#chintu4295
Explore tagged Tumblr posts
Photo

"ಸರ್ವರಿಗೂ ಬುದ್ಧಪೂರ್ಣಿಮೆಯ ಶುಭಾಶಯಗಳು" ಇಂದು ಅಹಿಂಸೆ, ಶಾಂತಿಯ ಮಾರ್ಗಗಳ ಮೂಲಕ ಮೋಕ್ಷ ಸಾಧನೆಯ ಬಗೆಯನ್ನು ತಿಳಿಸಿಕೊಟ್ಟ ಮಹಾನ್ ದಾರ್ಶನಿಕ, ಮಹಾಯೋಗಿಯಾಗಿ ಇ��ೀ ಜಗತ್ತಿಗೆ ಜೀವನ ಸಂದೇಶಗಳನ್ನು ಬೋಧಿಸಿದ ಭಗವಾನ್ ಬುದ್ಧನ ಜಯಂತಿ. ಸರ್ವರಿಗೂ ಬುದ್ಧಪೂರ್ಣಿಮೆಯ ಶುಭಾಶಯಗಳು. ಬುದ್ಧನ ಮಾನವೀಯತೆಯ ಸಂದೇಶ, ಸತ್ಯದರ್ಶನದ ಮೌಲ್ಯಗಳ ಬೆಳಕಿನಲ್ಲಿ ನಾವೂ ಮುನ್ನಡೆಯೋಣ. ಈ ದಿನದಂದು ಭಗವಾನ್ ಬುದ್ಧನಿಗೆ ಭಕ್ತಿ ಪೂರ್ವಕವಾದ ಪ್ರಣಾಮಗಳನ್ನು ಸಲ್ಲಿಸುತ್ತಾ, ದೇಶದಾದ್ಯಂತ ಹರಡಿರುವ ಕೊರೋನಾ ವೈರಸ್ನ್ನು ತೊಲಗಿಸುವ ಮೂಲಕ ದೇಶದ ಜನತೆಯನ್ನು ಈ ಸಂಕಷ್ಟದಿಂದ ಪಾರು ಮಾಡಲು ಮಹಾಯೋಗಿಯನ್ನು ಭಕ್ತಿಪೂರ್ವಕವಾಗಿ ಪ್ರಾರ್ಥಿಸುತ್ತೇನೆ. ದೇಶದಾದ್ಯಂತ ಕೊರೋನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಕಾರಣ ಸಾರ್ವಜನಿಕರು ಮನೆಯಿಂದ ಹೊರಬರದೆ ಸರ್ಕಾರದ ಮಾರ್ಗಸೂಚಿಯನ್ನು ಪಾಲನೆ ಮಾಡುವ ಮೂಲಕ ಕೊರೋನಾ ವೈರಸ್ ಹರಡದಂತೆ ಎಚ್ಚರಿಕೆ ವಹಿಸಬೇಕು ಎಂದು ವಿನಂತಿಸಿಕೊಳ್ಳುತ್ತೇನೆ. ಮನೆಯಲ್ಲಿ ಇರಿ, ಕ್ಷೇಮವಾಗಿರಿ - ಗೋಪಾಲಕೃಷ್ಣ ಬೇಳೂರು ಮಾಜಿ ಶಾಸಕರು, ಕೆಪಿಸಿಸಿ ವಕ್ತಾರರು ಸಾಗರ-ಹೊಸನಗರ. ➡️Follow for more updates :- ⭕@belur_sri ⭕@gopalakrishnabelur 🔷Admin :- 👤GKB FAN'S CLUB TEAM'' 👤@chetandas807 👤@chintu4295 👤@thenameischinmaycm 🔺Follow For More Updates :- 🔷 Facebook :- https://www.facebook.com/belursri/ 🔷 Twitter :- https://t.me/belur_sri 🔷Koo :- https://www.kooapp.com/profile/belur_sri 🔷 Twitter :- https://twitter.com/belur_sri?s=09 👥 Your Shares Are Very Highly Please ⭕Political News Updates #⃣Use Hashtag #belur_sri #gkbfollowers #gkbfans #gopalakrishnabelur #gkb_fansclub_hosanagara #belurgopalakrishna #karnatakacongress #kpcc #aicc #hosanagara #sagara #shimogga #inc_hosanagara #nsui_hosanagara #incindia#karnatakapradeshmahilacongress #chintu4295#youthcongress #chetandas807 #karnataka politics #mahilacongress #politics #congresspartyzindabad #covid19 #covid_19 https://www.instagram.com/p/CPVq8UfrvUX/?utm_medium=tumblr
#⃣use#belur_sri#gkbfollowers#gkbfans#gopalakrishnabelur#gkb_fansclub_hosanagara#belurgopalakrishna#karnatakacongress#kpcc#aicc#hosanagara#sagara#shimogga#inc_hosanagara#nsui_hosanagara#incindia#karnatakapradeshmahilacongress#chintu4295#youthcongress#chetandas807#karnataka#mahilacongress#politics#congresspartyzindabad#covid19#covid_19
0 notes
Photo

ನಾಡಿನ ಸಮಸ್ತ ಜನತೆಗೆ ವಾಸವಿ ಜಯಂತಿಯ ಹಾರ್ದಿಕ ಶುಭಾಶಯಗಳು.. ವೈಶಾಖ ಶುದ್ಧ ದಶಮಿಯಂದು ಬರುವ ವಾಸವಿ ಜಯಂತಿಯನ್ನು ನಮ್ಮ ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ವಾಸವಿ ಜನಿಸಿದ ಈ ಶುಭ ದಿನದಂದು ಕನ್ನಿಕಾಪರಮೇಶ್ವರಿಗೆ ಭಕ್ತಿಪೂರ್ವಕವಾಗಿ ಶಿರಬಾಗಿ ನಮಿಸುತ್ತಾ, ನಾಡಿನ ಸಮಸ್ತ ಜನತೆಗೆ ವಾಸವಿ ಜಯಂತಿಯ ಹಾರ್ದಿಕ ಶುಭಾಶಯಗಳನ್ನು ಕೋರುತ್ತೇನೆ. ದೇಶಾದ್ಯಂತ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಕಾರಣ ನಮ್ಮೆಲ್ಲರಿಗೂ ಆದಿಶಕ್ತಿ ಕನ್ನಿಕಾಪರಮೇಶ್ವರಿ ಕೊರೋನಾ ��ೋಗವನ್ನು ಎದುರಿಸಿ ನಿಲ್ಲುವ ಶಕ್ತಿಯನು ಕರುಣಿಸಲಿ ಎಂದು ಭಕ್ತಿ ಪೂರ್ವಕವಾಗಿ ಪ್ರಾರ್ಥಿಸುತ್ತೇನೆ. ಮನೆಯಲ್ಲಿಯೇ ಇರಿ, ಕ್ಷೇಮವಾಗಿರಿ. - ಗೋಪಾಲಕೃಷ್ಣ ಬೇಳೂರು ಮಾಜಿ ಶಾಸಕರು, ಕೆಪಿಸಿಸಿ ವಕ್ತಾರರು ಸಾಗರ-ಹೊಸನಗರ. ➡️Follow for more updates :- ⭕@belur_sri ⭕@gopalakrishnabelur 🔷Admin :- 👤GKB FAN'S CLUB TEAM'' 👤@chetandas807 👤@chintu4295 👤@thenameischinmaycm 🔺Follow For More Updates :- 🔷 Facebook :- https://www.facebook.com/belursri/ 🔷 Twitter :- https://t.me/belur_sri 🔷Koo :- https://www.kooapp.com/profile/belur_sri 🔷 Twitter :- https://twitter.com/belur_sri?s=09 👥 Your Shares Are Very Highly Please ⭕Political News Updates #⃣Use Hashtag #belur_sri #gkbfollowers #gkbfans #gopalakrishnabelur #gkb_fansclub_hosanagara #belurgopalakrishna #karnatakacongress #kpcc #aicc #hosanagara #sagara #shimogga #inc_hosanagara #nsui_hosanagara #incindia#karnatakapradeshmahilacongress #chintu4295#youthcongress #chetandas807 #karnataka politics #mahilacongress #politics #congresspartyzindabad #covid19 #covid_19 https://www.instagram.com/p/CPK3zf3Lk_f/?utm_medium=tumblr
#⃣use#belur_sri#gkbfollowers#gkbfans#gopalakrishnabelur#gkb_fansclub_hosanagara#belurgopalakrishna#karnatakacongress#kpcc#aicc#hosanagara#sagara#shimogga#inc_hosanagara#nsui_hosanagara#incindia#karnatakapradeshmahilacongress#chintu4295#youthcongress#chetandas807#karnataka#mahilacongress#politics#congresspartyzindabad#covid19#covid_19
0 notes
Photo

