#haveridc
Explore tagged Tumblr posts
m-n-naik · 3 years ago
Photo
Tumblr media
ಎಮ್ ಎನ್ ನಾಯಕ್ ಜಿಲ್ಲಾಧ್ಯಕ್ಷರು ಆಮ್ ಆದ್ಮಿ ಪಕ್ಷ ಹಾವೇರಿ, ಹಾವೇರಿ ಜಿಲ್ಲಾಧ್ಯಂತ ರೈತರಿಗೆ ಕೆಇಬಿ ಇಲಾಖೆಯಿಂದ ಉಂಟಾಗುವ ಪವರ್ ಕಟ್ ಮತ್ತು ಹಗಲು ಹೊತ್ತು 6 ಗಂಟೆ ವಿದ್ಯುತ್ ಸರ್ಬರಾಜು ಮಾಡಬೇಕೆಂದು, ಹಾವೇರಿ ಜಿಲ್ಲೆ ಎಕ್ಸಿಕ್ಯೂಟಿವ್ ಇಂಜಿನಿಯರ್ಗಳಾದ ಶ್ರೀ ಕೃಷ್ಣಪ್ಪ ಸರ್ ಹಾಗೂ ಜಿಲ್ಲಾಧಿಕಾರಿಗಳಾದ ಶ್ರೀ ರಘುನಂದಮೂರ್ತಿ ಸರ್ ಅವರನ್ನು ಒತ್ತಾಯಿಸಲಾಯಿತು ,‌ ಸಂದರ್ಭದಲ್ಲಿ ರೈತ ಸಂಘ ಮುಖಂಡರಾದ ಶೇಖಪ್ಪ ಹಲ��ೂರು, ನೂರ್ ಅಹಮದ್ ಮುಲ್ಲಾ, ದ್ಯಾಮನ್ ಗೌಡ್ರು ಉಪಸ್ಥಿತರಿದ್ದರು #mnnaikaapdistrictpresident #mnnaikfarmerspresident #havericeo #haveridc #KEB #HESCOM (at Haveri - ಹಾವೇರಿ) https://www.instagram.com/p/ClFhRd8JI2y/?igshid=NGJjMDIxMWI=
0 notes
m-n-naik · 3 years ago
Photo
Tumblr media
ಎಂ ಎನ್ ನಾಯಕ್ ಜಿಲ್ಲಾಧ್ಯಕ್ಷರು ಆಮ್ ಆದ್ಮಿ ಪಕ್ಷ ಹಾವೇರಿ, ನೂತನವಾಗಿ ಹಾವೇರಿ ಜಿಲ್ಲಾಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ರಘುನಂದನಮೂರ್ತಿ ಅವರನ್ನು, ಪಕ್ಷದಿಂದ ಹಾಗೂ ರೈತ ಸಂಘದಿಂದ ಮತ್ತು ವಿಕಲಚೇತನರ ಸಂಘದಿಂದ ಶಾಲ್ ಧರಿಸಿ ಮಲ್ನಾರ್ಪಣೆ ಮೂಲಕ ಸ್ವಾಗತ ಕೋರಲಾಯಿತು, ಸಂದರ್ಭದಲ್ಲಿ ರೈತ ಸಂಘ ಮುಖಂಡರಾದ, ಹನುಮಂತಪ್ಪ‌ ದೇವಗಿಹಳ್ಳಿ, ಶೇಖಪ್ಪ ಹಲಸೂರು, ಲಾಲಿ ಮುಲ್ಲಾ, ನಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಮುನಾಜಿಲ್ ಮತ್ತಿಹಳ್ಳಿ, ಚೇತನರ ಸದಸ್ಯರಾದ ಮಂಜು , ಅಲಿಗೌಡ್ರು, ಸ್ವರಾಜ್ ಉಪಸ್ಥಿತರಿದ್ದರು #haveridc #raghunandanmurthy #sphaveri #ceohaveri #MNNAIK #diffrentlyabled #farmersprotest #grampanchayat #welcomeinghaveridc (at Haveri dc Office) https://www.instagram.com/p/Cke-rK3J0Vf/?igshid=NGJjMDIxMWI=
0 notes
m-n-naik · 3 years ago
Photo
Tumblr media
ಎಂ ಎನ್ ನಾಯಕ್ ಹಾವೇರಿ ಜಿಲ್ಲಾ ಅಧ್ಯಕ್ಷರು ಆಮ್ ಆದ್ಮಿ ಪಾರ್ಟಿ, ಮಹದೇವಪ್ಪ ಮಾಳಮ್ಮನವರ್, ಲಿಂಗನಗೌಡ್ರು, ವೀರೇಶ್ ಹೊಂಬರಡಿ ಹಾಗೂ ಜಯದೇವ್ ಮಾಮ್ಲೇಶ್ಟರ ಅವರ ನೇತೃತ್ವದಲ್ಲಿ ಆಮ್ ಆದ್ಮಿ ಪಕ್ಷ ಹಿರೇಕೆರೂರು ತಾಲ್ಲೂಕು ಕಮಿಟಿ ರಚನೆ ಸಭೆ ಯಶಸ್ವಿಯಾಗಿ ಜರುಗಿದೆ, ಸಭೆಯಲ್ಲಿ ಇರ್ಷಾದ್ ಮಣಿಗಾರ್, ಆಲ್ ಬಕ್ಷು ಸಾಬ ನಾಯಕ್, ಹನುಮಂತಪ್ಪ ಮತ್ತು ಇತರೆ ಗಣ್ಯರು ಉಪಸ್ಥಿತರಿದ್ದರು. #AAPHAVERI #ceohaveri #aaphirekerur #aapmnnaik #aapbangalore #aapnewteam #haverinteriør #haverihaida #haveridc #haverisp https://www.instagram.com/reel/CaNDoRXpudq/?igshid=YmMyMTA2M2Y= https://www.facebook.com/mnnaikleader https://twitter.com/M_N_Naik/status/1461765366527324165?t=devEo-UwwpcWOY0A4gvI3w&s=19 https://youtu.be/aGh7ZspPsd4 https://pin.it/1ih58sE https://www.kooapp.com/koo/%4D%4E%4E%41%49%4B%34%50%45%4F%4C%50%4C%45/e051d85f-7563-44ec-8717-272982276153 https://m-n-naik.tumblr.com/post/684425351321059328/%E0%B2%B9-%E0%B2%B5-%E0%B2%B0-%E0%B2%9C-%E0%B2%B2-%E0%B2%B2-%E0%B2%B9-%E0%B2%97-%E0%B2%95%E0%B2%B0-%E0%B2%A8-%E0%B2%9F%E0%B2%95%E0%B2%A6-%E0%B2%B5-%E0%B2%B5-%E0%B2%A7-%E0%B2%AD-%E0%B2%97%E0%B2%97%E0%B2%B3-%E0%B2%A6-%E0%B2%B0-%E0%B2%A4%E0%B2%B0 https://www.linkedin.com/in/m-n-naik-%E0%B2%B0%E0%B3%88%E0%B2%A4-%E0%B2%85%E0%B2%A7%E0%B3%8D%E0%B2%AF%E0%B2%95%E0%B3%8D%E0%B2%B7%E0%B2%B0%E0%B3%81-22395418 (at Hirekerur) https://www.instagram.com/p/Cf0LaW1p7w5/?igshid=NGJjMDIxMWI=
0 notes
m-n-naik · 3 years ago
Photo
Tumblr media
ಎಂ ಎನ್ ನಾಯಕ್ ಹಾವೇರಿ ಜಿಲ್ಲಾ ಅಧ್ಯಕ್ಷರು ಆಮ್ ಆದ್ಮಿ ಪಾರ್ಟಿ , ಸವಣೂರಿನ ಮಾನವ ಹಕ್ಕು ಹಿರಿಯ ಹೋರಾಟಗಾರರಾದ ಶ್ರೀ ರಮಕಾಂತ್ ಸರ್ ಹಾಗೂ ತಂಡ ಅವರೊಂದಿಗೆ ಆಮ್ ಆದ್ಮಿ ಪಕ್ಷ ಹಾಗೂ ಪಕ್ಷ ಸಿದ್ಧಾಂತ ಬಗ್ಗೆ ಚರ್ಚೆ ಮಾಡಿ ಆಮ್ ಆದ್ಮಿ ಪಾರ್ಟಿ ಸೇರಲು ಅವಹಾನಿಸಿದ್ದರು. ಸಂದರ್ಭದಲ್ಲಿ ಸಂಘಟನಾ ಕಾರ್ಯದರ್ಶಿ ಗಳಾದ ಶ್ರೀ ಲಿಂಗನಗೌಡ ಹಾಗೂ ತಾಲೂಕ ಆಮ್ ಆದ್ಮಿ ಪಕ್ಷ ಮುಖಂಡರಾದ ಶೇಖಪ್ಪ ಲಮಾಣಿ ಉಪಸ್ಥಿತರಿದ್ದರು. #AAPHAVERI #mnnaikaapdistrictpresident #aapshiggavi #aapbyadgi #farmerspoliticalawareness #havericeo #haverinteriør #haverihaida #haveridc https://www.instagram.com/reel/CaNDoRXpudq/?igshid=YmMyMTA2M2Y= https://www.facebook.com/mnnaikleader https://twitter.com/M_N_Naik/status/1461765366527324165?t=devEo-UwwpcWOY0A4gvI3w&s=19 https://youtu.be/aGh7ZspPsd4 