Tumgik
#Ytss Yellapur
hongirananews · 2 years
Text
ವೈ.ಟಿ.ಎಸ್.ಎಸ್. ಕನ್ನಡ ಮಾಧ್ಯಮ ವಿದ್ಯಾರ್ಥಿನಿಯ ಸಾಧನೆ..!
ವೈ.ಟಿ.ಎಸ್.ಎಸ್. ಕನ್ನಡ ಮಾಧ್ಯಮ ವಿದ್ಯಾರ್ಥಿನಿಯ ಸಾಧನೆ..!
ಯಲ್ಲಾಪುರ(06/11/2022): ನಿನ್ನೆ ಶಿರಸಿ ಮಾರಿಕಾಂಬಾ ಶಾಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ​​ಉತ್ತರಕನ್ನಡ ಕಾರವಾರ ಇವರು ನಡೆಸಿದ 100ಮೀ. ಓಟದಲ್ಲಿ ಯಲ್ಲಾಪುರದ ವೈ.ಟಿ.ಎಸ್.ಎಸ್. ಕನ್ನಡ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಶ್ರೀದೇವಿ ಗಂಗ ನಾಯ್ಕ ಇವರು ಭಾಗವಹಿಸಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿ, ತಾಲೂಕಿಗೆ ಹಾಗೂ ಸಂಸ್ಥೆಗೆ ಕೀರ್ತಿಯನ್ನು ತಂದಿರುತ್ತಾರೆ. ಗೆಲುವಿನ ಮೆಟ್ಟಿಲೇರಿ ಬಂದ ಶ್ರೀದೇವಿ ಗಂಗ ನಾಯ್ಕ ಇವರನ್ನು ಇಂದು…
Tumblr media
View On WordPress
0 notes
hongirananews · 2 years
Text
ಯಲ್ಲಾಪುರದಲ್ಲಿ ಅದ್ಧೂರಿಯಾಗಿ ಮೊಳಗಿದ ಕನ್ನಡ ರಾಜ್ಯೋತ್ಸವ!
ಯಲ್ಲಾಪುರದಲ್ಲಿ ಅದ್ಧೂರಿಯಾಗಿ ಮೊಳಗಿದ ಕನ್ನಡ ರಾಜ್ಯೋತ್ಸವ!
ಯಲ್ಲಾಪುರ:- ಕನ್ನಡ ರಾಜ್ಯೋತ್ಸವ ತಾಲೂಕಾ ಆಡಳಿತ, ತಾಲೂಕಾ ಪಂಚಾಯತ್, ಪಟ್ಟಣ ಪಂಚಾಯತಿ, ತಾಲೂಕಿನ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಇಂದು ಯಲ್ಲಾಪುರದಲ್ಲಿ 67ನೆಯ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. https://hongirananews.com/wp-content/uploads/2022/11/InShot_20221102_094501855.mp4 ನಂತರ ಎಲ್ಲಾ ಶಾಲಾ ಕಾಲೇಜುಗಳ ಶಿಕ್ಷಕರು, ವಿದ್ಯಾರ್ಥಿಗಳಿಂದ ಮೆರವಣಿಗೆ ನಡೆಯಿತು. ಎಲ್ಲರ ಬಾಯಲ್ಲಿ ಎಲ್ಲರ ಮನದಲ್ಲಿ ಕನ್ನಡ ಮೊಳಗುತ್ತಿತ್ತು.…
Tumblr media
View On WordPress
0 notes
hongirananews · 2 years
Text
ವಿಷಯಾಧಾರಿತ ಜೀವಶಾಸ್ತ್ರ ಕಾರ್ಯಗಾರ
ಯಲ್ಲಾಪುರ:- ಒಂದೇ ವಿಷಯವನ್ನು ಬೋಧಿಸುವ ಜಿಲ್ಲೆಯ ಎಲ್ಲಾ ಉಪನ್ಯಾಸಕರೂ ವರ್ಷಕ್ಕೊಮ್ಮೆಯಾದರೂ ಒಟ್ಟು ಸೇರಿ ಇಂತಹ ಕಾರ್ಯಾಗಾರಗಳನ್ನು ನಡೆಸಿ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಕಾರವಾರದ ಪದವಿ ಪೂರ್ವ ಶಿಕ್ಷಣ ಇಲಾಖಾ ಉಪನಿರ್ದೇಶಕ ಹನುಮಂತಪ್ಪ ನಿಟ್ಟೂರ ಹೇಳಿದರು. ಅವರು ಪಟ್ಟಣದ ವೈ.ಟಿ.ಎಸ್.ಎಸ್ ವಿದ್ಯಾಸಂಸ್ಥೆಯಲ್ಲಿ ಉತ್ತರಕನ್ನಡ ಜೀವಶಾಸ್ತ್ರ ಉಪನ್ಯಾಸಕರ ವೇದಿಕೆ ಹಾಗೂ ವೈ.ಟಿ.ಎಸ್.ಎಸ್ ಪದವಿ ಪೂರ್ವ ಕಾಲೇಜು ಇದರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಷಯಾಧಾರಿತ…
Tumblr media
View On WordPress
0 notes