Photo

#ರೈತ ಸಹಾಯ ಅಂಚೆ ಕೊಡಗಿನಲ್ಲಿ ಸಾವಯವ ಪದ್ಧತಿಯಲ್ಲಿ ಬೆಳೆದಿರುವ ಶುಂಠಿ ಬೆಳೆ ಮಾರಾಟಕ್ಕೆ ಇದೆ, ಬೆಳೆಯ ಪ್ರಮಾಣ 30 ಬ್ಯಾಗ್ ಗಳು ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ ಮೊಬೈಲ್ 8762221001 9900483694 (at Coorg) https://www.instagram.com/p/CIa4ts1nfAm/?igshid=17ucuaetr56d8
1 note
·
View note
Photo

ಶ್ರೀ ರಾಮ ಹೋಂ ಪ್ರಾಡಕ್ಟ್ ಸ್ ಶಿರಸಿ ಇವರ ಬ್ರಾಹ್ಮಿ ಮಾಲ್ಟ್ ಈಗ Swadeshimysuru ಇಲ್ಲಿ ಲಭ್ಯವಿದೆ https://www.instagram.com/p/CIAslKznnlJ/?igshid=vjfsefbevfqt
0 notes
Photo

ಶೃಂಗೇರಿಯಿಂದ ಮಲೆನಾಡು ಬಾಳೆಕಾಯಿ ಚಿಪ್ಸ್ ಮೈಸೂರಿನಲ್ಲಿ ಲಭ್ಯವಿದೆ 3 flavors Salt Chilli Pepper 1 Kg 250 ರೂಗಳು ಬೇಕಿದ್ದರೆ ಸಂಪರ್ಕಿಸಿ https://www.instagram.com/p/CH9h14XnAsf/?igshid=ciwamoc888qq
0 notes
Photo

FSSI ಪ್ರಮಾಣಿಕೃತ ಶುದ್ಧ ಜೇನುತುಪ್ಪ ದೊರೆಯುತ್ತದೆ... ಒಂದು ಕೆಜಿ ಗೆ 270 ರೂಪಾಯಿಗಳು... ಯಾರಿಗಾದರೂ ಬೇಕಿದ್ದರೆ ತಿಳಿಸಿ.... Swadeshimysuru.in (at Mysore - ಮೈಸೂರು) https://www.instagram.com/p/CHmDlpOnIAP/?igshid=10azndsnw1xzv
0 notes
Photo

fssi ಪ್ರಮಾಣಿಕೃತ ಶುದ್ಧ ಜೇನುತುಪ್ಪ ದೊರೆಯುತ್ತದೆ... ಒಂದು ಕೆಜಿ ಗೆ 260 ರೂಪಾಯಿಗಳು... ಮೈಸೂರಿನಲ್ಲಿ ಯಾರಾದರೂ ಬೇಕಿದ್ದರೆ ತಿಳಿಸಿ https://www.instagram.com/p/CHeqBJ_hJGm/?igshid=brtuefqpkatd
0 notes
Photo

ಜನರ ಪ್ರತಿಕ್ರಿಯೆ ನೋಡಿ ನಿಜಕ್ಕೂ ಸಂತಸ ಆಗುತ್ತಿದೆ.... ಮೂಳೆ ನೋವಿಗೆ ಅತ್ಯುತ್ತಮ ಪರಿಹಾರ.... @ಮುತ್ತಿನ ಕೊಪ್ಪ ನಾಟಿ ಔಷಧಿ 🙏🙏❤️❤️❤️❤️ https://atmanirbharbharath.co.in/cart/?add-to-cart=2451 https://www.instagram.com/p/CHF_kFTnTqL/?igshid=y3vb1ej2iqk2
0 notes
Photo

Tengin kayi maratakkide.. Uttara Kannada Yellapura 948046||70 https://www.instagram.com/p/CGyq5VAnZED/?igshid=db1w1564k975
0 notes
Photo

https://atmanirbharbharath.co.in/product/ashoka-honey-for-immunity-booster/ https://www.instagram.com/p/CGvDTz5H-9W/?igshid=n7u7ya9r2a9n
0 notes
Photo

Sakaleshpur filter coffee powder and instant coffee powder and species, Honey Home delivery Hemanth My no 9663643914 wtsup no 6360288470 Hemanth Yeshwnthpura bangalore. https://www.instagram.com/p/CGtlHBrnNqL/?igshid=1m6lq9ffbyo7i
0 notes
Photo

Mansoon sakaleshpura filter coffee powder and instant coffee powder Home delivery No 9663643914. https://www.instagram.com/p/CGtk2ufHS2t/?igshid=ifuhqdba7xgq
0 notes
Photo

GPBD4ಶೇಂಗಾ ಕಡಲೆಕಾಯಿ ಮಾರುವುದಿದೆ ಬೇಕಾದವರು ಸಂಪರ್ಕಿಸಿರಿ 8792661833 https://www.instagram.com/p/CGtgly_n0Uo/?igshid=1j6pg712wtsen
0 notes
Photo

*Cotton Diwan Set* Size: (L x W) - Bedsheet- 60 in x 90 in, Bolster Cover- 27 in x 19 in, Cushion Cover- 16 in x 16 in Price: 850/- free shipping 🎉🎉🎉🎉🎉🎉🎉🎉 Free shipping, COD available. Return option also available in any issues and DISLIKE also. Order ನೀಡಲು ಮೆಸ್ಸೆಂಜರ್ ಮೂಲಕ ಮೆಸೇಜ್ ಕಳುಹಿಸಿ. ಅಥವಾ ಕಮೆಂಟ್ ನಲ್ಲಿ ತಿಳಿಸಿ. https://www.instagram.com/p/CGtf3-AHKiC/?igshid=hm7x9cwgt2pb
0 notes
Photo