https://pin.it/1ih58sE https://www.kooapp.com/koo/%4D%4E%4E%41%49%4B%34%50%45%4F%4C%50%4C%45/e051d85f-7563-44ec-8717-272982276153 https://m-n-naik.tumblr.com/post/684425351321059328/%E0%B2%B9-%E0%B2%B5-%E0%B2%B0-%E0%B2%9C-%E0%B2%B2-%E0%B2%B2-%E0%B2%B9-%E0%B2%97-%E0%B2%95%E0%B2%B0-%E0%B2%A8-%E0%B2%9F%E0%B2%95%E0%B2%A6-%E0%B2%B5-%E0%B2%B5-%E0%B2%A7-%E0%B2%AD-%E0%B2%97%E0%B2%97%E0%B2%B3-%E0%B2%A6-%E0%B2%B0-%E0%B2%A4%E0%B2%B0 https://www.linkedin.com/in/m-n-naik-%E0%B2%B0%E0%B3%88%E0%B2%A4-%E0%B2%85%E0%B2%A7%E0%B3%8D%E0%B2%AF%E0%B2%95%E0%B3%8D%E0%B2%B7%E0%B2%B0%E0%B3%81-22395418 (at Savanur) https://www.instagram.com/p/CfvPyfuJzUz/?igshid=NGJjMDIxMWI=
0 notes
m-n-naik · 3 years ago
Photo
Tumblr media
ವಿಜಾಪುರದಲ್ಲಿ ನಡೆದ ರೈತರ ಬೃಹತ್ ಸಮಾವೇಶ ಹಾಗೂ ನೇಗಿಲಯೋಗಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪಾಲ್ಗೊಂಡಿರುವ ದೃಶ್ಯಗಳು.. #mnnaikfarmerspresident #mnaik #havericeo #haverisp #haveridc #AAPHAVERI #aapbangalore #aap (at ವಿಜಯಪುರ) https://www.instagram.com/p/CfDUTYNpEfF/?igshid=NGJjMDIxMWI=
0 notes
m-n-naik · 3 years ago
Photo
Tumblr media
ಶಿಗ್ಗಾವಿ ತಾಲೂಕಿನ ಕನಕದಾಸರ ಹುಟ್ಟಿದ ಸ್ಥಳ ಬಾಡದಲ್ಲಿ ಹಾವೇರಿ ಜಿಲ್ಲಾ ರೈತ ಸಂಘ ಮೀಟಿಂಗ್ ಕರೆಯಲಾಯಿತು, ಮೀಟಿಂಗಿನಲ್ಲಿ ಎಂ ಎನ್ ನಾಯಕ್, ಮುತ್ತು ಗುಡಿಗೇರಿ, ರಾಜು ತರ್ಲಘಟ್ಟ, ಮಹದೇವಪ್ಪ ಮಲ್ಲಮ್ಮನವರ, ಚನ್ನಪ್ಪ ಮರಡುರ, ನೂರ್ ಅಹಮದ್ ಮಲ್ಲ, ರಮೇಶ್ ಹೆಸರು, ಹನುಮಂತಪ್ಪ ಕಬ್ಬ, ರವಿ ದೊಡ್ಡಮನಿ, ಮತ್ತು ��ೈತ ಸಂಘದ ಮಹಿಳಾ ಅಧ್ಯಕ್ಷರು ಉಪಸ್ಥಿತರಿದ್ದರು. #farmersprotest #haverifarmers #farmerspoliticalawareness #mnnaikfarmerspresident #shiggavi #kanakadasa #havericeo #haverinteriør #haveridc #haverisp (at Shiggaon) https://www.instagram.com/p/CeWTXxNJr1r/?igshid=NGJjMDIxMWI=
0 notes
m-n-naik · 3 years ago
Text
My SON Is best gift I have ever received. he is the sunshine in my day. The joy in my soul. and the Love of my life.