ಸಮಾನತೆಯ ಸಂಕೇತ ಹಾಗೂ ಸಮಸ್ತರ ಹಿತ ಬಯಸುವ ಈ ಶುಭದಿನದಂದು ಎಲ್ಲಾ ಮುಸ್ಲಿಂ ಬಾಂಧವರಿಗೆ ರಂಜಾನ್ (ಈದ್-ಉಲ್-ಫಿತರ್) ಹಬ್ಬದ ಹಾರ್ದಿಕ ಶುಭಾಶಯಗಳು. ವಿಶ್ವದಾದ್ಯಂತ ಇಂದು ಮುಸ್ಲಿಂ ಬಾಂಧವರು "ಈದ್ ಉಲ್ ಫಿತರ್" ಹಬ್ಬವವನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡುತ್ತಿರುವ ಈ ಶುಭ ಸಂದರ್ಭದಲ್ಲಿ, ಈ ಪವಿತ್ರ ರಂಜಾನ್ ಹಬ್ಬವು ನಾಡಿನ ಸಮಸ್ತ ಜನತೆಗೆ ಶುಭ ತರಲಿ, ವಿಶ್ವಕ್ಕೆ ವ್ಯಾಪಿಸಿರುವ ಕೊರೋನಾ ವೈರಸ್ ತೊಲಗುವ ಮೂಲಕ ಎಲ್ಲರೂ ನೆಮ್ಮದಿಯ ಜೀವನ ನಡೆಸುವಂತಾಗಲಿ ಎಂದು ಪರಮ ದಯಾಮಯನಾದ ಅಲ್ಲಾಹನಲ್ಲಿ ಪ್ರಾರ್ಥಿಸುತ್ತಾ, ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ಪವಿತ್ರ ರಂಜಾನ್ ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರುತ್ತೇನೆ. ದೇಶದಾದ್ಯಂತ ಕೊರೋನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಕಾರಣ ಸಾರ್ವಜನಿಕರು ಯಾರು ಮನೆಯಿಂದ ಹೊರಬರದೆ ಸರ್ಕಾರದ ಮಾರ್ಗಸೂಚಿಯನ್ನು ಪಾಲನೆ ಮಾಡುವ ಮೂಲಕ ಕೊರೋನಾ ವೈರಸ್ ಹರಡದಂತೆ ಎಚ್ಚರಿಕೆ ವಹಿಸಬೇಕು ಎಂದು ವಿನಂತಿಸಿಕೊಳ್ಳುತ್ತೇನೆ. ಮನೆಯಲ್ಲಿಯೇ ಇರಿ, ಕ್ಷೇಮವಾಗಿರಿ.. ➡️Follow for more updates :- ⭕@belur_sri ⭕@gopalakrishnabelur 🔷Admin :- 👤GKB FAN'S CLUB TEAM'' 👤@chetandas807 👤@chintu4295 👤@thenameischinmaycm 🔺Follow For More Updates :- 🔷 Facebook :- https://www.facebook.com/belursri/ 🔷 Twitter :- https://t.me/belur_sri 🔷Koo :- https://www.kooapp.com/profile/belur_sri 🔷 Twitter :- https://twitter.com/belur_sri?s=09 👥 Your Shares Are Very Highly Please ⭕Political News Updates #⃣Use Hashtag #belur_sri #gkbfollowers #gkbfans #gopalakrishnabelur #gkb_fansclub_hosanagara #belurgopalakrishna #karnatakacongress #kpcc #aicc #hosanagara #sagara #shimogga #inc_hosanagara #nsui_hosanagara #incindia#karnatakapradeshmahilacongress #chintu4295#youthcongress #chetandas807 #karnataka politics #mahilacongress #politics #congresspartyzindabad #ramzan2021 #COVID19 #stayhome #besafe https://www.instagram.com/p/CO1xJS1LLts/?igshid=rho94mbt5t62
#⃣use#belur_sri#gkbfollowers#gkbfans#gopalakrishnabelur#gkb_fansclub_hosanagara#belurgopalakrishna#karnatakacongress#kpcc#aicc#hosanagara#sagara#shimogga#inc_hosanagara#nsui_hosanagara#incindia#karnatakapradeshmahilacongress#chintu4295#youthcongress#chetandas807#karnataka#mahilacongress#politics#congresspartyzindabad#ramzan2021#covid19#stayhome#besafe
0 notes
Photo

ನಾಡಿನ ಸಮಸ್ತ ತಂತ್ರಜ್ಞರಿಗೆ ಮತ್ತು ವಿಜ್ಞಾನಿಗಳಿಗೆ ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ದಿನಾಚರಣೆಯ ಹಾರ್ದಿಕ ಶುಭಾಶಯಗಳು..
ದೇಶ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಳ ನೆನಪಿಗಾಗಿ ಈ ದಿನವನು ಆಚರಿಸಲಾಗುತ್ತದೆ. ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ದಿನಾಚರಣೆಯ ದಿನವಾದ ಇಂದು ದೇಶಕ್ಕಾಗಿ ಮಹತ್ತರ ಸೇವೆ ಸಲ್ಲಿಸುತ್ತಿರುವ ಎಲ್ಲಾ ತಂತ್ರಜ್ಞರಿಗೆ, ವಿಜ್ಞಾನಿಗಳಿಗೆ ತುಂಬು ಹೃದಯದ ಹಾರ್ದಿಕ ಶುಭಾಶಯಗಳನ್ನು ಕೋರುತ್ತೇನೆ.
ಭಾರತವು ತಂತ್ರಜ್ಞಾನ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಪರಿಗಣಿಸಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಮೇ 11ರಂದು ರಾಷ್ಟ್ರೀಯ ತಂತ್ರಜ್ಞಾನ ದಿನವನ್ನು ಘೋಷಿಸಿದರು. ವಿಜ್ಞಾನ , ಸಮಾಜ ಮತ್ತು ಇಂಡಸ್ಟ್ರಿಗಳ ಏಕೀಕರಣದ ಸಂಕೇತವಾಗಿ, ವೈಜ್ಞಾನಿಕ ಸಂಶೋಧನೆ ಮತ್ತು ತಾಂತ್ರಿಕ ಸೃಜನಶೀಲತೆಯ ಗೌರವವಾಗಿ ಈ ದಿನವನ್ನು ಆಚರಿಸಲಾಗುತ್ತದೆ ದೇಶದ ಪ್ರಗತಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಉನ್ನತ ಕೊಡುಗೆ ಇದೆ. ದೇಶಕ್ಕಾಗಿ ಮಹತ್ತರ ಸೇವೆ ಸಲ್ಲಿಸುತ್ತಿರುವ ಎಲ್ಲಾ ತಂತ್ರಜ್ಞರಿಗೆ, ವಿಜ್ಞಾನಿಗಳಿಗೆ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಸಾಧಕರಿಗೆ ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ದಿನಾಚರಣೆಯ ಹಾರ್ದಿಕ ಶುಭಾಷಯಗಳನ್ನು ಕೂರುತ್ತೇನೆ…
ದೇಶಾದ್ಯಂತ ಕೊರೋನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಕಾರಣ ಯಾರು ಮನೆಯಿಂದ ಹೊರಬರದೆ ಸರ್ಕಾರದ ಮಾರ್ಗಸೂಚಿಯನ್ನು ಪಾಲನೆ ಮಾಡುವ ಮೂಲಕ ಕೊರೋನಾ ವೈರಸ್ ಹರಡದಂತೆ ಎಚ್ಚರಿಕೆ ವಹಿಸಬೇಕು ಎಂದು ವಿನಂತಿಸಿಕೊಳ್ಳುತ್ತೇನೆ.
ಮನೆಯಲ್ಲಿಯೇ ಇರಿ, ಕ್ಷೇಮವಾಗಿರಿ..
#⃣use#belur_sri#gkbfollowers#gkbfans#gopalakrishnabelur#gkb_fansclub_hosanagara#belurgopalakrishna#karnatakacongress#kpcc#aicc#hosanagara#sagara#shimogga#inc_hosanagara#nsui_hosanagara#incindia#karnatakapradeshmahilacongress#chintu4295#youthcongress#chetandas807#karnataka#mahilacongress#politics#congresspartyzindabad#covid19#covid_19
0 notes
Photo

