The only way to have a friend is to be one. . . . . . #photographers #dogsofinstagram #instagram #blacklivesmatter #karnatakaphotography #instagood #dogphotography #photographylover #photoinsta #trending #travelphotographyoftheday #streetlights #streetphotography #dogs #friendship #friends #shadow #edit #snapseed #streetdogs (at Mysore, Karnataka) https://www.instagram.com/p/CXQ89KUIG5h/?utm_medium=tumblr
0 notes
ಒಳಮಾತು ತುಸು ಜಾರಬೇಕಿದೆ ಆಳದ ಮನಸ್ಸಿನ ಬಾರವ ಎಲ್ಲಿ ಸಮೀಪಿಸುವೆ ಸನಿಹಕೆ ಪಿಸುಮಾತ ಆಲಿಸಲು ........😊 #naturephotography #ph #karnatakaphotographershub #karnatakaphotography #nature_perfection #incredibleindia #instagood #instagram (at ನಮ್ಮ ನೀಲಗುಂದ) https://www.instagram.com/p/CR257EglEMy/?utm_medium=tumblr
0 notes
A man and his garden
India was much more lush than I ever expected it to be with beautiful flowers everywhere. A drive through Karnataka brings us to this man and his beautiful sunflower garden.
My Blog:
https://www.photographybymariasavidis-blog.com/post/india-karnataka-days-7-9-14-magical-days-in-india-5
India Photos:
https://photographybymariasavidis.com/India.html
YouTube Video:
https://youtu.be/70sNRQrgv5w
Karanataka Photos:
https://mariamarkatos.smugmug.com/India/Karnataka-India/Random-photographs-from-the-state-of-Karnataka/
1 note
·
View note
#karnatakaphotography #karnatakatourism #dandeliphotograpghy #dandeli #yourschandu (at Dandeli)
0 notes
#karnataka #karnatakaphotography #inst #instagram #instaphotography #lampphotography #tungsten (at Karnataka)
0 notes
Picture by :- @ary_photography18 Gear used :-Mobile Moto g5s plus. -------------------------------------------------- Congratulations for this feature.💐 Keep clicking to showcase your amazing work.📷 Follow us🚶 and ??Tag us for more photos. 👉Use hashtag #karnatakaphotosplatform And @karnatakaphotosplatform to be featured.😇 -------------------------------------------------- #karnatakaphotography #travelkarnataka #travelindia #realkarnataka #mobilephotos #mobilephotography #photography #flower #explore #focus #photoholics #karnatakaphotosplatform @karnataka_photos_platform (at ಕರ್ನಾಟಕ)
0 notes
Help me caption this. ISO 100, f/4, 1/400 #streetphotos #streetphoto_color #street #village #villagepeople #villager #streetphotography #streetphoto_bw #streetphotografy #streetphoto #streetphotographyindia #streetphotographyhub #travelkarnataka #regramindia #karnatakaphotography #incredibleindia #photographers_of_india #indiagram #canonphotos #canoneos #canonrebel #focalmarked #blr_photography_hub #bangalorephotographer #karnatakaphotographers #karnatakaphotographershub #photograph #photographs #indian
0 notes
ಸವೆದು ಹೋಗುವ ಜೀವನದಲ್ಲಿ ತೇವಳುತ್ತ ಏಳುಬೀಳುಗಳನ್ನು ದಾಟಿ ಸಾಗಲೆಬುಕು. ಬದುಕಿನ ಭರವಸೆ ನೆಲೆ ಎಲ್ಲಿಹುದೋ ಅರಿತವ ನಾ ಕಾಣೆ ........ My:-📸 #karnatakaphotographershub #karnatakaphotography #karnatakafocus #karnatakapictures #karnatakapravasi #instagood #incredible #instagram #kannadigas #kannadapicchar #indian (at Neelagund) https://www.instagram.com/p/CFXQ-oHFp3S/?igshid=1mpc59hamq8p0
0 notes