Tumblr media Tumblr media
0 notes
m-n-naik · 3 years ago
Photo
Tumblr media
ದಿನಾಂಕ 29/05/2022 ರಂದು ಶ್ರೀ ಹೊನ್ನಪ್ಪ ತವರ್ಗೆರೆ ರೋಟರಿ ಭವನ, ವಿದ್ಯಾನಗರ ಹುಬ್ಬಳ್ಳಿ, ಎಲ್ಲಿ ನಡೆಯಲಿರುವ ಜೋನಲ್ ಮೀಟಿಂಗ್, ಪೂರ್ವಭಾವಿ ಸಭೆ, ಹಾಗೂ ಪ್ರೆಸ್ ಮೀಟ್, ಎಂ ಎನ್ ನಾಯಕ್ ನೇತೃತ್ವದಲ್ಲಿ, ಪ್ರೆಸ್ ಮೀಟ್ ನಲ್ಲಿ ರಾಜು ತಲಘಟ್ಟ, ಲಿಂಗನಗೌಡ ಅರಳಿಹಳ್ಳಿ, ವೀರೇಶ್ ಹೊಂಬಡಿ, ಶೇಖಪ್ಪ ಹಲಸೂರ್, ಸೈಯದ್ ಶಬೀಲ, ಖಾಜಾ, ಜಯಣ್ಣ ಪಟ್ಟಣಶೆಟ್ಟಿ, ಶೇಖಪ್ಪ ಹಲಸೂರ್, ಮೌಲಾಲಿ ಮುಲ್ಲಾ, ಉಪಸ್ಥಿತರಿದ್ದರು #AAPHAVERI #AAP #mnaik #mnnaikfarmerspresident #havericeo #haveridc #haverisp #haverinteriør #haverihaida #arvindkejriwal (at Haveri - ಹಾವೇರಿ) https://www.instagram.com/p/CeEhwyXJFZw/?igshid=NGJjMDIxMWI=
0 notes
m-n-naik · 3 years ago
Photo
Tumblr media
ಎಂ ಎನ ನಾಯಕ್, ಹನುಮಂತಪ್ಪ ಹುಚ್ಚಣ್ಣವರ್, ಮುತ್ತು ಗುಡಿಗೇರಿ, ಮತ್ತು ಇತರೆ ಪ್ರಗತಿಪರ ಸಂಘಟನೆಗಳ ಮುಖ್ಯಸ್ಥರೊಂದಿಗೆ, ಮಾಸ್ ಮೀಡಿಯಾ ಫೌಂಡೇಶನ್ ಕರೆಯಲಾದ ಮೀಟಿಂಗಿನಲ್ಲಿ ಪಾಲ್ಗೊಂಡಿರುವ ದೃಶ್ಯಗಳು. #massmedia #havericeo #haveridc #haverisp #farmerssassociationhaveri #mnnaik #activitiesteamhaveri #massmediafoundation (at Haveri - ಹಾವೇರಿ) https://www.instagram.com/p/Cb4JpoIpMoQ/?utm_medium=tumblr
0 notes
m-n-naik · 3 years ago
Photo
Tumblr media
ಕಾಗಿನೆಲೆ ಯಂಗ್ ಸ್ಟಾರ್ ಕ್ರಿಕೆಟ್ ಕ್ಲಬ್ ವತಿಯಿಂದ ಏರ್ಪಡಿಸಲಾದ ಕ್ರಿಕೆಟ್ ಪಂದ್ಯಾವಳಿ ಉದ್ಘಾಟನೆ ಸಮಾರಂಭದಲ್ಲಿ , ರೈತ ಸಂಘ ಮುಖಂಡರಾದ ಎಂ ಎನ್ ನಾಯಕ್, ಕಾಗಿನಲ್ಲಿ ಪಿಎಸ್ಐ ಶ್ರೀ ಹೊಸಮನಿ ಸರ್, ಕಾಗಿನೆಲೆ ಪಿಡಿಒ ಶ್ರೀ ವಿಶ್ವನಾಥ್ ಕಟ್ಟೆ ಗೌಡ, ಕಾಗಿನಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಶ್ರೀಮತಿ ಪ್ರೇಮ ಪಾಟೀಲ್, ಗ್ರಾಮ ಪಂಚಾಯಿತಿ ಸದಸ್ಯರಾದ, ಶ್ರೀ ಮನಜಿಲ್ ಮತ್ತಿಹಳ್ಳಿ, ಶ್ರೀ ಅಕ್ಬರ್ ವೆಲ್ಲೂರ್, ಶ್ರೀ ರಹ್ಮತುಲ್ಲಾ ಹಾವೇರಿ, ಶ್ರೀ ಗುಲಾಬ್ ಬಾವಾಖಾನ, ಶ್ರೀ ಹುಸ್ಸೈನ್ ಕೋಡ್, ಶ್ರೀ ಅಲ್ತಾಫ್ ಜಬ್ದಾರ್, ಉಪಸ್ಥಿತರಿದ್ದರು. #cricketlovers #cricket #villagecricket #mnnaik #kaginele #byadgi #haverimla #havericeo #haveridc #haverisp #kaginelecricketclub (at Kaginelli) https://www.instagram.com/p/CbUWPOsJdLN/?utm_medium=tumblr
0 notes
m-n-naik · 3 years ago
Photo
Tumblr media
ಎಂ ಎನ್ ನಾಯಕ್, ಮುತ್ತು ಗುಡಿಗೇರಿ, ಚೆನ್ನಪ್ಪ ಮರಡೂರ, ಹಾಗೂ ಕಾರ್ಮಿಕ ಸಂಘದ ಪದಾಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಗಳಾದ, ಅಶೋಕ್ ಗದ್ದಿಗೌಡರು ಅವರನ್ನು ಭೇಟಿ ನೀಡಿ ಹಾವೇರಿ ಜಿಲ್ಲೆ ಮುರಾರ್ಜಿ ದೇಸಾಯಿ ಹಾಗೂ ಮೌಲಾನಾ ಅಬ್ದುಲ್ ಕಲಾಂ ಆಜಾದ್ ಶಾಲೆಗಳ ಗುಣಮಟ್ಟದ ಬಗ್ಗೆ ಚರ್ಚೆ ಮಾಡಲಾಯಿತು ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಸಿಗುವ ಸವಲತ್ತುಗಳ ಬಗ್ಗೆ ಚರ್ಚೆ ಮಾಡಲಾಯಿತು. #minoritydepartment #haveri #haveridc #haverisp #havericeo #dominority #mnnaik #farmersassociationhaveri #laboursassociation (at Haveri - ಹಾವೇರಿ) https://www.instagram.com/p/CaoKiTlp8PL/?utm_medium=tumblr
0 notes
m-n-naik · 3 years ago
Photo
Tumblr media
ಎಂ ಎನ್ ನಾಯಕ್, ಚನ್ನಪ್ಪ ಮರಡೂರ, ಹಾಗೂ ಹಾವೇರಿ ಜಿಲ್ಲಾ ರೈತ ಸಂಘದವರು, ಹಾವೇರಿ ಜಿಲ್ಲಾಧಿಕಾರಿಗೆ ಭೇಟಿ ನೀಡಿ, ಇತ್ತೀಚಿನ ದಿನಗಳಲ್ಲಿ ರೈತರು ಬೆಳೆದಿದ್ದ ಬೆಳೆ, ಸರ್ಕಾರ ಖರೀದಿಸುತ್ತಿಲ್ಲದ ಕಾರಣ ರೈತರು ಗೋವಿನಜೋಳವನ್ನು ವ್ಯಾಪಾರಸ್ಥರಿಗೆ ಮಾರುವಂತ ಪರಿಸ��ಥಿತಿ ಸರ್ಕಾರ ಉಂಟುಮಾಡಿದೆ, ರೈತರಿಂದ ಖರೀದಿ ಮಾಡುತ್ತಿರುವ ವ್ಯಾಪಾರಸ್ಥರು ರೈತರನ್ನು ಮೋಸ ಮಾಡುವ ಘಟನೆಗಳು ಜಿಲ್ಲೆಯ ವಿವಿಧ ಹಳ್ಳಿಗಳಲ್ಲಿ ಉಂಟಾಗಿವೆ, ಉದಾರಣೆಗೆ ಬಸವರಾಜ್ ಬೊಮ್ಮಾಯಿ ಅವರ ವಿಧಾನಸಭಾ ಕ್ಷೇತ್ರ ಸವನೂರು ತಾಲೂಕಿನ ಹೆಸರೂರ ಗ್ರಾಮದಲ್ಲಿ ಶಿವಮೊಗ್ಗ ವ್ಯಾಪಾರಸ್ಥ ರೈತರಿಂದ ಗೋವಿನಜೋಳವನ್ನು ಖರೀದಿಸಿ ಸುಮಾರು 