ನಾಡಿನ ಸಮಸ್ತ ಜನತೆಗೆ ಶ್ರೀ ರಾಮನವಮಿ ಹಬ್ಬದ ಹಾರ್ದಿಕ ಶುಭಾಶಯಗಳು.. ಹಿಂದೂಗಳ ಹೃದಯ ಸಾಮ್ರಾಟ, ಮರ್ಯಾದ ಪುರುಷೋತ್ತಮ, ದಶರಥ ನಂದನ ಶ್ರೀರಾಮನು ಹುಟ್ಟಿದ ಈ ದಿನದಂದು ನಾವೆಲ್ಲರೂ ಶ್ರೀರಾಮನವಮಿ ಹಬ್ಬವೆಂದು ಆಚರಿಸುತ್ತೇವೆ. ಶ್ರೀ ರಾಮನವಮಿಯು ನಮ್ಮ ದೇಶದ ಒಂದು ಜನಪ್ರಿಯ ಧಾರ್ಮಿಕ ಹಬ್ಬವಾಗಿದೆ. ಈ ಶುಭ ದಿನದಂದು ನಾಡಿನ ಜನತೆಗೆ ಶ್ರೀರಾಮನವಮಿ ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರುತ್ತೇನೆ. ದೇಶದಲ್ಲಿ ಕೊರೋನಾ ವೈರಸ್ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಕಾರಣ ತುರ್ತು ಆರೋಗ್ಯ ಪರಸ್ಥಿತಿ ನಿರ್ಮಾಣವಾಗಿದೆ. ಈ ಸಂದರ್ಭದಲ್ಲಿ ಶ್ರೀರಾಮನವಮಿ ಆಚರಣೆಗೆ ಜನರು ಎಲ್ಲಿಯೂ ಗುಂಪುಗೂಡದೇ ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸಿ, ಮನೆಯಲ್ಲಿಯೇ ಇದ್ದುಕೊಂಡು ಶ್ರದ್ಧಾ ಭಕ್ತಿಯಿಂದ ಶ್ರೀರಾಮನವಮಿಯನ್ನು ಆಚರಿಸೋಣ, ಭಗವಾನ್ ಶ್ರೀರಾಮಚಂದ್ರನ ಆಶೀರ್ವಾದದಿಂದ ದೇಶದ ಜನತೆ ಈ ಕೊರೋನಾ ಸಂಕಷ್ಟ ದಿಂದ ಆದಷ್ಟು ಬೇಗ ಪಾರಾಗಲಿ ಎಂದು ಪ್ರಾರ್ಥಿಸುತ್ತಾ, ಮತ್ತೊಮ್ಮೆ ನಾಡಿನ ಜನತೆಗೆ ಶ್ರೀರಾಮನವಮಿ ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರುತ್ತೇನೆ. ➡️Follow for more updates :- ⭕@belur_sri ���@gopalakrishnabelur 🔷Admin :- 👤GKB FAN'S CLUB TEAM'' 👤@chetandas807 👤@chintu4295 👤@thenameischinmaycm 🔺Follow For More Updates :- 🔷 Facebook :- https://www.facebook.com/belursri/ 🔷 Twitter :- https://t.me/belur_sri 🔷Koo :- https://www.kooapp.com/profile/belur_sri 🔷 Twitter :- https://twitter.com/belur_sri?s=09 👥 Your Shares Are Very Highly Please ⭕Political News Updates #⃣Use Hashtag #belur_sri #gkbfollowers #gkbfans #gopalakrishnabelur #gkb_fansclub_hosanagara #belurgopalakrishna #karnatakacongress #kpcc #aicc #hosanagara #sagara #shimogga #inc_hosanagara #nsui_hosanagara #incindia#karnatakapradeshmahilacongress #chintu4295#youthcongress #chetandas807 #karnataka politics #mahilacongress #politics #congresspartyzindabad #sriramanavami🙏🙏 #sriramanavami https://www.instagram.com/p/CN6hivlrCgS/?igshid=newdon0p7qnc
#⃣use#belur_sri#gkbfollowers#gkbfans#gopalakrishnabelur#gkb_fansclub_hosanagara#belurgopalakrishna#karnatakacongress#kpcc#aicc#hosanagara#sagara#shimogga#inc_hosanagara#nsui_hosanagara#incindia#karnatakapradeshmahilacongress#chintu4295#youthcongress#chetandas807#karnataka#mahilacongress#politics#congresspartyzindabad#sriramanavami🙏🙏#sriramanavami
0 notes
Photo

#ವಿಶ್ವ ಪಾರಂಪರಿಕ ದಿನ ವಿಶ್ವದಾದ್ಯಂತ ಇರುವ ಅಮೂಲ್ಯ, ಬೆಲೆಕಟ್ಟಲಾಗದ ಸ್ವತ್ತುಗಳನ್ನು ಉಳಿಸಿ, ಸಂರಕ್ಷಿಸುವ ಮಹತ್ವದ ಉದ್ದೇಶವನ್ನು ಇಟ್ಟುಕೊಂಡು ಪ್ರತಿ ವರ್ಷ ಎ.18ರಂದು ವಿಶ್ವ ಪಾರಂಪರಿಕ ದಿನವನ್ನು ಆಚರಿಸಲಾಗುತ್ತದೆ. ಅಮೂಲ್ಯ ಸ್ವತ್ತುಗಳನ್ನು ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವ ಮತ್ತು ಜನರಲ್ಲಿ ಜಾಗೃತಿ ಮೂಡಿಸವ ಗುರಿಯೊಂದಿಗೆ ಇದನ್ನು ಆಚರಿಸಲಾಗುತ್ತದೆ. 1982ರ ಎ.18ರಂದು ಮೊತ್ತ ಮೊದಲ ಬಾರಿಗೆ ಟುನಿಷಿಯಾದಲ್ಲಿ ICOMOS ಆಯೋಜಿಸಿದ್ದ ವಿಚಾರಗೋಷ್ಠಿಯಲ್ಲಿ ಅಂತಾರಾಷ್ಟ್ರೀಯ ಸ್ಮಾರಕ ಮತ್ತು ಸೈಟ್ ಮಂಡಳಿ ಮೂಲಕ ವಿಶ್ವ ಪರಂಪರೆಯ ದಿನವನ್ನು ಆಚರಿಸಲಾಯಿತು. ಬಳಿಕ ಯುನೆಸ್ಕೋ 1983ರಲ್ಲಿ ಇದನ್ನು ಅಂಗೀಕರಿಸಿತು. ಇದೀಗ ಇದನ್ನು ವಿಶ್ವದಾದ್ಯಂತ ಆಚರಣೆ ಮಾಡಲಾಗುತ್ತದೆ. ಈ ದಿನದ ಅಂಗವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಂಘಿಕ ಪ್ರಯತ್ನಗಳನ್ನು ಮಾಡುವ ಮೂಲಕ ವಿಶ್ವದ ಪ್ರತಿ ಭಾಗದಲ್ಲಿರುವ ಐತಿಹಾಸಿಕ ಸ್ಮಾರಕಗಳು ಮತ್ತು ತಾಣಗಳನ್ನು ರಕ್ಷಿಸುವ ಕಾರ್ಯವನ್ನು ಮಾಡಲಾಗುತ್ತದೆ. ಪಾರಂಪರಿಕ ಸ್ವತ್ತುಗಳ ಮತ್ತು ತಾಣಗಳ ಪ್ರಾಮುಖ್ಯತೆಯನ್ನು ಗುರುತಿಸಲು ಮತ್ತು ಜನರಲ್ಲಿ ಅರಿವು ಮೂಡಿಸುವ ಗುರಿಯೊಂದಿಗೆ ವಿವಿಧ ಜಾಗೃತಿ ಶಿಬಿರಗಳನ್ನು ವಿಶ್ವದಾದ್ಯಂತ ಆಯೋಜಿಸಲಾಗುತ್ತದೆ. ಇಂದು ವಿಶ್ವ ಪಾರಂಪರಿಕ ದಿನ. ಭಾರತವು ಪ್ರಾಚೀನ ನಾಗರೀಕತೆಯಾಗಿದೆ. ಶ್ರೀಮಂತ ಪರಂಪರೆ, ಮೌಲ್ಯಗಳು, ವೈವಿಧ್ಯಮಯ ಸಂಸ್ಕೃತಿಯನ್ನು ಹೊಂದಿದೆ. ನಮ್ಮ ಕರ್ನಾಟಕವೂ ಬೆಲೆಕಟ್ಟಲಾರದ ವಿಶ್ವ ಪಾರಂಪರಿಕ ಸ್ಮಾರಕಗಳನ್ನು ಹೊಂದಿದೆ. ಅವನ್ನೆಲ್ಲ ರಕ್ಷಿಸಿ ಉಳಿಸಿಕೊಂಡು ಹೋಗುವ ಹೊಣೆ ನಮ್ಮದು. ➡️Follow for more updates :- ⭕@belur_sri ⭕@gopalakrishnabelur 🔷Admin :- 👤GKB FAN'S CLUB TEAM'' 👤@chetandas807 👤@chintu4295 👤@thenameischinmaycm 🔺Follow For More Updates :- 🔷 Facebook :- https://www.facebook.com/belursri/ 🔷 Twitter :- https://t.me/belur_sri 🔷Koo :- https://www.kooapp.com/profile/belur_sri 🔷 Twitter :- https://twitter.com/belur_sri?s=09 👥 Your Shares Are Very Highly Please ⭕Political News Updates #⃣Use Hashtag #belur_sri #gkbfollowers #gkbfans #gopalakrishnabelur #gkb_fansclub_hosanagara #belurgopalakrishna #karnatakacongress #kpcc #aicc #hosanagara #sagara #shimogga #inc_hosanagara #nsui_hosanagara #incindia#karnatakapradeshmahilacongress #chintu4295#youthcongress #chetandas807 #karnataka politics #mahilacongress #politics #congresspartyzindabad https://www.instagram.com/p/CNy26z9LaoZ/?igshid=i7ifusqmqldp
#ವ#⃣use#belur_sri#gkbfollowers#gkbfans#gopalakrishnabelur#gkb_fansclub_hosanagara#belurgopalakrishna#karnatakacongress#kpcc#aicc#hosanagara#sagara#shimogga#inc_hosanagara#nsui_hosanagara#incindia#karnatakapradeshmahilacongress#chintu4295#youthcongress#chetandas807#karnataka#mahilacongress#politics#congresspartyzindabad
0 notes
Photo

