Don't wanna be here? Send us removal request.
Text

ಉತ್ಸಾಹ, ವಿಶ್ವಾಸದೊಂದಿಗೆ ಹೊಸ ಸಂವತ್ಸರವನ್ನು ಸ್ವಾಗತಿಸೋಣ.
ಶಾಂತಿ, ನೆಮ್ಮದಿ, ಸಂತಸ, ಸಮೃದ್ಧಿಯ ನಿರೀಕ್ಷೆಯಲ್ಲಿ ಪ್ರಾಮಾಣಿಕವಾಗಿ ಬದುಕೋಣ!
ಬದುಕಿನ ಕಷ್ಟಗಳೆಲ್ಲಾ ಕರಗಲಿ, ಜೀವನದಲ್ಲಿ ಸದಾ ಸಿಹಿಯೇ ತುಂಬಿರಲಿ.
ನಿಮ್ಮೆಲ್ಲರ ಸಾಧನೆಯ ಸುಂದರ ಕನಸುಗಳನ್ನು ಈಡೇರಿಸಿಕೊಳ್ಳಲು ಬೇಕಾದ ಅಪಾರ ಶಕ್ತಿ ಮತ್ತು ಮನೋಬಲವನ್ನು ಈ ಹೊಸ ವರ್ಷದಲ್ಲಿ ದೇವರು ಕರುಣಿಸಲಿ ಎಂದು ನಾನು ಪ್ರಾರ್ಥಿಸುತ್ತೇನೆ.
ನಿಮಗೂ ನಿಮ್ಮ ಕುಟುಂಬಕ್ಕೂ ಯುಗಾದಿ ಹಬ��ಬದ ಹಾರ್ದಿಕ ಶುಭಾಶಯಗಳು💐
1 note
·
View note