#ಆಯುಷ್_ಚಿಕ್ಕಿ #Snack_Bar #ಆಯುಷ್_ಕ್ವಾಥ್ #ಆಯುಷ್_ಕ್ವಾಥ್ - ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಯುಷ್ ಕಷಾಯವೇ ಆಯುಷ್ ಕ್ವಾಥ್. #ಕಷಾಯ_ತಯಾರಿಸುವ_ವಿಧಾನ : ಒಂದು ಪಾತ್ರೆಯಲ್ಲಿ 150 ಮಿ.ಲೀ. ಅಷ್ಟು ನೀರನ್ನು ಸೇರಿಸಿ. ನಂತರ ಅದಕ್ಕೆ 1/4 ಚಮಚದಷ್ಟು ಕಷಾಯದ ಪುಡಿ ಹಾಗೂ ಬೆಲ್ಲವನ್ನು ಸೇರಿಸಿ, ಮಿಶ್ರಗೊಳಿಸಿ. 5 ನಿಮಿಷಗಳ ಕಾಲ ಚೆನ್ನಾಗಿ ಕುದಿಸಬೇಕು. ಬೆಂಕಿ ಆರಿಸಿ ನಂತರ ಇದಕ್ಕೆ ನಿಂಬೆ ರಸ ಸೇರಿಸಿಕೊಳ್ಳಬಹುದು. ಸಿದ್ಧವಾದ ಕಷಾಯವನ್ನು ಸೋಸಿಕೊಳ್ಳಿ. ದಿನಕ್ಕೆ ಒಂದು ಬಾರಿ ಸೇವಿಸಿ. ಗಣನೀಯವಾಗಿ ಈ ಕ್ರಮವನ್ನು ಅನುಸರಿಸಿದರೆ ರೋಗ ನಿರೋಧಕ ಶಕ್ತಿಯು ಹೆಚ್ಚುವುದು. ಈ ಆಯುಷ್ ಕ್ವಾಥ್ ಒಳಗೊಂಡ ತುಳಸಿ ಶುಂಠಿ ಮರೀಚ ತ್ವಕ್ ಮಿಶ್ರಿತ ನೆಲಕಡಲೆ *ಆಯುಷ್ ಚಿಕ್ಕಿ* ಯನ್ನು ಮಂಗಳೂರಿನ ಪ್ರಖ್ಯಾತ ಆಯುರ್ವೇದಿಕ ಉತ್ಪನ್ನಗಳ ಮಾರಾಟ ಸಂಸ್ಥೆ ವಿವೇಕ್ ಟ್ರೇಡರ್ಸ್ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಇದು ಸಾಮಾನ್ಯ ಚಿಕ್ಕಿಯಾಗಿರದೇ ಆರೋಗ್ಯ ವೃದ್ಧಿಸುವ ರುಚಿಯಾದ ತಿಂಡಿಯೂ ಆಗಿದೆ. ಮಕ್ಕಳಿಗೆ, ಹಿರಿಯರಿಗೆ *ಆಯುಷ್ ಚಿಕ್ಕಿ* ನೀಡುವುದರಿಂದ ನಿಸ್ಸಂದೇಹವಾಗಿ ಇದು ಅವರ ದೇಹಕ್ಕೆ ಉಪಯೋಗವಾಗುತ್ತದೆ. ಇನ್ನು ಚಿಕ್ಕಿಯಲ್ಲಿ ಬಳಕೆಯಾಗುವ ಬೆಲ್ಲ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಬಾಯಿರುಚಿಗಾಗಿ ದೇಹದ ಆರೋಗ್ಯವನ್ನು ಕೆಡಿಸುವ ಯಾವುದೋ ಆಹಾರವನ್ನು ತಿನ್ನುವ ಬದಲು ದೇಹಕ್ಕೆ ಉಪಯೋಗಕರ ಮತ್ತು ಬಾಯಿಗೂ ರುಚಿಯಿರುವ ಸತ್ವಭರಿತ *ಆಯುಷ್ ಚಿಕ್ಕಿ* ಯನ್ನು ಸೇವಿಸುವುದು ಬಹಳ ಉತ್ತಮ. ಇಂದೇ ಖರೀದಿಸಿ. ಆರೋಗ್ಯ ಮತ್ತು ರುಚಿ ಎರಡನ್ನೂ ಎಂಜಾಯ್ ಮಾಡಿ. #ಚಿಕ್ಕಿಯಲ್ಲಿ ಬಳಸಲಾದ ಸಾಮಗ್ರಿಗಳು: ತುಳಸಿ, ದಾಲ್ಚಿನಿ, ಶುಂಠಿ, ಕಾಳುಮೆಣಸು. #ಕ್ವಾಥ್_ಲ್ಲಿ ಬಳಸಿದ ಸಾಮಗ್ರಿಗಳು: ತುಳಸಿ ಎಲೆ, ಚಕ್ಕೆ, ಶುಂಠಿ, ಕಾಳು ಮೆಣಸು. #ಆಯುಷ್ ಚಿಕ್ಕಿ ಬೆಲೆ - 20/-x15= 300 #ಆಯುಷ್_ಕ್ವಾಥ್ ಬೆಲೆ -100gm - 120/- Shipping charges extra. https://www.instagram.com/p/CGtfUF9H4z0/?igshid=jrrdwtxfd5a2
0 notes