ನಮ್ಮ ದೇಶದ ಸಂವಿಧಾನ ಶಿಲ್ಪಿ, ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಕೋಟಿ ಕೋಟಿ ನಮನಗಳು.. ನಮ್ಮ ದೇಶದ ಮಹಾನ್ ನಾಯಕ, ಸಂವಿಧಾನ ಶಿಲ್ಪಿ, ಹೊಸ ಭಾರತದ ನಿರ್ಮಾತೃ, ಅಸ್ಪೃಶ್ಯತೆ, ಅಸಮಾನತೆ ವಿರುದ್ಧ ಹೋರಾಡಿದ ಮಹಾನ್ ಚೇತನ, ಮಹಿಳಾ ಸಮಾನತೆಯ ಹರಿಕಾರರಾದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮ ದಿನವಾದ ಇಂದು ಅವರನ್ನು ಮನಃಪೂರ್ವಕವಾಗಿ ಸ್ಮರಿಸುತ್ತಾ, ಕೋಟಿ, ಕೋಟಿ ನಮನಗಳನ್ನು ಸಲ್ಲಿಸುತ್ತೇನೆ. ಬಡತನ ಹಾಗೂ ಅಸ್ಪೃಶ್ಯತೆ ನಡುವೆ ಬೆಳೆದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು, ನಮ್ಮ ದೇಶದ ಮಹಾನ್ ನಾಯಕರಲ್ಲಿ ಒಬ್ಬರಾಗಿದ್ದಾರೆ. ಸಂವಿಧಾನ ನಮ್ಮ ದೇಶದ ಪವಿತ್ರ ಗ್ರಂಥ. ಈ ಪವಿತ್ರ ಗ್ರಂಥದ ಮೂಲಕ ನಮ್ಮ ದೇಶದ ಪ್ರಜಾಪ್ರಭುತ್ವಕ್ಕೊಂದು ಅರ್ಥ ಕಲ್ಪಿಸಿಕೊಡುವ ವ್ಯವಸ್ಥೆಯನ್ನು ಜಾರಿಗೆ ತಂದರು. ದೇಶದ ನಾಗರಿಕರಲ್ಲಿ ಮೇಲು ಕೀಳೆನ್ನದೇ ಎಲ್ಲರೂ, ನಮ್ಮ ದೇಶದ ಸಂವಿಧಾನದ ಅಡಿಯಲ್ಲಿ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಪ್ರೇರಣೆಯಾದವರು, ನಮ್ಮ ಹೆಮ್ಮೆಯ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು. ನಮ್ಮ ದೇಶದಲ್ಲಿನ ಅಸಮಾನತೆಯನ್ನು ಹೊಡೆದೋಡಿಸಿ, ಸಾಮಾಜಿಕ ಸಮಾನತೆಯನ್ನು ಜಾರಿಗೊಳಿಸುವ ಮೂಲಕ ನಮ್ಮೆಲ್ಲರಲ್ಲಿ ಸ್ಪೂರ್ತಿ ತುಂಬಿದ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ತತ್ವ ಆದರ್ಶವನ್ನು ಎಲ್ಲರೂ ಮ��ಗೂಡಿಸಿಕೊಳ್ಳುವ ಮೂಲಕ ಅವರಿಗೆ ಗೌರವ ಸಲ್ಲಿಸುವ ಮೂಲಕ ಅವರ ಜನ್ಮ ದಿನವಾದ ಇಂದು ಅವರನ್ನು ಹೃದಯ ಪೂರ್ವಕವಾಗಿ ಸ್ಮರಿಸುತ್ತಾ ನಾಡಿನ ಜನತೆಗೆ ಹಾರ್ದಿಕ ಶುಭಾಶಯಗಳನ್ನು ಕೋರುತ್ತೇನೆ. ➡️Follow for more updates :- ⭕@belur_sri ⭕@gopalakrishnabelur 🔷Admin :- 👤GKB FAN'S CLUB TEAM'' 👤@chetandas807 👤@chintu4295 👤@thenameischinmaycm 🔺Follow For More Updates :- 🔷 Facebook :- https://www.facebook.com/belursri/ 🔷 Twitter :- https://t.me/belur_sri 🔷Koo :- https://www.kooapp.com/profile/belur_sri 🔷 Twitter :- https://twitter.com/belur_sri?s=09 👥 Your Shares Are Very Highly Please ⭕Political News Updates #⃣Use Hashtag #belur_sri #gkbfollowers #gkbfans #gopalakrishnabelur #gkb_fansclub_hosanagara #belurgopalakrishna #karnatakacongress #kpcc #aicc #hosanagara #sagara #shimogga #inc_hosanagara #nsui_hosanagara #incindia#karnatakapradeshmahilacongress #chintu4295#youthcongress #chetandas807 #karnataka politics #brambedkar #ambedkarjayanti #ambedkarjayanti2021 https://www.instagram.com/p/CNok1JzrIQS/?igshid=164byoyab7zkf
#⃣use#belur_sri#gkbfollowers#gkbfans#gopalakrishnabelur#gkb_fansclub_hosanagara#belurgopalakrishna#karnatakacongress#kpcc#aicc#hosanagara#sagara#shimogga#inc_hosanagara#nsui_hosanagara#incindia#karnatakapradeshmahilacongress#chintu4295#youthcongress#chetandas807#karnataka#brambedkar#ambedkarjayanti#ambedkarjayanti2021
0 notes
Photo

ನಟ ಸಾರ್ವಭೌಮ, ಕನ್ನಡಿಗರ ಕಣ್ಮಣಿ ಡಾ. ರಾಜ್ ಕುಮಾರ್ ಅವರಿಗೆ ಶತ ಕೋಟಿ ನಮನಗಳು.. ನಟ ಸಾರ್ವಭೌಮ, ಗಾನ ಗಂಧರ್ವ, ಯೋಗ ರಾಜ, ಬಂಗಾರದ ಮನುಷ್ಯ ಎಂಬ ಹಲವಾರು ಬಿರುದುಗಳನ್ನು ಪಡೆದುಕೊಂಡಿರುವ ಕೋಟ್ಯಾಂತರ ಕನ್ನಡ ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ನೆಲಸಿರುವ ಡಾ.ರಾಜ್ ಕುಮಾರ್ ಅವರ ಪುಣ್ಯಸ್ಮರಣೆಯ ದಿನವಾದ ಇಂದು ಅವರನ್ನು ಮನಃಪೂರ್ವಕವಾಗಿ ಸ್ಮರಿಸುತ್ತಾ, ಕೋಟಿ, ಕೋಟಿ ನಮನಗಳನ್ನು ಸಲ್ಲಿಸುತ್ತೇನೆ. ಡಾ.ರಾಜ್ ಕುಮಾರ್ ಅಂದಾಕ್ಷಣ ಅವರ ಸರಳ ವ್ಯಕ್ತಿತ್ವ ಹಾಗೂ ಅವರು ಅಭಿನಯಿಸಿರುವ ಸಿನಿಮಾಗಳು ನೆನಪಾಗುತ್ತದೆ. ನಟನಾಗಿ, ಗಾಯಕನಾಗಿ, ಕನ್ನಡ ಹೋರಾಟಗಾರರಾಗಿ ಗುರುತಿಸಿಕೊಂಡಿರುವ ಅವರು ಸುಮಾರು ೨೦೫ ಚಿತ್ರಗಳಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ನೀಡಿರುವ ಕೊಡುಗೆ ಅಪಾರವಾದುದು.ಡಾ.ರಾಜ್ ಕುಮಾರ್ ಅವರ ಚಿತ್ರ ಬಿಡುಗಡೆಯಾದರೆ ಸಾಕು ಆ ಚಿತ್ರ ನೂರು ದಿನ ಓಡುತ್ತಿತ್ತು.ನನಗೆ ವರನಟ ರಾಜ್ ಕುಮಾರ್ ಎಂದರೆ ಅಚ್ಚುಮೆಚ್ಚು. ನಾನು ಕೂಡಾ ಡಾ. ರಾಜ್ ಕುಮಾರ್ ಅವರ ಚಿತ್ರಗಳನ್ನು ನೋಡುತ್ತಾ ಬೆಳೆದವನು.ಅಣ್ಣಾವ್ರ ನಟನೆಯ ಜೊತೆಗೆ ಅವರ ಸರಳ ವ್ಯಕ್ತಿತ್ವ ಮಾದರಿ.ಅಣ್ಣಾವ್ರು ಅಂದ್ರೆ ಅವರು ನಮ್ಮ ಕನ್ನಡಿಗರ ಸ್ಪೂರ್ತಿಯ ಚಿಲುಮೆ ಎಂಬುದು ನನ್ನ ಅಭಿಪ್ರಾಯ. ಆಡು ಮುಟ್ಟದ ಸೊಪ್ಪ ಇಲ್ಲ ಎಂಬ ನಾಣ್ಣುಡಿಯಂತೆ ಡಾ.ರಾಜ್ ಕುಮಾರ್ ಅವರು ಕನ್ನಡ ಚಿತ್ರರಂಗದಲ್ಲಿ ನಟಿಸದೇ ಇರುವ ಪಾತ್ರಗಳಿಲ್ಲ ಎಂಬ ಮಾತನ್ನು ಅಣ್ಣಾವ್ರು ನಿಜ ಮಾಡಿದ್ದಾರೆ. ಡಾ.ರಾಜ್ ಕುಮಾರ್ ಅವರ ಪುಣ್ಯಸ್ಮರಣೆಯ ದಿನವಾದ ಇಂದು ಅವರನ್ನು ಮತ್ತೊಮ್ಮೆ ಹೃದಯ ಪೂರ್ವಕವಾಗಿ ಸ್ಮರಿಸುತ್ತಾ, ಶತ ಕೋಟಿ ನಮನಗಳನ್ನು ಸಲ್ಲಿಸುತ್ತೇನೆ. ➡️Follow for more updates :- ⭕@belur_sri ⭕@gopalakrishnabelur 🔷Admin :- 👤GKB FAN'S CLUB TEAM'' 👤@chetandas807 👤@chintu4295 👤@thenameischinmaycm 🔺Follow For More Updates :- 🔷 Facebook :- https://www.facebook.com/belursri/ 🔷 Twitter :- https://t.me/belur_sri 🔷Koo :- https://www.kooapp.com/profile/belur_sri 🔷 Twitter :- https://twitter.com/belur_sri?s=09 👥 Your Shares Are Very Highly Please ⭕Political News Updates #⃣Use Hashtag #belur_sri #gkbfollowers #gkbfans #gopalakrishnabelur #gkb_fansclub_hosanagara #belurgopalakrishna #karnatakacongress #kpcc #aicc #hosanagara #sagara #shimogga #inc_hosanagara #nsui_hosanagara #incindia#karnatakapradeshmahilacongress #chintu4295#youthcongress #chetandas807 #karnataka politics #mahilacongress #politics #congressparty #rajkumar #drrajkumar https://www.instagram.com/p/CNjRvnir2ET/?igshid=km7bt60pq5wy
#⃣use#belur_sri#gkbfollowers#gkbfans#gopalakrishnabelur#gkb_fansclub_hosanagara#belurgopalakrishna#karnatakacongress#kpcc#aicc#hosanagara#sagara#shimogga#inc_hosanagara#nsui_hosanagara#incindia#karnatakapradeshmahilacongress#chintu4295#youthcongress#chetandas807#karnataka#mahilacongress#politics#congressparty#rajkumar#drrajkumar
0 notes
Photo

