slowlylovingthing
slowlylovingthing
shazmashabeer
8 posts
Live the moment🕊️
Don't wanna be here? Send us removal request.
slowlylovingthing · 2 years ago
Text
ನೆನಪಿನ ಮಳೆ: ಮತ್ತೆ ಬರಬಹುದೇ ಆ ಸುಂದರ ದಿನಗಳು?
ಇಂದು, ಹಿಂದೆ ತಿರುಗಿ ನೋಡಿದರೆ ಕೇವಲ ಅಂದಿನ ನೆನಪುಗಳೇ ಉಳಿದಿವೆ. ದಿನ ಬೆಳಗಾದರೆ ಸಾಕು ಮತ್ತೆ ಶಾಲೆಯ ಕಡೆ ಹೋಗಬೇಕಲ್ಲ ಎನ್ನುವ ಮುನಿಸು. ಜೀವನದಲ್ಲಿ ಎಲ್ಲವೂ ಬದಲಾಗಿದೆ ಆದರೆ ಅಮ್ಮ ಬೆಳಗ್ಗೆ ಯೆಬ್ಬಿಸುತ್ತಿದ್ದ ರೀತಿ, ಆಕೆ ಹೇಳುವ ತಪ್ಪು ಸಮಯ ಮಾತ್ರ ಹಾಗೆ ಉಳಿದು ಬಿಟ್ಟಿದೆ.
ಶಾಲೆಯ ಕಡೆ ಇಡುವ ಒಂದು ಒಂದು ಹೆಜ್ಜೆಯೂ ಸೋಮಾರಿತನ, ಕಾರಣಯಿಲ್ಲದ ಚಿಂತೆ, ಮತ್ತೇ ಇನ್ನೇನೋ ಹೋಂವರ್ಕ್ ಕೊಡುವರು ಎನ್ನುವ ಭಯ ಆದರು ಆ ಸುಂದರ ದಿನಗಳು. ತರಗತಿಯಲ್ಲಿ ಪಾಠ ಕಲಿತ ನೆನ್ನಪಿಗಿಂತ ಶಿಕ್ಷಕರಿಂದ ತಿಂದ ಬೈಗುಳವೇ ಅಚ್ಚಳಿಯದೆ ಉಳಿದಿದೆ. ಹೋಂವರ್ಕ್ ಮಾಡದೆ ಇದ್ದಾಗ ಕೊಟ್ಟ ಕಾರಣ, ಶಿಕ್ಷಕರು ತರಗತಿಗೆ ಬರುಲಿಲ್ಲ ಎನ್ನುವ ಖುಷಿ, ಗೇಮ್ಸ್ ತರಗತಿಗೆ ಮಲೇಬಾರದೆ ಇರಲಿ ಎನ್ನುವ ಹಂಬಲ, ಇನ್ನೂ ಆ ��ಧ್ಯಾಹ್ನದ ಬಿಸಿ ಊಟವನ್ನು ಅಂತು ಮರೆಯಲು ಸಾಧ್ಯವೇ ಇಲ್ಲ.
Tumblr media
ಅಂದು ಆ ದಿನಗಳಲ್ಲಿ ಯಾವಗ ಒಮ್ಮೆ ದೊಡ್ಡವರಾಗುವೆವೋ ಎನ್ನುವ ಕಾತುರ. ಆದರೆ ಇಂದು ಮತ್ತೆ ಸನ್ನವರಾಗಬೇಕು ಎನ್ನುವ ಸಾಧ್ಯವಾಗದ ಹುಚ್ಚು ಆಸೆ. ಬೇಡ ಎಂದು ದೂರ ಓಡುತಿದ್ದ ದಿನಗಳೇ ಇಂದು ಮತ್ತೆ ಬೇಕೆಂದುಯೆನಿಸುತಿದೆ.
ದಿನ ಕಳೆದಂತೆ ಆ ಸುಂದರ ದಿನಗಳು ಹೋದವು. ಆದರೆ ಅಲ್ಲಿ ಕಲಿತ ವಿಧ್ಯೆ, ಮೌಲ್ಯ ಶಿಕ್ಷಣ, ಜೀವನವನ್ನು ಹೇಗೆ ಎದುರಿಸ ಬೇಕೆನ್ನುವ ನೀತಿ ನಮ್ಮಲ್ಲೇ ಉಳಿದುಕೊಂಡು ಜೀವನಕ್ಕೆ ಇಂದು ದೀಪವಾಗಿದೆ.
0 notes
slowlylovingthing · 2 years ago
Text
__ನಾವಿಕನಾಗು__
ಕೈಗೆ ಎಟುಕದ ಆಸೆ
ಆ ಆಸೆ ಪೂರೈಸುವವರಾರು
ಬೆಟ್ಟದಷ್ಟು ಕನಸು
ಆ ಕನಸಿಗೆ ಬಣ್ಣ ತುಂಬುವವರಾರು
ಜೀವನದುದ್ದಕ್ಕೂ ನಾ��ಿರುವೆನೆಂದವರು
ನೀನಾರು ಏನ್ನುವಹಾಗೆ ಬದಲಾಗಿಬಿಟ್ಟರು
ಇನ್ನು ಯಾತಕ್ಕಾಗಿ ಯಾರನ್ನು ಕಾಯಲಿ
ನಿನ್ನ ಆಸೆ ಕನಸುಗಳಿಗೆ ನೀನೆ ನಾವಿಕಾನಾಗು!!
2 notes · View notes
slowlylovingthing · 2 years ago
Text
Tumblr media
Therepy 🪄
2 notes · View notes
slowlylovingthing · 2 years ago
Text
Tumblr media
4 notes · View notes
slowlylovingthing · 2 years ago
Text
Jo nazre milate te
Vo nazre churane Lage hai
Jo mohabbat me gumnaam te
Vo kahi or gumnam how lage hai
2 notes · View notes
slowlylovingthing · 2 years ago
Text
Tumblr media
The serenity here is different😌
5 notes · View notes
slowlylovingthing · 2 years ago
Text
Tumblr media
Be the light to your Darkness ✨
4 notes · View notes
slowlylovingthing · 2 years ago
Text
Tumblr media
Good things come to those who wait 🪄
4 notes · View notes