19 ಲಕ್ಷ ಮೋಸ ಮಾಡಿದ್ದಾನೆ, ಇದನ್ನು ರೈತರು ರೈತ ಸಂಘ ಗಮನಕ್ಕೆ ತಂದಿದ್ದರಿಂದ ರೈತ ಸಂಘವು ಹಾವೇರಿ ಜಿಲ್ಲಾ ಅಡಿಷನಲ್ಲಿ ಎಸ್ಪಿ ಶ್ರೀ ವಿಜಯಕುಮಾರ್ ಸರ್ ಅವರನ್ನು ಭೇಟಿ ನೀಡಿ ದೂರವನ್ನು ದಾಖಲಿಸಿ, ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸುತ್ತಿರುವುದು. ನಾವು ಹಾವೇರಿ ಜಿಲ್ಲಾ ರೈತ ಸಂಘದಿಂದ ರೈತ ಬಾಂಧವರಲ್ಲಿ ವಿನಂತಿಸಿಕೊಳ್ಳುವುದೇನೆಂದರೆ ಗೋವಿನ ಜೋಳ ಹಾಗೂ ರೈತ ಬೆಳೆದ ವಿವಿಧ ಬೆಳೆಗಳನ್ನು ವ್ಯಾಪಾರಸ್ಥರಿಗೆ ಮಾರುವಾಗ (ಕ್ಯಾಶ್ ಅಂಡ್ ಕ್ಯಾರಿ) ಅಂದರೆ ದುಡ್ಡು ಕೊಟ್ಟು ಬೆಳೆಯನ್ನು ಖರೀದಿಸಿ ಎಂದು ಒತ್ತಾಯಿಸಿ. ವ್ಯಾಪಾರಸ್ಥ ಕೊಟ್ಟ 1 ರೂಪಾಯಿ 2 ರೂಪಾಯಿ ಜಾಸ್ತಿ ಕೊಂಡುಕೊಳ್ಳುವ ಆಸೆಗೆ ಬಿದ್ದು ಉದ್ದರಿ ಬೆಳೆಗಳನ್ನು ಮಾರುವುದು ಬಿಡಬೇಕು. #maize #FarmersProtest #haveridc #haverisp #maizetraders #froud #haveri #KarnatakaCM #basavarajbomai #savanur #hesarurvillage (at Haveri dc Office) https://www.instagram.com/p/CZisrO9J_LP/?utm_medium=tumblr
0 notes
m-n-naik · 3 years ago
Photo
Tumblr media
ಎಂ ಎನ್ ನಾಯಕ್, ರಾಜು ತಲಘಟ್ಟ ಹಾಗೂ ಹಾವೇರಿ ಜಿಲ್ಲಾ ರೈತ ಸಂಘದವರು, ಹಾವೇರಿ ಜಿಲ್ಲಾ ನೋಂದಣಾಧಿಕಾರಿಗಳ ಶ್ರೀ ಇಸ್ಮಾಯಿಲ್ ಡಂಬರ್ ಮತ್ತು ಅವರನ್ನು ಭೇಟಿ ನೀಡಿ ಹಾವೇರಿ ಉಪ ನೊಂದಣಾಧಿಕಾರಿ ಕಚೇರಿಯಲ್ಲಿ ನಡೆಯುತ್ತಿರುವ ಅವ್ಯವಹಾರವನ್ನು ಜಿಲ್ಲಾ ನೊಂದಣಾಧಿಕಾರಿ ಗಮನಕ್ಕೆ ತಂದು ಶೀಘ್ರದಲ್ಲೇ ಶಿಸ್ತಿನ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಲಾಯಿತು.......M N NAIK & team met Haveri District Registrar shri Imsail Dambarmattur to force him to stop corrupte activities in haveri taluka sub registrar office. #haveridc #haveridistrictregistrar #subregistraroffice #mnnaik #corruption (at Haveri dc Office) https://www.instagram.com/p/CZGLR9CpcOB/?utm_medium=tumblr
0 notes
