Tumgik
#kodihallichandrashekhar
m-n-naik · 3 years
Photo
Tumblr media
ಮೂರು ಖುಷಿ ಕಾನೂನುಗಳನ್ನು ಕೇಂದ್ರ ಸರ್ಕಾರ ರೈತ ಹೋರಾಟಕ್ಕೆ ಹೆದರಿ ಹಿಂಪಡೆದು, 3 ತಿಂಗಳುಗಳಾದರೂ ರಾಜ್ಯ ಸರ್ಕಾರ ಇನ್ನುವರೆಗೂ 3 ಖುಷಿ ಕಾನೂನುಗಳನ್ನು ಹಿಂದಕ್ಕೆ ಪಡೆದಿಲ್ಲ, ಕರ್ನಾಟಕ ರಾಜ್ಯ ರೈತ ಸಂಘದಿಂದ ದಿನಾಂಕ 14/12/2022 ರಂದು ಬೆಳಗಾವಿ ಚಳಿಗಾಲ ಅಧಿವೇಶನ ಸಮಯದಲ್ಲಿ ಹೋರಾಟವನ್ನು ಕದ್ದಿದ್ದು ಅವಾಗ ಮುಖ್ಯಮಂತ್ರಿಗಳು, ಬಿಸಿ ಪಾಟೀಲ್ ಹಾಗೂ ಭೈರತಿ ಬಸವರಾಜ್ ಅವರನ್ನು ಕಳುಹಿಸಿ ರೈತರಿಗೆ ಆಶುವಾಷಣೇ ನೀಡಿ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಮೂರು ಕೃಷಿ ಕಾನೂನುಗಳನ್ನು ಹಿಂದಕ್ಕೆ ಪಡುತ್ತೇವೆ ಎಂದು ಹೇಳಿದರು ಆದರೆ ಚಳಿಗಾಲ ಅಧಿವೇಶನದ ಒಂದು ವಾರ ಕಳೆದರೂ ಸರ್ಕಾರ ಮೂರು ಖುಷಿ ಕಾನೂನುಗಳ ಬಗ್ಗೆ ಮಾತನಾಡಿಲ್ಲ. ಅದಕ್ಕೆ ದಿನಾಂಕ 20/12/2022 ರಂದು ಮತ್ತೆ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಹೋರಾಟವನ್ನು ಕರೆಯಲಾಯಿತು ಹೋರಾಟದ ಬಿಸಿಯನ್ನು ಕಂಡಿದ್ದ ಬಸವರಾಜ್ ಬೊಮ್ಮಾಯಿ ನಮ್ಮನ್ನು ವಿಕಾಸಸೌಧ ಬೆಳಗಾವಿಗೆ ಕರೆದು ಈ ಅಧಿವೇಶನದಲ್ಲಿ ಕೆಲವು ಸಮಸ್ಯೆಗಳು ಇರುವುದರಿಂದ 3 ಕೃಷಿ ಕಾನೂನುಗಳನ್ನು ಹಿಂಪಡೆಯುವ ಪ್ರಸ್ತಾವನೆಯನ್ನು ಮಂಡಿಸಲು ಸಾಧ್ಯವಾಗಲಿಲ್ಲ ಆದರೆ ಮುಂದಿನ ಅಧಿವೇಶನದಲ್ಲಿ ಖಂಡಿತವಾಗಿಯೂ 3 ಖುಷಿ ಕಾನೂನಗಳನ್ನು ವಿಧಾನಸೌಧದಲ್ಲಿ ಚರ್ಚಿಸಿ ಹಿಂಪಡೆಯುತ್ತೇವೆ ಎಂದು ಮಾತುಕೊಟ್ಟರು ಆದರೆ ಈ ಅಧಿವೇಶನದಲ್ಲಿ ಚರ್ಚಿಸುವ ವಿಷಯಗಳಲ್ಲಿ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವ ಪ್ರಸ್ತಾವನೆ ಇಲ್ಲದ ಕಾರಣ ಕರ್ನಾಟಕ ರಾಜ್ಯ ರೈತ ಸಂಘದಿಂದ ವಿಧಾನಸೌಧ ಮುತ್ತಿಗೆ ಹೋರಾಟವನ್ನು ಕರೆಯಲಾಯಿತು, ಹೋರಾಟದಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಸಾವಿರಾರು ರೈತರು ಪಾಲ್ಗೊಂಡಿದ್ದು ಕಂಡುಕೊಂಡ ಸರ್ಕಾರ ರೈತರ ಸಮಸ್ಯೆಗೆ ಸ್ಪಂದಿಸಲಿಲ್ಲ ದ ಕಾರಣ ಕರ್ನಾಟಕ ರಾಜ್ಯ ರೈತ ಸಂಘ ವಿಧಾನಸೌಧ ಮುತ್ತಿಗೆ ರ್ಯಾಲಿಯನ್ನು ಪೊಲೀಸರು ಫ್ರೀಡಂ ಪಾರ್ಕ್ ಸರ್ಕಲ್ ಹತ್ತಿರ ತಡೆದರು ಆಗ ರೈತರು ಅನಿರ್ದಿಷ್ಟ ಕಾಲ ಡೈಲಿ ಮಾದರಿ ರೋಡಲ್ಲೇ ಟೆಂಟ ಹಾಗೂ ಅಡುಗೆ ಮಾಡಲು ತಯಾರಿಯನ್ನು ಕಂಡು ಪೊಲೀಸರು ಸರ್ಕಾರಕ್ಕೆ ಒತ್ತಾಯ ಮಾಡಿದಾಗ ಸರ್ಕಾರ ಒಂದು ತಂಡವನ್ನು ಕಳುಹಿಸಿ ಈ ಅಧಿವೇಶನದಲ್ಲಿ ಮೂರು ಖುಷಿ ಕಾನೂನುಗಳನ್ನು ಹಿಂಪಡೆಯುತ್ತೇವೆ ಎಂದು ವಿನಂತಿಸಿದರು. ಆದಕಾರಣ ಚಳವಳಿಯನ್ನು ಹಿಂದಕ್ಕೆ ಪಡೆಯಲು ರೈತರು ಒಪ್ಪಿದ್ದರು. #threeagribills #farmersprotestbangalore #mnnaik #kodihallichandrashekhar # farmersrally #freedompark #bangalorepolice #BJP4Karnataka #BJP4Haveri #inckarnataka #inchaveri (at Bangalore, India) https://www.instagram.com/p/CaAGurJNNNn/?utm_medium=tumblr