ಇಂದು ರಾಷ್ಟ್ರೀಯ ಸಾಕು ಪ್ರಾಣಿಗಳ ದಿನ.. ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಸಂಬಂಧ ತುಂಬಾ ಹಳೆಯದು. ಮನುಷ್ಯರಾದ ನಾವು ಮನುಷ್ಯರೊಂದಿಗೆ ಬೆಳೆಸುವ ಸ್ನೇಹವು ಹೆಚ್ಚು ಕಾಲ ಉಳಿಯುವುದಿಲ್ಲ, ಆದರೆ ನಾವು ಸಾಕಿರುವ ಸಾಕು ಪ್ರಾಣಿಗಳು ಮಾತ್ರ ನಮಗಾಗಿ ತಮ್ಮ ಜೀವವನ್ನೇ ಕೊಡುತ್ತವೆ. ಇಂದು ರಾಷ್ಟ್ರೀಯ ಸಾಕು ಪ್ರಾಣಿಗಳ ದಿನವಾದ ಇಂದು ನಾವೆಲ್ಲರೂ ನಾವು ಸಾಕುವ ಪ್ರಾಣಿಗಳನ್ನು ಪ್ರೀತಿಸುವ ಮೂಲಕ ರಾಷ್ಟ್ರೀಯ ಸಾಕು ಪ್ರಾಣಿಗಳ ದಿನವನ್ನು ಆಚರಿಸೋಣ.. ನಾವು ನೀವೆಲ್ಲರೂ ಪ್ರೀತಿಯಿಂದ ಸಾಕುವ ಸಾಕು ಪ್ರಾಣಿ ಶ್ವಾನ. ತನ್ನನ್ನು ಸಾಕಿ ಸಲುಹಿದ ಮಾಲೀಕನ ಮಾತು ಕೇಳುವ ಆತನ ಆಜ್ಞೆಯನ್ನು ಪಾಲಿಸುವ ಅತ್ಯಂತ ನಿಯತ್ತಿನ ಹಾಗೂ ವಿಶ್ವಾಸಿಕ ಪ್ರಾಣಿ ಶ್ವಾನ. ನಾನು ಆಗಾಗ ನಮ್ಮ ಮನೆಯಲ್ಲಿರುವ ನಮ್ಮ ಕುಟುಂಬದ ಸದಸ್ಯರಾಗಿರುವ ಪ್ರೀತಿಯ ಶ್ವಾನಗಳಾದ ಜಾಕಿ ಮತ್ತು ಗೋಲ್ಡಿ ಇವುಗಳೊಂದಿಗೆ ಕಾಲ ಕಳೆಯುತ್ತಿರುತ್ತೇನೆ. ರಾಷ್ಟ್ರೀಯ ಸಾಕು ಪ್ರಾಣಿಗಳ ದಿನವಾದ ಇಂದು ನಾವೆಲ್ಲರೂ ಪ್ರಾಣಿಗಳನ್ನು ಪ್ರೀತಿಸುವ ಮೂಲಕ ಇಂದು ಅಳಿವಿನ ಅಂಚಿನಲ್ಲಿರುವ ಪ್ರಾಣಿಗಳ ರಕ್ಷಣೆಗೆ ಮುಂದಾಗೋಣ. ➡️Follow for more updates :- ⭕@belur_sri ⭕@gopalakrishnabelur 🔷Admin :- 👤GKB FAN'S CLUB TEAM'' 👤@chetandas807 👤@chintu4295 👤@thenameischinmaycm 🔺Follow For More Updates :- 🔷 Facebook :- https://www.facebook.com/belursri/ 🔷 Twitter :- https://t.me/belur_sri 🔷Koo :- https://www.kooapp.com/profile/belur_sri 🔷 Twitter :- https://twitter.com/belur_sri?s=09 🔷 YouTube :- 👥 Your Shares Are Very Highly Please ⭕Political News Updates #⃣Use Hashtag #belur_sri #gkbfollowers #gkbfans #gopalakrishnabelur #gkb_fansclub_hosanagara #belurgopalakrishna #karnatakacongress #kpcc #aicc #hosanagara #sagara #shimogga #inc_hosanagara #nsui_hosanagara #incindia#karnatakapradeshmahilacongress #chintu4295#youthcongress #chetandas807 #karnataka politics #mahilacongress #politics #congressparty https://www.instagram.com/p/CNhQWfIL7h3/?igshid=1v13sk0xv47r6
#⃣use#belur_sri#gkbfollowers#gkbfans#gopalakrishnabelur#gkb_fansclub_hosanagara#belurgopalakrishna#karnatakacongress#kpcc#aicc#hosanagara#sagara#shimogga#inc_hosanagara#nsui_hosanagara#incindia#karnatakapradeshmahilacongress#chintu4295#youthcongress#chetandas807#karnataka#mahilacongress#politics#congressparty
0 notes
Photo