m-n-naik · 3 years ago
Photo
Tumblr media
ಎಂ ಎನ್ ನಾಯಕ್, ಭುವನೇಶ್ವರ್ ಶಿಡ್ಲಾಪುರ, ರಾಜು ತಲಘಟ್ಟ, ಗೋಣೆಪ್ಪ ಕರಿಗಾರ್, ಹಾವೇರಿ ಜಿಲ್ಲಾ ರೈತ ಸಂಘ ಅಧ್ಯಕ್ಷರುಗಳು, ಸಂಗೂರ್ ಸಕ್ಕರೆ ಕಾರ್ಖಾನೆ ಮ್ಯಾನೇಜರ್ ಗಳಾದ ರಾಮಚಂದ್ರ ಸರ್ ಅವರನ್ನು ಭೇಟಿಯಾಗಿ, ರೈತರಿಗೆ ಉಂಟಾಗುವ ಸಮಸ್ಯೆಗಳನ್ನು ಚರ್ಚಿಸಲಾಯಿತು. ಚರ್ಚೆಯಲ್ಲಿ ಕಂಡುಬಂದ ವಿಷಯಗಳು. ಸಂಗೂರ್ ಸಕ್ಕರೆ ಕಾರ್ಖಾನೆ ಒಂದು ದಿವಸಕ್ಕೆ ಕೆಪ್ಯಾಸಿಟಿ 5 ಸಾವಿರ ಟನ್ ಇರುತ್ತದೆ, ಇದಕ್ಕಿಂತ ಜಾಸ್ತಿ ಪ್ರಮಾಣದಲ್ಲಿ ಕಬ್ಬು ಬಂದರೆ ರೈತರು ಕಾಯುವ ಪರಿಸ್ಥಿತಿ ಉಂಟಾಗುವುದು, ಇದರಿಂದ ಕಬ್ಬಿನ ಲೋಡು ಬಿಸಿಲಿನಲ್ಲಿ ನಿಲ್ಲಿಸಿದ್ದರಿಂದ ತೂಕ ಕಡಿಮೆಯಾಗಿ ರೈತರು ನಷ್ಟ ಅನುಭವಿಸುವ ಸಾಧ್ಯತೆಗಳಿವೆ, ಹಾಗೇನೆ ಇದರಿಂದ ಫ್ಯಾಕ್ಟರಿ ಗೂ ಕೂಡ ಸಾಕಷ್ಟು ನಷ್ಟ ಉಂಟಾಗುತ್ತದೆ, ಕಬ್ಬು ನೀರಿನಂಶ ಕಳೆದುಕೊಳ್ಳುವುದರಿಂದ ಕಬ್ಬು ಸರಿಯಾಗಿ ಕಟ್ ಆಗುವುದಿಲ್ಲ ಇದರಿಂದ ಕಟಿಂಗ್ ಬ್ಲೇಡ್ ಗಳಿಗೆ ಹಾನಿ ಉಂಟಾಗಿ ಫ್ಯಾಕ್ಟರಿ ಕೆಲಸ ನಿಲ್ಲುವ ಸಾಧ್ಯತೆಗಳಿವೆ ಹಾಗೆಯೇ ಕಬ್ಬನ್ನು ಜಾಸ್ತಿ ಹೊತ್ತು ಬಿಸಿಲಿನಲ್ಲಿ ನಿಲ್ಲಿಸುವುದರಿಂದ ಅದು ಸುಕ್ರೋಸ್ ನಿಂದ ಮೊಲಾಸಿಸ್ ಆಗುವ ಸಾಧ್ಯತೆ ಇರುವುದರಿಂದ , ಸಂಗೂರ್ ಸರಿ ಮೊಲಾಸಿಸ್ ಆಧಾರಿತ ಯಂತ್ರೋಪ ರಣಗಳನ್ನು ಹೊಂದಿರುವುದಿಲ್ಲ ಇದರಿಂದ ರೈತರಿಗೆ ಹಾಗೂ ಟ್ಯಾಕ್ಟರ್ ಕೆಲಸ ನಿಲ್ಲುವುದರಿಂದ ಡಬಲ್ ನಷ್ಟ ಉಂಟಾಗುವ ಸಾಧ್ಯತೆ ಇದೆ ಹಾಗಾಗಿ ರೈತರು ವಾರದಲ್ಲಿ ಒಂದು ದಿವಸ ಕಬ್ಬನ್ನು ಕಟಾವು ಮಾಡಲು ನಿಲ್ಲಿಸಿದರೆ ಈ ಸಮಸ್ಯೆಗೆ ಪರಿಹಾರ ಹುಡುಕಿಕೊಳ್ಳಬಹುದು. ಆದಕಾರಣ ನಾವು ರೈತಸಂಘದಿಂದ ಎಲ್ಲಾ ಕಬ್ಬು ಬೆಳಗಾರ ರೈತರಲ್ಲಿ ವಿನಂತಿಸಿಕೊಳ್ಳಲೂ ಏನೆಂದರೆ ವಾರದಲ್ಲಿ ಒಂದು ದಿವಸ ಕಬ್ಬನ್ನು ಕಡಿಯಲು ನಿಲ್ಲಿಸಿದರೆ ಈ ಸಮಸ್ಯೆಗೆ ಪರಿಹಾರ ಹುಡುಕಿಕೊಳ್ಳಬಹುದು ಹಾಗೆಯೇ ಫೆಬ್ರುವರಿ 1 ಒಂದನೇ ವಾರದಿಂದ ಕಬ್ಬನ್ನು ಕಟಾವು ಮಾಡಲು ಪ್ರಾರಂಭಿಸಿದ್ದಾರೆ ಕ್ವಿಂಟಾಲಿಗೆ 200 ಹೆಚ್ಕೆ ಆದಾಯ ಪಡೆಯಬಹುದು. #sangur #sugarmill #Haveri #farmersassociation #mnnaik #karnatakafarmers #haveridc #sangurfactory (at Haveri - ಹಾವೇರಿ) https://www.instagram.com/p/CZBOUhapfM7/?utm_medium=tumblr