ಸಾಗಿ ಬರಲೇ ನಿನ್ನಲ್ಲಿಗೆ ...... ಕಾಣದೆ ಹೊರಟೆಯಾ ನೀ ಎಲ್ಲಿಗೆ ..... ಮರೆ ನಿಂತು ಆಲಿಸಲೇ ನಿನ್ನಿ ಇ ಜುಳು ಜುಳು ಸದ್ದ ನಾ.... ಸವಿಯಾಗಿ ಒಮ್ಮೆ ನೋಡು ನನ್ನಿ ಈ ಸಾಗುವಿಕೆಯಾ...... ನಿನ್ನ ಸೇರಬಯಸುವೆ ನಾ ನಿಗಲೇ ಸದಾ ಮೌನಿ ನಾ.....😊 My:-📸 #karnatakaphotographershub #karnatakaphotography #karnatakafocus #naturalphotography #instagram #karnatakatourism #magadibirdsanctuary (at Magadi Bird Sanctuary) https://www.instagram.com/p/CFKM6hNFmUc/?igshid=1xb8pzsfqiruc
0 notes
ಅರಳಿದ ಕಲ್ಪನೆಗಳಿವು ಬಾಚಿ ತಬ್ಬಿಕೊ ತಡಮಾಡದೆ ...... ಆ ನಲ್ಮೆಯ ರವಿಕಿರಣ ನಸುನಗುತ ಬರುವ ನಿನ್ನ ಸೊಬಗ ನೋಡಲು ..... ಕನಸ್ಸಿನ ಸಮಯವಲ್ಲ ನಿಲ್ಲದಿರು ಮೈ ಮರೆತು ....... ಅವ�� ಆ ನೋಟವೇ ಮಾಡುವದು ಮಾಯೆಯ.... ನೀ ಮೈ ಮರೆತ ಕ್ಷಣವೇ ಮರೆಯಾಗುವೆ ನೀ ಪ್ರಕೃತಿ ಮಂಜಿನ ಪಾರಿಜಾತ .......😊ಸಣ್ಣ ಪ್ರಯತ್ನ😊 #karnatakaphotographershub #kannadakavanagalu #karnatakaphotography #karnatakafocus #creativephotography #thoughts #nammakarnatakamemes #naturelovers (at Neelagund) https://www.instagram.com/p/CFHgIcVlyNa/?igshid=15uoojgqa3zw9
0 notes
ಹಲವು ಸ್ವಚ್ಛತೆ ಕಾಣುವ ನಾವು ಆ ಸ್ವಚ್ಛತೆ ಹಿಂದಿರುವ ಶ್ರಮಜೀವಿಯನ್ನು ನಾವು ಸ್ಮರಿಸಲೇಬೇಕು ..........ಭಕ್ತಿಎಂಬುದು ಬರಿ ಮಾತಲ್ಲ ಅದು ಭರವಸೆ......💐ಸ್ವಚ್ಛತೆ ಕಾಪಾಡಿ ನಿಮ್ಮ ಸುತ್ತಲಿನ ಪರಿಸರದಲ್ಲಿ🙏 My:-📸 #kannadakavanagalu #karnatakaphotographershub #karnatakaphotography #karnatakafocus #creativephotography #karnatakapictures #nammakarnatakamemes #bhaktiyoga #instagram (at Bhishma Kere) https://www.instagram.com/p/CECTGAtDF5d/?igshid=4wajjhdtnyw2
0 notes
ಕಾಣುವ ಮೌನದ ಮನಸ್ಸೇ ಮರೆಯಾಗದಿರು..... ಕಂಡ ಕ್ಷಣದಿ ನೀ ಎಂದು ದೂರವಾಗದಿರು ....... ಅರಸಿ ಬರುವ ಮುನ್ನ ನೀ ಕೈ ಗೆಟುಕದೇ ಹಾರದಿರು.... ನೀ ಎಂದು ಸೇರುವೆ ಈ ಮಣ್ಣನ್ನ ಮರೆಯದಿರು ....🤗😊 #kannadakavanagalu #karnatakaphotographershub #karnatakaphotography #karnatakafocus #creativephotography #nature #butterfly #kannadigas #7stars (at Laxmeshwar) https://www.instagram.com/p/CDqRyoFFXTB/?igshid=1g0q51smhehhq
0 notes
😊 My:-📸 #karnatakaphotographershub #karnatakaphotography #karnatakafocus #creativephotography #nature (at Neelagund) https://www.instagram.com/p/CDbZCNjFjDf/?igshid=6430s2yzg5i1
0 notes
ಅಪರಿಚಿತವಾಗಿ ಬಂದು..... ಅದ್ಭುತವಾಗಿ ಕಂಡು ಅರಿವ ಮುಂಚೆಯೇ ಮಾಯವಾಗಿ ಹೊದೆಯಾ ಓ ಮೆಳೆಯೇ .......ನೀ ಬಂದೆ ಎಂದು ನಿನ್ನ ಹಿಂದೆ ಬಂದೆ..... ಆ ರವಿಯ ನೋಟಕೆ ನಾ ಬಾಡಿ ಹೋಗುವ ಮುನ್ನವೇ ನೀ ಮರಳಿ ಬಂದು ನನ್ನೊಡಲ ಸೇರು.......ಪ್ರಕೃತಿಯ ಕಿವಿಮಾತು 😊ಸಣ್ಣ ಪ್ರಯತ್ನ....🤗 #karnatakaphotographershub #karnatakaphotography #karnatakafocus #kannadigas #kannadakavanagalu #creativephotography #instagram #nature #flowers (at Gadag360) https://www.instagram.com/p/CDT-jbBlE16/?igshid=ntf7jkvaijri
0 notes
ಕಂಡ ಕನಸುಗಳೆಲ್ಲ ಬತ್ತಿ ಹೋದಾಗ ಎತ್ತಿ ಸುಟ್ಟು ಹಾಕಲೇ ಒಂದನ್ನೊಂದು ಎಳೆಎಳೆಯಾಗಿ ಎಣಿಸಿ ......👨🏻 My:-📸 #karnatakaphotographershub #karnatakaphotography #karnatakafocus #mobilephotography #naturalphotography #indian #creativephotography #kannadigas #karnatak (at Neelagund) https://www.instagram.com/p/CDO219pFRZs/?igshid=18e36svatezlf
0 notes
ಚಲಿಸುವ ಮೋಡಗಳ ಮದ್ದ್ಯೆ...... ಚಲಿಸುವ ಗಾಳಿಯ ಹಿಂದೆ ...... ಬೆಳಕ ಸೂಸಿ ಮತ್ತೆ ಮಡಿಲ ಸೇರುವ ಜಾಣನ ಮುಂದೆ.. ಎಲ್ಲನರಿತು ಸುಮ್ಮನೆ ಮಲಗುವ ಭೂಮಿಯಲ್ಲಿ ....... ಎತ್ತ ಬರೆಯಲಿ ನಿನ್ನ ಹೆಸರ ಕಾಣದೆ ಮರೆಯಾಗದಿರು ಚೆಂದ ಮಾಮ....... ಕಲ್ಪನೆಗೆ ಎಟಕಿದ್ದು ಸಣ್ಣ ಪ್ರಯತ್ನ......😊 My :-📸 #karnatakaphotographershub #karnatakaphotography #karnatakafocus #mobilephotography #gadag360 #creativephotography (at Neelagund) https://www.instagram.com/p/CDMUS6IFLTh/?igshid=pqu0tvtd9s4r
0 notes