ವಿಶ್ವ ಹೋಮಿಯೋಪತಿ ದಿನ ಏಪ್ರಿಲ್ ೧೦ ಹೋಮಿಯೋಪತಿ ಔಷಧಿ ಪದ್ಧತಿಯ ಜನಕ ಡಾ. ಸ್ಯಾಮುಯಲ್ ಹ್ಯಾನೆಮನ್ ಅವರ ಜನ್ಮದಿನ. ಇವರ ಕೊಡುಗೆಯ ಸ್ಮರಣೆಗಾಗಿ ಏಪ್ರಿಲ್ 10 ರಂದು ವಿಶ್ವ ಹೋಮಿಯೋಪತಿ ದಿನವನ್ನಾಗಿ ಆಚರಿಸಲಾಗುತ್ತದೆ. ಹೋಮಿಯೋಪತಿ ಚಿಕಿತ್ಸೆ ಆನಾರೋಗ್ಯಕ್ಕೆ ಆಂಗ್ಲ ಚಿಕಿತ್ಸೆಯಷ್ಟೆ ಪರಿಣಾಮಕಾರಿ ಚಿಕಿತ್ಸಿಯೇ ಹೋಮಿಯೋಪತಿ ಚಿಕಿತ್ಸೆ. ಈ ಚಿಕಿತ್ಸೆಯಿಂದ ಯಾವುದೇ ಅಡ್ಡ ಪರಿಣಾಮಗಳಿರುವುದಿಲ್ಲ. ಹೋಮಿಯೋಪತಿಯ ಮೂಲಭೂತ ತತ್ವವೆಂದರೆ ಹೋಲಿಕೆ ನಿಯಮ ಅಥವಾ 'ಲೋಹವನ್ನು ಲೋಹವೇ ಕತ್ತರಿಸುತ್ತದೆ ಎಂಬ ತತ್ವ. ಹೋಮಿಯೋಪತಿ ವ್ಯಕ್ತಿಯ ಸಾಮಾನ್ಯ ಆರೋಗ್ಯ ಸ್ಥಿತಿಯನ್ನು ಕಾಣುತ್ತದೆ ಮತ್ತು ನಂತರ ದೇಹವನ್ನು ಅದರ ಅತ್ಯುತ್ತಮ ಸಾಮರ್ಥ್ಯಕ್ಕೆ ತಕ್ಕಂತೆ ಉತ್ತೇಜಿಸುವ ಪರಿಹಾರಗಳನ್ನು ಸೂಚಿಸುತ್ತದೆ ಮತ್ತು ಇದು ದೇಹದಿಂದ ರೋಗಪೀಡಿತ ಜೀವಕೋಶಗಳು ಮತ್ತು ಅಂಗಾಂಶಗಳನ್ನು ಸ್ವಾಭಾವಿಕವಾಗಿ ನಿವಾರಿಸಿ ರೋಗದ ಮೂಲವನ್ನೇ ಇಲ್ಲವಾಗಿಸುವುದು ಈ ಪದ್ದತಿಯ ಕ್ರಮ. ಈ ಚಿಕಿತ್ಸೆಯಲ್ಲಿ ರೋಗಗಳನ್ನು ಇಲ್ಲವಾಗಿಸಲು ಕೃತಕ ರಾಸಾಯನಿಕಗಳನ್ನು ಬಳಸದೇ ದೇಹದ ನೈಸರ್ಗಿಕ ರೋಗ ನಿರೋಧಕ ಶಕ್ತಿಯನ್ನೇ ಬಳಸಿ ರೋಗಕ್ಕೆ ಚಿಕಿತ್ಸೆ ನೀಡಲಾಗುತ್ತದೆ ವಿಶ್ವ ಹೋಮಿಯೋಪತಿ ದಿನದಂದು ಪರ್ಯಾಯ ಚಿಕಿತ್ಸಾ ಪದ್ಧತಿ ಜನಕ ಡಾ. ಸ್ಯಾಮುಯಲ್ ಹ್ಯಾನೆಮನ್ ರವರನ್ನು ಸ್ಮರಿಸೋಣ.. "ವಿಶ್ವ ಹೋಮಿಯೋಪತಿ ದಿನದ ಹಾಗೂ ಡಾ. ಸ್ಯಾಮೂಯಲ್ ಹ್ಯಾನೆಮನ್ ಜನ್ಮದಿನದ ಹಾರ್ದಿಕ ಶುಭಾಶಯಗಳು" ➡️Follow for more updates :- ⭕@belur_sri ⭕@gopalakrishnabelur 🔷Admin :- 👤GKB FAN'S CLUB TEAM'' 👤@chetandas807 👤@chintu4295 👤@thenameischinmaycm 🔺Follow For More Updates :- 🔷 Facebook :- https://www.facebook.com/belursri/ 🔷 Twitter :- https://t.me/belur_sri 🔷Koo :- https://www.kooapp.com/profile/belur_sri 🔷 Twitter :- https://twitter.com/belur_sri?s=09 🔷 Gmail:- [email protected] 👥 Your Shares Are Very Highly Please ⭕Political News Updates #⃣Use Hashtag #belur_sri #gkbfollowers #gkbfans #gopalakrishnabelur #gkb_fansclub_hosanagara #belurgopalakrishna #karnatakacongress #kpcc #aicc #hosanagara #sagara #shimogga #inc_hosanagara #nsui_hosanagara #incindia#karnatakapradeshmahilacongress #chintu4295#youthcongress #chetandas807 #karnataka politics #mahilacongress #politics #congressparty https://www.instagram.com/p/CNePOC1r-sH/?igshid=1y0qzuxdxyl7w
#⃣use#belur_sri#gkbfollowers#gkbfans#gopalakrishnabelur#gkb_fansclub_hosanagara#belurgopalakrishna#karnatakacongress#kpcc#aicc#hosanagara#sagara#shimogga#inc_hosanagara#nsui_hosanagara#incindia#karnatakapradeshmahilacongress#chintu4295#youthcongress#chetandas807#karnataka#mahilacongress#politics#congressparty
0 notes
Photo

ರಾಷ್ಟ್ರೀಯ ಕಾಂಗ್ರೆಸ್ ವಿದ್ಯಾರ್ಥಿ ಘಟಕದ ಎಲ್ಲಾ ಸದಸ್ಯರಿಗೆ ಸಂಸ್ಥಾಪನಾ ದಿನದ ಶುಭಾಶಯಗಳು. 1971ರ ಎಪ್ರಿಲ್ 9ರಂದು ವಿದ್ಯಾರ್ಥಿ ಸಮುದಾಯಕ್ಕೆ ಧ್ವನಿ ನೀಡುವ ಉದ್ಧೇಶದಿಂದ ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ಘಟಕವಾದ NSUI ಸ್ಥಾಪಿಸಲಾಯಿತು. ವಿದ್ಯಾರ್ಥಿ ದಿಸೆಯಿಂದಲೇ ಯುವಕರಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವುದರಿಂದ, ಭವಿಷ್ಯದಲ್ಲಿ ಅವರು ಉತ್ತಮ ನಾಯಕರಾಗಿ ಹೊರಹೊಮ್ಮುತ್ತಾರೆ ಎಂಬ ದೃಢವಾದ ನಂಬಿಕೆ ಕಾಂಗ್ರೆಸ್ ಪಕ್ಷದ್ದು. ಈ ದಿನ ಇನ್ನಷ್ಟು ಹೆಚ್ಚಿನ ಯುವ ಜನತೆಯನ್ನು ಕಾಂಗ್ರೆಸ್ ಕುಟುಂಬಕ್ಕೆ ಕರೆತರುವ ಸಂಕಲ್ಪ ಮಾಡೋಣ. ➡️Follow for more updates :- ⭕@belur_sri ⭕@gopalakrishnabelur 🔷Admin :- 👤GKB FAN'S CLUB TEAM'' 👤@chetandas807 👤@chintu4295 👤@thenameischinmaycm 🔺Follow For More Updates :- 🔷 Facebook :- https://www.facebook.com/belursri/ 🔷 Twitter :- https://t.me/belur_sri 🔷Koo :- https://www.kooapp.com/profile/belur_sri 🔷 Twitter :- https://twitter.com/belur_sri?s=09 👥 Your Shares Are Very Highly Please ⭕Political News Updates #⃣Use Hashtag #belur_sri #gkbfollowers #gkbfans #gopalakrishnabelur #gkb_fansclub_hosanagara #belurgopalakrishna #karnatakacongress #kpcc #aicc #hosanagara #sagara #shimogga #inc_hosanagara #nsui_hosanagara #incindia #karnatakapradeshmahilacongress #chintu4295 #youthcongress #chetandas807 #karnatakapolitics #mahilacongress #politics #congressparty #NSUI51stFoundationDay #NSUIKarnataka @NsuiSagara @nsui_hosanagara
#⃣use#belur_sri#gkbfollowers#gkbfans#gopalakrishnabelur#gkb_fansclub_hosanagara#belurgopalakrishna#karnatakacongress#kpcc#aicc#hosanagara#sagara#shimogga#inc_hosanagara#nsui_hosanagara#incindia#karnatakapradeshmahilacongress#chintu4295#youthcongress#chetandas807#karnatakapolitics#mahilacongress#politics#congressparty#nsui51stfoundationday#nsuikarnataka
0 notes
Photo