0 notes
m-n-naik · 4 years ago
Photo
Tumblr media
ಎಂ ಎನ್ ನಾಯಕ್ ಹಾಗೂ ತಂಡ ಹಾವೇರಿ ಸಿಇಓ ಅದ ಶ್ರೀ ರೋಷನ್ ಸರ್ ಅವರನ್ನು ಭೇಟಿ ನೀಡಿ, ಕಾಗಿನಲ್ಲಿ ಗ್ರಾಮದಲ್ಲಿರುವ ಕೆವಿಜಿ ಬ್ಯಾಂಕಿಗೆ ದಾನ ಮಾಡಿರುವ ಜಮೀನನ್ನು ಈ ಸುತ್ತು ಮಾಡಿಕೊಡಬೇಕೆಂದು ವಿನಂತಿಸಲಾಯಿತು, ಇಡೀ ಕರ್ನಾಟಕದಲ್ಲಿ ಕೆವಿಜಿ ಬ್ಯಾಂಕಿನ ಶಾಖೆಗೆ ಸ್ವಂತ ಜಮೀನು ಇರುವುದು ಕಾಗಿನಲ್ಲಿ ಮಾತ್ರ, ರೈತಸಂಘದಿಂದ ಕಾಗಿನೆಲೆ ಶಾಖೆಗೆ ಸ್ವಲ್ಪ ಕಟ್ಟಡ ಆಗಲಿ ಎಂದು ಪ್ರಯತ್ನ................M N NAIK & team met Haveri CEO shri Roshan sir to request him to order his PDO to do a survey & make RTC for KVG bank kaginele. in entire karanatak KVG Bank branch only have their own land in kaginele village , farmers association small help to KVG bank to have thier won branch building. #kvgb #haveridc #ceohaveri #mnnaik #pdo #haveridcoffice #haverisp #haverinteriør #kaginele (at Haveri dc Office) https://www.instagram.com/p/CVwjqOIpp80/?utm_medium=tumblr
0 notes
m-n-naik · 4 years ago
Video
instagram
ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರ ವಿಧಾನಸಭಾ ಕ್ಷೇತ್ರದಲ್ಲಿ ಫಾರೆಸ್ಟ್ ರೇಂಜರ್ಸ್ ಹಾಗೂ ಪೊಲೀಸರ , ರೈತರು ಹಾಗೂ ರೈತ ಮಹಿಳೆಯರ ಮೇಲೆ ದೌರ್ಜನ್ಯ...........in vidhansabha constituency of Basavaraj Bommai , Forest Rangers and police's atrocity on farmer and farmer women's #basvarajbommai #cmofkarnataka #indiannationalcongrss #BJP4Karnataka #bjp4byadgi #inckarnataka #inchaveri #haveripolice #haveridc (at Shiggaon) https://www.instagram.com/p/CU4AC4qJfc2/?utm_medium=tumblr
0 notes