಸ್ ಸಂಸ್ಥೆ, ಆಮ್ಲ ಹೆಲ್ತ್ ಡ್ರಿಂಕ್ ಎಂಬ ಪಾನೀಯ ತಯಾರಕವನ್ನು ಪರಿಚಯಿಸಿದ್ದು ಬೆಟ್ಟದ ನೆಲ್ಲಿಕಾಯನ್ನು ತಂದು ಸಂಸ್ಕರಿಸಿ, ಅಗತ್ಯ ಅಂಶಗಳನ್ನು ಸೇರಿಸಿ, ನೈಸರ್ಗಿಕ ಆಹಾರವಾಗಿ ಬಳಸಲು ಅನುವು ಮಾಡಿಕೊಟ್ಟಿದೆ.
ಆಸಕ್ತರು ಈ ಕೆಳಗಿನ ಲಿಂಕ್ ಬಳಸಿ  ಉತ್ಪನ್ನವನ್ನು ಕೊಳ್ಳಬಹುದಾಗಿದೆ.
Visit Our Website: www.rawgranules.in
0 notes
rawgranules · 2 years
Video
RawGranules | Black Pepper
This is a Vegetarian product. Authentic, a premium spice from Malnad Region, Karnataka. 100 % Pure, Unadulterated, Natural grown & Sun-dried pepper. An antioxidant, Anti-inflammatory & A bio-enhancer. Good for the digestive system.
For more details Visit Website : www.rawgranules.in
0 notes