ನಮ್ಮ ದೇಶದ ಭದ್ರತೆಯಲ್ಲಿ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುವ (ಕೇಂದ್ರ ಮೀಸಲು ಪೊಲೀಸ್ ಪಡೆ) ಸಿಆರ್�ಪಿಎಫ್� ಯೋಧರಿಗೆ ಶೌರ್ಯ ದಿನಾಚರಣೆಯ ಶುಭಾಶಯಗಳು ಕೇಂದ್ರ ಮೀಸಲು ಪೊಲೀಸ್ ಪಡೆ(Central Reserve Police Force) ಇಂದು ತನ್ನ 57ನೇ ಶೌರ್ಯ ದಿನವನ್ನು ಆಚರಿಸಿಕೊಳ್ಳುತ್ತಿದೆ. 1965ರ ಎಪ್ರಿಲ್ 9ರಂದು ಸಿಆರ್�ಪಿಎಫ್��ನ 2ನೇ ಬೆಟಾಲಿಯನಿನ ಸಣ್ಣ ಪಡೆಯೊಂದು, ಗುಜರಾತ್ ಕಚ್ಛ್ ರಣ್�ನಲ್ಲಿನ ಸರ್ದಾರ್ ಪೋಸ್ಟ್ ಮೇಲೆ ದಾಳಿ ನಡೆಸಿದ್ದ ಪಾಕಿಸ್ಥಾನ ಬ್ರಿಗೇಡ್ ಅನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿ ವಿಜಯವನ್ನು ಸಾಧಿಸಿತ್ತು. ಈ ಹೋರಾಟದಲ್ಲಿ ಸಿಆರ್�ಪಿಎಫ್� ಪಾಕಿಸ್ಥಾನದ 34 ಯೋಧರನ್ನು ಹತ್ಯೆ ಮಾಡಿತ್ತು ಮತ್ತು ನಾಲ್ಕು ಮಂದಿಯನ್ನು ಜೀವಂತವಾಗಿ ಸೆರೆ ಹಿಡಿದಿತ್ತು. ಆರು ಮಂದಿ ಸಿಆರ್�ಪಿಎಫ್� ಯೋಧರು ಈ ಘಟನೆಯಲ್ಲಿ ಹುತಾತ್ಮರಾಗಿದ್ದರು. ಕೈಬೆರಳೆಣಿಕೆಯಷ್ಟು ಯೋಧರ ಸಣ್ಣ ಪಡೆಯೊಂದು, ಪೂರ್ಣ ಪ್ರಮಾಣದ ಇನ್ಫಾ��ಟ್ರಿ ಬ್ರಿಗೇಡ್�ವೊಂದರ� ವಿರುದ್ಧ ಈ ರೀತಿಯಲ್ಲಿ ಹೋರಾಡಿ ಗೆದ್ದ ಇತಿಹಾಸವೇ ಇಲ್ಲ. ಯೋಧರ ಈ ಮಹತ್ತರವಾದ ಸಾಹಸ, ಧೈರ್ಯ ಮತ್ತು ಶೌರ್ಯ, ಬಲಿದಾನವನ್ನು ಸ್ಮರಿಸುವ ಸಲುವಾಗಿ ಪ್ರತಿ ವರ್ಷ ಎಪ್ರಿಲ್ 9 ಅನ್ನು ಸಿಆರ್�ಪಿಎಫ್� ಶೌರ್ಯ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಕೇಂದ್ರ ಮೀಸಲು ಪೊಲೀಸ್ ಪಡೆ (Central Reserve Police Force) ಸಿಆರ್ ಪಿಎಫ್ ಶೌರ್ಯ ದಿನದಂದು ರಾತ್ರಿ-ಹಗಲೆನ್ನದೆ ದೇಶಸೇವೆ ಹಾಗೂ ನಮ್ಮೆಲ್ಲರ ರಕ್ಷಣೆಗಾಗಿ ಸೇವೆಸಲ್ಲಿಸುತ್ತಿರುವ ಯೋದರಿಗೆ ಮತ್ತೊಮ್ಮೆ CRPF ಶೌರ್ಯ ದಿನಾಚರಣೆಯ ಶುಭಾಶಯಗಳು.. ➡️Follow for more updates :- ⭕@belur_sri ⭕@gopalakrishnabelur 🔷Admin :- 👤GKB FAN'S CLUB TEAM'' 👤@chetandas807 👤@chintu4295 👤@thenameischinmaycm 🔺Follow For More Updates :- 🔷 Facebook :- https://www.facebook.com/belursri/ 🔷 Twitter :- https://t.me/belur_sri 🔷Koo :- https://www.kooapp.com/profile/belur_sri 🔷 Twitter :- https://twitter.com/belur_sri?s=09 👥 Your Shares Are Very Highly Please ⭕Political News Updates #⃣Use Hashtag #belur_sri #gkbfollowers #gkbfans #gopalakrishnabelur #gkb_fansclub_hosanagara #belurgopalakrishna #karnatakacongress #kpcc #aicc #hosanagara #sagara #shimogga #inc_hosanagara #nsui_hosanagara #incindia #karnatakapradeshmahilacongress #chintu4295 #youthcongress #chetandas807 #karnatakapolitics #mahilacongress #politics #congressparty https://www.instagram.com/p/CNbtMVFrmRB/?igshid=b69rykkiw1xp
#⃣use#belur_sri#gkbfollowers#gkbfans#gopalakrishnabelur#gkb_fansclub_hosanagara#belurgopalakrishna#karnatakacongress#kpcc#aicc#hosanagara#sagara#shimogga#inc_hosanagara#nsui_hosanagara#incindia#karnatakapradeshmahilacongress#chintu4295#youthcongress#chetandas807#karnatakapolitics#mahilacongress#politics#congressparty
0 notes
Photo

1857 ರಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಕಿಡಿ,ವೀರ ಸೇನಾನಿ, ಅಪ್ರತಿಮ ದೇಶಭಕ್�� ಬ್ರಿಟಿಷ್ ಅಧಿಕಾರಿಗಳನ್ನು ಹತ್ಯೆಗೈದು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ಮುನ್ನುಡಿ ಬರೆದ ಕ್ರಾಂತಿಕಾರಿ ಶ್ರೀ ಮಂಗಲ್ ಪಾಂಡೆ ಅವರ ಪುಣ್ಯಸ್ಮರಣೆಯಂದು ಅವರಿಗೆ ಗೌರವ ನಮನ ಸಲ್ಲಿಸುತ್ತೇನೆ. ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಅವರು ಹಾಕಿದ ಮುನ್ನುಡಿ, ಮಾಡಿದ ತ್ಯಾಗ, ತೋರಿದ ಶೌರ್ಯ ಸ್ಮರಣೀಯ. ಮಂಗಳ ಪಾಂಡೆ 8 ಎಪ್ರಿಲ್ 1857 ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಹುತಾತ್ಮ ಎಂದೇ ಪ್ರಖ್ಯಾತರು. ಈಸ್ಟ್ ಇಂಡಿಯಾ ಕಂಪನಿಯ ಬ್ರಿಟಿಷರ ಸೈನ್ಯದಲ್ಲಿ ಸಿಪಾಯಿಯಾಗಿದ್ದರು. 1857ರಲ್ಲಿ ಬ್ರಿಟಿಷರ ಮೇಲೆ ಮಾಡಿದ ಆಕ್ರಮಣವು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ರೂಪವನ್ನು ಪಡೆಯಿತು.ಅವರು ವ್ಯಾಪಕವಾಗಿ ಭಾರತದ ಮೊದಲ ಸ್ವಾತಂತ್ರ್ಯ ಹೋರಾಟಗಾರರು ಎಂದು ಕರೆಯಲಾಗುತ್ತದೆ. ಭಾರತ ಸರ್ಕಾರ ವಿಶಿಷ್ಠ ಸ್ವಾತಂತ್ರ್ಯ ಹೋರಾಟಗಾರ ಎಂದು ಸ್ಮರಣೆಗಾಗಿ ಭಾರತೀಯ ಅಂಚೆ ಚೀಟಿಯ ಜಾರಿ ಮಾಡಿದೆ. ಮೀರಿದ ಅವರ ಜೀವನ ಮತ್ತು ಕ್ರಿಯೆಗಳನ್ನು ಬೆಳ್ಳಿ ತೆರೆಗೆ ಮಾರ್ಪಡಿಸಲಾಗಿದೆ. ದೇಶಕ್ಕಾಗಿ ಪ್ರಾಣ ಬಲಿದಾನ ಮಾಡಿದ ಆ ಮಹಾನ್ ಸ್ವಾತಂತ್ರ್ಯ ಹೋರಾಟದ ವೀರ ಸೇನಾನಿ ಅಪ್ರತಿಮ ದೇಶಭಕ್ತ ಮಂಗಲ್ ಪಾಂಡೆ ಅವರ ಪುಣ್ಯತಿಥಿಯಂದು ಶತ ನಮನಗಳು... ➡️Follow for more updates :- ⭕@belur_sri ⭕@gopalakrishnabelur 🔷Admin :- 👤GKB FAN'S CLUB TEAM'' 👤@chetandas807 👤@chintu4295 👤@thenameischinmaycm 🔺Follow For More Updates :- 🔷 Facebook :- https://www.facebook.com/belursri/ 🔷 Twitter :- https://t.me/belur_sri 🔷Koo :- https://www.kooapp.com/profile/belur_sri 🔷 Twitter :- https://twitter.com/belur_sri?s=09 👥 Your Shares Are Very Highly Please ⭕Political News Updates #⃣Use Hashtag #belur_sri #gkbfollowers #gkbfans #gopalakrishnabelur #gkb_fansclub_hosanagara #belurgopalakrishna #karnatakacongress #kpcc #aicc #hosanagara #sagara #shimogga #inc_hosanagara #nsui_hosanagara #incindia#karnatakapradeshmahilacongress #chintu4295#youthcongress #chetandas807 #karnataka politics #mahilacongress #politics #congressparty https://www.instagram.com/p/CNZGVW8rdws/?igshid=1mbaw9u19ok0p
#⃣use#belur_sri#gkbfollowers#gkbfans#gopalakrishnabelur#gkb_fansclub_hosanagara#belurgopalakrishna#karnatakacongress#kpcc#aicc#hosanagara#sagara#shimogga#inc_hosanagara#nsui_hosanagara#incindia#karnatakapradeshmahilacongress#chintu4295#youthcongress#chetandas807#karnataka#mahilacongress#politics#congressparty
0 notes
Photo