0 notes
m-n-naik · 3 years
Photo
Tumblr media
ದಿನಾಂಕ 13/12/2021 ರಂದು ಬೆಳಗಾವಿ ಸುವರ್ಣಸೌಧ ಮುತ್ತಿಗೆ ಹೋರಾಟವನ್ನು ಯಶಸ್ವಿಯಾಗಿ ಸಂಪೂರ್ಣಗೊಂಡಿದೆ, ಸರ್ಕಾರ ರೈತ ಚಳುವಳಿಯಿಂದ ಹೆದರಿಕೊಂಡು ರೈತರನ್ನು ಮೆರವಣಿಗೆ ಮಾಡಲು ಅವಕಾಶ ಕೊಡಲಿಲ್ಲ, ಅಶೋಕ್ ಟೋಲ್ಗೇಟ್ ಹಿರೇ ಬಾಗೇವಾಡಿಯಲ್ಲಿ ತಡೆದು, ರೈತರನ್ನು ಬಲವಂತವಾಗಿ ಬಸ್ಸಿನಲ್ಲಿ ತುಂಬಿ ಸುವರ್ಣಸೌಧ ಮುಂದೆ ಹೋರಾಟ ಮಾಡಲು ಬಿಟ್ಟರು, ಕರ್ನಾಟಕದ ವಿವಿಧ ಜಿಲ್ಲೆಗಳಿಂದ ರೈತರು ಚಳುವಳಿಯಲ್ಲಿ ಭಾಗಿಯಾಗುವುದನ್ನು ನೋಡಿ ಸರ್ಕಾರ ಕೃಷಿ ಮಂತ್ರಿ ಗಳಾದ ಬಿಸಿ ಪಾಟೀಲ್ ಹಾಗೂ ನಗರಾಭಿವೃದ್ಧಿ ಸಚಿವರಾದ ಬೈರತಿ ಬಸವರಾಜ್ ಅವರನ್ನು ಕಳುಹಿಸಿ ರೈತರ ಡಿ ಮಂಡಿಗಳನ್ನು ಸರ್ಕಾರ ನೂರಕ್ಕೆ ನೂರು ಪೂರ್ಣಗೊಳ್ಳುತ್ತದೆ ಎಂದು ನಂಬಿಕೆಯನ್ನು ಕೊಟ್ಟು ರೈತ ಹೋರಾಟವನ್ನು ದಯವಿಟ್ಟು ಹಿಂದಕ್ಕೆ ಹಿಂದಕ್ಕೆ ಪಡೆಯಿರಿ ಎಂದು ವಿನಂತಿಸಿ ಕೊಂಡಾಗ, ರೈತ ಮುಖಂಡರು ಕೋಡಿಹಳ್ಳಿ ಚಂದ್ರಶೇಖರ್ ಅವರ ನಾಯಕತ್ವದಲ್ಲಿ ಹೋರಾಟವನ್ನು ಹಿಂದಕ್ಕೆ ಪಡೆಯುವ ತೀರ್ಮಾನವನ್ನು ತೆಗೆದುಕೊಂಡರು............... During winter session 13/12/2021 In Belgaum Karnataka government fear farmer protest and hold farmer rally near ASHOK TOLL GATE HIREBAGIWADI & arrested farmers, took them 5 km away from vikas sudha Belgaum & forced them to protest. by seeing hour by hour farmers gathering in large numbers from different district of karnataka, karnataka government sent Agri ministry B C PATIL & city development minister BAIRATI BASAVARAJ. karnataka government assured farmers to fulfill their demands. #farmersprotest #wintersessionbelgaum #bcpatil #bairatibasavaraj #karnatakagovt #kodihallichandrashekhar #mnnaik #ashoktollgatehirebagiwadi #policearrested (at Belgaum) https://www.instagram.com/p/CXc3zqxJSWf/?utm_medium=tumblr
0 notes