ಇಂದು ವಿಶ್ವ ಆರೋಗ್ಯ ದಿನ ಆರೋಗ್ಯವೇ ಭಾಗ್ಯ ಎಂಬ ನಾಣ್ಣುಡಿಯಂತೆ ಆರೋಗ್ಯವಿದ್ದರೆ ಮಾತ್ರ ಮನುಷ್ಯ ನೆಮ್ಮದಿಯಿಂದ ಬದುಕಲು ಸಾಧ್ಯ. ಆರೋಗ್ಯ ದಿಂದ ಇರುವ ಮನುಷ್ಯ ಜೀವನದಲ್ಲಿ ಸಕಲ ಸುಖಗಳನ್ನು ಅನುಭವಿಸಲು ಸಾಧ್ಯ. ವಿಶ್ವ ಆರೋಗ್ಯ ದಿನವಾದ ಇಂದು ನಾವೆಲ್ಲರೂ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ ನಮ್ಮವರ ಆರೋಗ್ಯ ರಕ್ಷಣೆಗೆ ಮುಂದಾಗೋಣ. ವಿಶ್ವ ಆರೋಗ್ಯ ದಿನವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ ನಮ್ಮ ದೇಶದಲ್ಲಿ ಕೋವಿಡ್-19 ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಕಾರಣ, ಎಲ್ಲರೂ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯವಾಗಿದೆ. ನಾವು ಇಂದು ಸರ್ಕಾರದ ಮಾರ್ಗಸೂಚಿಯ ಪ್ರಕಾರ ಮನೆಯಿಂದ ಹೊರಗಡೆ ಬರಬೇಕಾದರೆ ಕಡ್ಡಾಯವಾಗಿ ಮಾಸ್ಕ್ ಧರಸಿ, ದೈಹಿಕ ಅಂತರ ಕಾಪಾಡಿಕೊಂಡು ಕೊರೋನಾ ವೈರಸ್ ಹರಡದಂತೆ ಎಚ್ಚರಿಕೆ ವಹಿಸುವ ಮೂಲಕ ನಮ್ಮ ಆರೋಗ್ಯದ ಜೊತೆಗೆ ಅನ್ಯರ ಆರೋಗ್ಯವನ್ನು ಕಾಪಾಡಬೇಕು ಎಂದು ವಿನಂತಿಸಿಕೊಳ್ಳುತ್ತೇನೆ. ➡️Follow for more updates :- ⭕@belur_sri ⭕@gopalakrishnabelur 🔷Admin :- 👤GKB FAN'S CLUB TEAM'' 👤@chetandas807 👤@chintu4295 👤@thenameischinmaycm 🔺Follow For More Updates :- 🔷 Facebook :- https://www.facebook.com/belursri/ 🔷 Twitter :- https://t.me/belur_sri 🔷Koo :- https://www.kooapp.com/profile/belur_sri 🔷 Twitter :- https://twitter.com/belur_sri?s=09 🔷 YouTube :- 👥 Your Shares Are Very Highly Please ⭕Political News Updates #⃣Use Hashtag #belur_sri #gkbfollowers #gkbfans #gopalakrishnabelur #gkb_fansclub_hosanagara #belurgopalakrishna #karnatakacongress #kpcc #aicc #hosanagara #sagara #shimogga #inc_hosanagara #nsui_hosanagara #incindia#karnatakapradeshmahilacongress #chintu4295#youthcongress #chetandas807 #karnataka politics #mahilacongress #politics #congressparty https://www.instagram.com/p/CNWbbSGLb_h/?igshid=mmuuabhlfcx2
#⃣use#belur_sri#gkbfollowers#gkbfans#gopalakrishnabelur#gkb_fansclub_hosanagara#belurgopalakrishna#karnatakacongress#kpcc#aicc#hosanagara#sagara#shimogga#inc_hosanagara#nsui_hosanagara#incindia#karnatakapradeshmahilacongress#chintu4295#youthcongress#chetandas807#karnataka#mahilacongress#politics#congressparty
0 notes
Photo

ನಾಡಿನ ಸಮಸ್ತ ಜನತೆಗೆ ಈಸ್ಟರ್ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಪವಿತ್ರ ಹಬ್ಬ ಎಲ್ಲರ ಬಾಳಿನಲ್ಲಿ ಸುಖ ಶಾಂತಿ, ನೆಮ್ಮದಿ ತರಲಿ ಎಂದು ಹಾರೈಸುತ್ತೇನೆ. ➡️Follow for more updates :- ⭕@belur_sri ⭕@gopalakrishnabelur 🔷Admin :- 👤GKB FAN'S CLUB TEAM'' 👤@chetandas807 👤@chintu4295 👤@thenameischinmaycm 🔺Follow For More Updates :- 🔷 Facebook :- https://www.facebook.com/belursri 🔷 Twitter :- https://t.me/belur_sri 🔷Koo :- https://www.kooapp.com/profile/belur_sri 🔷 Twitter :- https://twitter.com/belur_sri?s=09 👥 Your Shares Are Very Highly Please ⭕Political News Updates #⃣Use Hashtag #belur_sri #gkbfollowers #gkbfans #gopalakrishnabelur #gkb_fansclub_hosanagara #belurgopalakrishna #karnatakacongress #kpcc #aicc #hosanagara #sagara #shimogga #inc_hosanagara #nsui_hosanagara #incindia#karnatakapradeshmahilacongress #EasterSunday #chintu4295#youthcongress #chetandas807 #karnataka politics #mahilacongress #politics #congressparty 🔷 Thanks For Watching🙏 https://www.instagram.com/p/CNPBHf6L6V-/?igshid=l2sxhnhezt04
#⃣use#belur_sri#gkbfollowers#gkbfans#gopalakrishnabelur#gkb_fansclub_hosanagara#belurgopalakrishna#karnatakacongress#kpcc#aicc#hosanagara#sagara#shimogga#inc_hosanagara#nsui_hosanagara#incindia#karnatakapradeshmahilacongress#eastersunday#chintu4295#youthcongress#chetandas807#karnataka#mahilacongress#politics#congressparty
0 notes
Photo

ಸರ್ಕಾರದ ನಿಯಮ ಪಾಲಿಸಿ, ಕೊರೋನಾ ಹರಡದಂತೆ ತಡೆಯಿರಿ. ರಾಜ್ಯದಲ್ಲಿ ಕೋವಿಡ್-19, ಎರಡನೇ ಅಲೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಸರ್ಕಾರ ಜಾರಿಗೊಳಿಸಿರುವ ನಿಯಮಗಳನ್ನು ಕಟ್ಟು ��ಿಟ್ಟಿನಿಂದ ಪಾಲಿಸಲು ಈ ಮೂಲಕ ಸಾರ್ವಜನಿಕರಲ್ಲಿ ವಿನಂತಿಸಿಕೊಳ್ಳುತ್ತೇನೆ. ಸಾರ್ವಜನಿಕರು ಮನೆಯಿಂದ ಹೊರಗಡೆ ಹೋಗುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಿ ಹಾಗೂ ಸ್ಯಾನಿಟೈಸರ್ ಬಳಸಿ, ಕಟ್ಟುನಿಟ್ಟಾಗಿ ದೈಹಿಕ ಅಂತರವನ್ನು ಕಾಯ್ದುಕೊಂಡು ಕೊರೋನಾ ವೈರಸ್ ಹರಡದಂತೆ ಎಚ್ಚರಿಕೆ ವಹಿಸಬೇಕು. ಈ ಮೂಲಕ ನಮ್ಮ ಮನೆಗಳಲ್ಲಿ ಇರುವ ಹಿರಿಯ ಜೀವಗಳಿಗೆ ಈ ರೋಗ ಹರಡದಂತೆ ನೋಡಿಕೊಳ್ಳುವ ಮೂಲಕ ಅತ್ಯಮೂಲ್ಯ ಜೀವಗಳನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಮನೆಯಿಂದ ಹೊರಗಡೆ ಹೋದಾಗ ಸಾರ್ವಜನಿಕರು ದಯವಿಟ್ಟು ಎಲ್ಲಿಯೂ ಗುಂಪುಗೂಡದೇ, ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ, ದೈಹಿಕ ಅಂತವನ್ನು ಕಾಯ್ದುಕೊಂಡು, ತಮ್ಮ ಅತ್ಯಮೂಲ್ಯ ಜೀವವನ್ನು ಉಳಿಸಿಕೊಳ್ಳುವುದರ ಜೊತೆಗೆ ಅನ್ಯರ ಜೀವವನ್ನು ಕಾಪಾಡಿ ಎಂದು ಮತ್ತೊಮ್ಮೆ ನಾಡಿನ ಸಮಸ್ತ ಜನರಲ್ಲಿ ವಿನಂತಿಸಿಕೊಳ್ಳುತ್ತೇನೆ. ➡️Follow for more updates :- ⭕@belur_sri ⭕@gopalakrishnabelur 🔷Admin :- 👤GKB FAN'S CLUB TEAM'' 👤@chetandas807 👤@chintu4295 👤@thenameischinmaycm 🔺Follow For More Updates :- https://www.facebook.com/belursri/ 🔷Follow:- https://t.me/belur_sri 🔷Follow:- https://www.kooapp.com/profile/belur_sri 🔷Follow:- https://twitter.com/belur_sri?s=09 👥 Your Shares Are Very Highly Please ⭕Political News Updates #⃣Use Hashtag #belur_sri #gkbfollowers #gkbfans #gopalakrishnabelur #gkb_fansclub_hosanagara #belurgopalakrishna #karnatakacongress #kpcc #aicc #hosanagara #sagara #shimogga #inc_hosanagara #nsui_hosanagara #incindia#karnatakapradeshmahilacongress #chintu4295#youthcongress #chetandas807 #karnataka politics #mahilacongress #politics #congressparty 🔷 Thanks For Watching🙏 https://www.instagram.com/p/CNMUKzpLiG7/?igshid=7ibyw7ijd0bl
#⃣use#belur_sri#gkbfollowers#gkbfans#gopalakrishnabelur#gkb_fansclub_hosanagara#belurgopalakrishna#karnatakacongress#kpcc#aicc#hosanagara#sagara#shimogga#inc_hosanagara#nsui_hosanagara#incindia#karnatakapradeshmahilacongress#chintu4295#youthcongress#chetandas807#karnataka#mahilacongress#politics#congressparty
0 notes